ಕರ್ನಾಟಕ ಹೈಕೋರ್ಟ್ ನೇಮಕಾತಿ | Karnataka High Court Recruitment 2026 

ಹಲೋ ಸ್ನೇಹಿತರೇ ನಮಸ್ಕಾರ, ನೀವು ಕಾನೂನು ಪದವಿ (LLB) ಮುಗಿಸಿ ಗೌರವಾನ್ವಿತ ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣ ಅವಕಾಶ.ಕರ್ನಾಟಕ ಹೈಕೋರ್ಟ್ 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಗುರಿ ಹೊಂದಿರುವವರಿಗೆ ಇದು ಸೂಕ್ತ ವೇದಿಕೆಯಾಗಿದೆ.

  • ಸಂಸ್ಥೆಯ ಹೆಸರು : ಕರ್ನಾಟಕ ಹೈಕೋರ್ಟ್
  • ಹುದ್ದೆಗಳ ಸಂಖ್ಯೆ: 90
  • ಹುದ್ದೆಯ ಹೆಸರು: ಸಿವಿಲ್ ನ್ಯಾಯಾಧೀಶರು
  • ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ LLB (ಕಾನೂನು ಪದವಿ) ಪೂರ್ಣಗೊಳಿಸಿರಬೇಕು.
  •  ತಿಂಗಳಿಗೆ ₹77,840 – 1,36,520/- ವೇತನ ನೀಡಲಾಗುತ್ತದೆ
  • ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು.
  • SC/ST/ಪ್ರವರ್ಗ-I ಅಭ್ಯರ್ಥಿಗಳು: 05 ವರ್ಷಗಳು
  • ಕ್ಯಾಟ್-2A/2B/3A/3B ಅಭ್ಯರ್ಥಿಗಳು: 03 ವರ್ಷಗಳು

ಪೂರ್ವಭಾವಿ ಪರೀಕ್ಷಾ ಶುಲ್ಕ:

  • SC/ST/ಪ್ರವರ್ಗ-I/PwBD ಅಭ್ಯರ್ಥಿಗಳಿಗೆ:  ₹250/-
  • ಸಾಮಾನ್ಯ/ಕ್ಯಾಟ್-IIA/IIB/IIIA/IIIB ಅಭ್ಯರ್ಥಿಗಳಿಗೆ:  ₹500/-
  • ಪಾವತಿ ವಿಧಾನ:  ಆನ್‌ಲೈನ್

ಮುಖ್ಯ ಪರೀಕ್ಷಾ ಶುಲ್ಕ:

  • SC/ST/ಪ್ರವರ್ಗ-I/PwBD ಅಭ್ಯರ್ಥಿಗಳಿಗೆ:  ₹750/-
  • ಸಾಮಾನ್ಯ/ಕ್ಯಾಟ್-IIA/IIB/IIIA/IIIB ಅಭ್ಯರ್ಥಿಗಳಿಗೆ:  ₹1500/-
  • ಪಾವತಿ ವಿಧಾನ:  ಆನ್‌ಲೈನ್
  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಲಿಖಿತ ಪರೀಕ್ಷೆ
  • ಸ್ಟೆನೋಗ್ರಫಿ ಪರೀಕ್ಷೆ
  • ಸಂದರ್ಶನ
  1. ಮೊದಲಿಗೆ ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್ https://judiciary.karnataka.gov.in/ ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  3. ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಎಲ್‌ಎಲ್‌ಬಿ ಅಂಕಪಟ್ಟಿ, ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.
  4. ವೆಬ್‌ಸೈಟ್‌ನಲ್ಲಿ ನೀಡಲಾದ ಆನ್‌ಲೈನ್ ಲಿಂಕ್ ಮೂಲಕ ವಿವರಗಳನ್ನು ಭರ್ತಿ ಮಾಡಿ.
  5. ನಿಮ್ಮ ವರ್ಗಕ್ಕೆ ಅನುಗುಣವಾಗಿ ಶುಲ್ಕ ಪಾವತಿಸಿ ‘Submit’ ಬಟನ್ ಒತ್ತಿ.
  6. ಅರ್ಜಿಯ ಪ್ರತಿಯನ್ನು ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 16-04- 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-05- 2026
  • ಶುಲ್ಕ ಪಾವತಿಸಲು ಅಂತಿಮ ದಿನ: 15-05- 2026
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆClick Here
ಅಪ್ಲೇ ಆನ್ಲೈನ್Click Here
ಅಧಿಕೃತ ವೆಬ್‌ಸೈಟ್Click Here

Leave a Reply

Your email address will not be published. Required fields are marked *