Headlines

ಕೇಂದ್ರೀಯ ತೋಟಗಾರಿಕೆ ಬೆಳೆ ಸಂಶೋಧನಾ ಸಂಸ್ಥೆ ನೇಮಕಾತಿ | CPCRI Recruitment 2026

ಹಲೋ ಸ್ನೇಹಿತರೇ ನಮಸ್ಕಾರ,ನೀವು ಸ್ನಾತಕೋತ್ತರ ಪದವಿ (M.Sc) ಮುಗಿಸಿ ಉತ್ತಮ ಸರ್ಕಾರಿ ಕೆಲಸದ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿರುವ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ (ICAR-CPCRI) ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ ನಡೀತಾ ಇದೆ.‌

  • ಸಂಸ್ಥೆಯ ಹೆಸರು : ಕೇಂದ್ರೀಯ ತೋಟಗಾರಿಕೆ ಬೆಳೆ ಸಂಶೋಧನಾ ಸಂಸ್ಥೆ
  • ಹುದ್ದೆಯ ವಿವರಗಳು : ಯುವ ವೃತ್ತಿಪರ II
  • ಒಟ್ಟು ಹುದ್ದೆಗಳ ಸಂಖ್ಯೆ : 1
  • ಉದ್ಯೋಗ ಸ್ಥಳ: ದಕ್ಷಿಣ ಕನ್ನಡ – ಕರ್ನಾಟಕ
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Sc ಪೂರ್ಣಗೊಳಿಸಿರಬೇಕು
  • ತಿಂಗಳಿಗೆ ₹42,000/-ವೇತನ ನೀಡಲಾಗುತ್ತದೆ
  • ಕನಿಷ್ಠ: 21 ವರ್ಷ
  • ಗರಿಷ್ಠ: 35 ವರ್ಷ
  • ಲಿಖಿತ ಪರೀಕ್ಷೆ
  • ವಾಕ್-ಇನ್ ಸಂದರ್ಶನ
  • ಯಾವುದೇ ಶುಲ್ಕವಿಲ್ಲ
  1. ಮೊದಲು ಅಧಿಕೃತ ವೆಬ್‌ಸೈಟ್ ಗೆ ಭೇಟಿ https://cpcri.gov.in/ ನೀಡಿ ನೋಟಿಫಿಕೇಶನ್ ಸರಿಯಾಗಿ ಓದಿಕೊಳ್ಳಿ.
  2. ನಿಮ್ಮ ಎಲ್ಲಾ ಮೂಲ ದಾಖಲೆಗಳು (Original Documents) ಮತ್ತು ಅದರ ಒಂದು ಸೆಟ್ ನಕಲು ಪ್ರತಿಗಳನ್ನು (Xerox) ಸಿದ್ಧಪಡಿಸಿಕೊಳ್ಳಿ.
  3. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಏಪ್ರಿಲ್ 13ರಂದು ಕೆಳಗೆ ತಿಳಿಸಿದ ವಿಳಾಸಕ್ಕೆ ಹಾಜರಾಗಿ.

ICAR-CPCRI, ಪ್ರಾದೇಶಿಕ ನಿಲ್ದಾಣ, ವಿಟ್ಟಲ್, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ. 

  • ಅಧಿಸೂಚನೆ ಬಿಡುಗಡೆ ದಿನಾಂಕ: 24-03-2026
  • ನೇರ ಸಂದರ್ಶನದ ದಿನಾಂಕ: 13-04-2026
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆClick Here
ಅಧಿಕೃತ ವೆಬ್‌ಸೈಟ್Click Here

Leave a Reply

Your email address will not be published. Required fields are marked *