Headlines
birthday cards

ನಿಮ್ಮ ಮೊಬೈಲ್‌ನಲ್ಲಿ 5 ನಿಮಿಷಗಳಲ್ಲಿ ಮದುವೆ & ಹುಟ್ಟುಹಬ್ಬದ ಕಾರ್ಡ್‌ಗಳನ್ನು ಮಾಡಿ- wedding and birthday cards

ಹೆಲೋ ಸ್ನೇಹಿತರೆ ನಮಸ್ಕಾರ,ಮನೆಮಂದಿಯ ಮದುವೆ ಇರಲಿ ಅಥವಾ ಮುದ್ದಾದ ಮಗುವಿನ ಹುಟ್ಟುಹಬ್ಬವಿರಲಿ, ಮೊದಲು ನೆನಪಾಗುವುದೇ ಆಮಂತ್ರಣ ಪತ್ರಿಕೆ (Invitation Card). ಪ್ರಿಂಟಿಂಗ್ ಪ್ರೆಸ್‌ಗೆ ಅಲೆದಾಡುವುದು, ಸಾವಿರಾರು ರೂಪಾಯಿ ಖರ್ಚು ಮಾಡುವುದು ಈಗ ಹಳೆಯ ಕಾಲ. ಇಂದಿನ ಡಿಜಿಟಲ್ ಜಮಾನಾದಲ್ಲಿ, ನಿಮ್ಮ ಕೈಯಲ್ಲಿರುವ ಆಂಡ್ರಾಯ್ಡ್ ಮೊಬೈಲ್ ಬಳಸಿ ಕೇವಲ 5 ನಿಮಿಷಗಳಲ್ಲಿ ಅತ್ಯಂತ ಸುಂದರವಾದ ಮತ್ತು ಪ್ರೊಫೆಷನಲ್ ಕಾರ್ಡ್‌ಗಳನ್ನು ನೀವೇ ತಯಾರಿಸಬಹುದು! ಯಾವ ಆಪ್ ಬಳಸುವುದು ಸುಲಭ? ಮೊಬೈಲ್‌ನಲ್ಲಿ ಡಿಸೈನ್ ಮಾಡಲು ಸಾಕಷ್ಟು ಆಪ್‌ಗಳಿವೆ, ಆದರೆ ಸಾಮಾನ್ಯ ಜನರಿಗೂ…

Read More

ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ವಿಳಾಸವನ್ನು ಬದಲಾಯಿಸಿ ಮತ್ತು ಸರಿಪಡಿಸಿ- Change Aadhar card address on mobile

ಹೆಲೋ ಸ್ನೇಹಿತರೆ ನಮಸ್ಕಾರ, ಆಧಾರ್ ಕಾರ್ಡ್‌ನಲ್ಲಿ ವಿಳಾಸ (Address) ತಪ್ಪಾಗಿದೆಯೇ? ಅಥವಾ ಹೊಸ ಮನೆಗೆ ಬಾಡಿಗೆಗೆ ಹೋದಾಗ ಅಡ್ರೆಸ್ ಬದಲಾಯಿಸಬೇಕಿದೆಯೇ? ಇದಕ್ಕಾಗಿ ನೀವು ಇನ್ನು ಮುಂದೆ ಆಧಾರ್ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ ಫೋನ್ ಬಳಸಿಯೇ ಕೇವಲ 5 ನಿಮಿಷಗಳಲ್ಲಿ ಈ ಕೆಲಸ ಮುಗಿಸಬಹುದು! ಮೊಬೈಲ್‌ನಲ್ಲಿ ಆಧಾರ್ ಅಡ್ರೆಸ್ ಬದಲಾಯಿಸುವುದು ಹೇಗೆ? ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವೇ ಸುಲಭವಾಗಿ ಅಡ್ರೆಸ್ ಅಪ್ಡೇಟ್ ಮಾಡಬಹುದು: ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ? ಪ್ರಮುಖ ಲಿಂಕ್‌ಗಳು:…

Read More

ಆಯುಷ್ಮಾನ್ ಕಾರ್ಡ್ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ಅಲ್ಲೇ ಡೌನ್ಲೋಡ್ ಮಾಡಿ – Ayushman Card Download

ಹೆಲೋ ಸ್ನೇಹಿತರೆ ನಮಸ್ಕಾರ, ನೀವು ಆಸ್ಪತ್ರೆಗೆ ಹೋದಾಗ ಹಣದ ಚಿಂತೆ ಕಾಡಬಾರದು ಎಂಬ ಉದ್ದೇಶದಿಂದ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಕಾರ್ಡ್ ಇದ್ದರೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಆದರೆ ಅನೇಕರು ಇನ್ನು ಕೂಡ ಈ ಕಾರ್ಡ್ ಹೊಂದಿಲ್ಲ ಅಥವಾ ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯದೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಕಾರ್ಡ್ ಡೌನ್‌ಲೋಡ್ ಮಾಡಲು ಬೇಕಾಗುವ ದಾಖಲೆಗಳು: ಹಂತ ಹಂತವಾಗಿ ಡೌನ್‌ಲೋಡ್ ಮಾಡುವ ವಿಧಾನ: ಈ ಕಾರ್ಡ್‌ನಿಂದ ನಿಮಗೇನು…

Read More

ನಿಮ್ಮ ಜಮೀನಿನ ‘ಆಕಾರಬಂದ್’ ಮೊಬೈಲ್‌ನಲ್ಲೇ ನೋಡಿ! ಆಫೀಸ್‌ಗೆ ಅಲೆಯುವ ಅಗತ್ಯವಿಲ್ಲ

ರೈತ ಬಾಂಧವರೇ ಗಮನಿಸಿ ನಿಮ್ಮ ಜಮೀನಿನ ಅಸಲಿ ವಿಸ್ತೀರ್ಣ ಎಷ್ಟು? ಅದರಲ್ಲಿ ಎಷ್ಟು ‘ಖರಾಬು’ ಜಮೀನು ಇದೆ? ಸರ್ವೇ ನಂಬರ್ ಪ್ರಕಾರ ನಿಮ್ಮ ಹೊಲದ ಪಕ್ಕಾ ಲೆಕ್ಕ ಎಲ್ಲಿದೆ ಎಂಬ ಗೊಂದಲ ನಿಮಗಿದೆಯೇ? ಇನ್ನು ಮುಂದೆ ಈ ಮಾಹಿತಿಗಾಗಿ ನೀವು ತಾಲೂಕು ಕಚೇರಿ ಅಥವಾ ನಾಡಕಚೇರಿಗೆ ಅಲೆದಾಡಬೇಕಿಲ್ಲ. ಕೇವಲ ನಿಮ್ಮ ಮೊಬೈಲ್ ಬಳಸಿಕೊಂಡು ಕ್ಷಣಾರ್ಧದಲ್ಲಿ ‘ಆಕಾರಬಂದ್’ (Akarband) ಪ್ರತಿ ಪಡೆಯಬಹುದು. ಏನಿದು ಆಕಾರಬಂದ್? ಯಾಕಿಷ್ಟು ಮುಖ್ಯ? ನಮ್ಮ ಜನ ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ, ಆಕಾರಬಂದ್ ಎನ್ನುವುದು ನಿಮ್ಮ…

Read More