ಹಲೋ ಸ್ನೇಹಿತರೇ ನಮಸ್ಕಾರ, ನೀವು ಕೇವಲ 10ನೇ ತರಗತಿ ಮುಗಿಸಿ ಕೇಂದ್ರ ಸರ್ಕಾರಿ ಕೆಲಸದ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್. ಸಚಿವಾಲಯದ ಭದ್ರತಾ ಪಡೆಯಲ್ಲಿ (Secretariat Security Force – SSF) ಖಾಲಿ ಇರುವ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ.

SSF ನೇಮಕಾತಿ:
- ಸಂಸ್ಥೆಯ ಹೆಸರು : ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (SSF)
- ಹುದ್ದೆಯ ವಿವರಗಳು : ಕಾನ್‌ಸ್ಟೆಬಲ್
- ಒಟ್ಟು ಹುದ್ದೆಗಳ ಸಂಖ್ಯೆ : 10
- ಉದ್ಯೋಗ ಸ್ಥಳ: ಅಖಿಲ ಭಾರತ
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 23 ವರ್ಷ
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳಿಗೆ: 3 ವರ್ಷ
- SC/ST ಅಭ್ಯರ್ಥಿಗಳಿಗೆ: 5 ವರ್ಷ
ಸಂಬಳ:
- ತಿಂಗಳಿಗೆ ₹19,900 – 63,200/- ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ/ಒಬಿಸಿ (ಪುರುಷರು): ₹100/-
- SC/ST/ಮಾಜಿ ಸೈನಿಕರು: ಯಾವುದೇ ಶುಲ್ಕವಿಲ್ಲ
- ಪಾವತಿ ವಿಧಾನ: ಆನ್‌ಲೈನ್ ಮೂಲಕ
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ದೈಹಿಕ ಪ್ರಮಾಣೀಕರಣ ಪರೀಕ್ಷೆ
- ದೈಹಿಕ ದಕ್ಷತೆ ಪರೀಕ್ಷೆ (
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
- ಮೊದಲು ಅಧಿಕೃತ ವೆಬ್‌ಸೈಟ್ itbpolice.nic.in ಗೆ ಭೇಟಿ ನೀಡಿ.
- ಹೋಮ್ ಪೇಜ್‌ನಲ್ಲಿರುವ ‘Recruitment’ ವಿಭಾಗಕ್ಕೆ ಹೋಗಿ ಕಾನ್‌ಸ್ಟೆಬಲ್ ಹುದ್ದೆಯ ಅಧಿಸೂಚನೆಯನ್ನು ಕ್ಲಿಕ್ ಮಾಡಿ.
- ಅರ್ಹತೆಗಳನ್ನು ಸರಿಯಾಗಿ ಓದಿಕೊಂಡ ನಂತರ, ‘Apply Online’ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿ ಸಲ್ಲಿಕೆ ಮುಗಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು:
- ಅರ್ಜಿಯ ಪ್ರಾರಂಭ ದಿನಾಂಕ: 30 ಮಾರ್ಚ್ 2026
- ಕೊನೆಯ ದಿನಾಂಕ: 28 ಏಪ್ರಿಲ್ 2026
ಪ್ರಮುಖ ಲಿಂಕ್‌ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | Click Here |
| ಅಪ್ಲೇ ಆನ್ಲೈನ್ | Click Here |
| ಅಧಿಕೃತ ವೆಬ್‌ಸೈಟ್ | Click Here |