ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ | Karnataka Revenue Department Recruitment 2026

ನಮಸ್ಕಾರ ಸ್ನೇಹಿತರೇ, ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಬೇಕೆಂದು ಕಾಯುತ್ತಿದ್ದೀರಾ? ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಉದ್ಯೋಗ ಬೇಕೆಂಬ ಹಂಬಲ ನಿಮಗಿದೆಯೇ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ! ಕರ್ನಾಟಕ ಕಂದಾಯ ಇಲಾಖೆಯು (Karnataka Revenue Department) ಖಾಲಿ ಇರುವ ವಿವಿಧ ಪ್ರಮುಖ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಮುಖ ವಿವರಗಳು: ಶೈಕ್ಷಣಿಕ ಅರ್ಹತೆ:  ವಯೋಮಿತಿ:  ಅರ್ಜಿ ಶುಲ್ಕ: ಆಯ್ಕೆ ವಿಧಾನ: ಅರ್ಜಿ ಸಲ್ಲಿಸುವ ವಿಧಾನ: ಅರ್ಜಿ ಕಳುಹಿಸಬೇಕಾದ ವಿಳಾಸ: ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ…

Read Full News

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನೇಮಕಾತಿ | Kukke Shree Subrahmanya Temple Recruitment 2026

ನಮಸ್ಕಾರ ಸ್ನೇಹಿತರೇ, ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ನಾಗಕ್ಷೇತ್ರ ಹಾಗೂ ಕಡಬ ತಾಲ್ಲೂಕಿನ ಪುಣ್ಯಭೂಮಿಯಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಹಂಬಲ ನಿಮಗಿದೆಯೇ? ಹಾಗಿದ್ದರೆ ನಿಮಗೊಂದು ಸಂತೋಷದ ಸುದ್ದಿ! ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಈ ಪ್ರಸಿದ್ಧ ದೇವಾಲಯದ ಆಡಳಿತ ಮಂಡಳಿಯು 2026ನೇ ಸಾಲಿನ ವಿವಿಧ ಸ್ವಯಂಸೇವಕರ (Volunteers) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಮುಖ ವಿವರಗಳು : ಶೈಕ್ಷಣಿಕ ಅರ್ಹತೆ: ವಯೋಮಿತಿ: ಮಾಸಿಕ…

Read Full News

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ | UIDAI Recruitment 2026

ನಮಸ್ಕಾರ ಸ್ನೇಹಿತರೇ, ನಾವೆಲ್ಲರೂ ದೈನಂದಿನ ಜೀವನದಲ್ಲಿ ಬಳಸುವ ‘ಆಧಾರ್’ ಕಾರ್ಡ್ ನೀಡುವ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದೀಗ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ವಿಶೇಷವೆಂದರೆ, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಕೆಲಸ ಮಾಡುವ ಆಸೆ ನಿಮಗಿದ್ದರೆ, ಇದೊಂದು ಅತ್ಯುತ್ತಮ ಅವಕಾಶ. ಉದ್ಯೋಗದ ಪ್ರಮುಖ ವಿವರಗಳು: ಶೈಕ್ಷಣಿಕ ವಿದ್ಯಾರ್ಹತೆ: ವಯೋಮಿತಿ: ವೇತನ: ಅರ್ಜಿ ಸಲ್ಲಿಸುವ ವಿಧಾನ: ಪ್ರಮುಖ ದಿನಾಂಕಗಳು: ಗಮನಿಸಿ: ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ,…

Read Full News

ರೈಲ್ವೆಯಲ್ಲಿ ಬೃಹತ್ ನೇಮಕಾತಿ | RRB Recruitment 2026

ಹೆಲೋ ಸ್ನೇಹಿತರೆ ನಮಸ್ಕಾರ,ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ರೈಲ್ವೆ ನೇಮಕಾತಿ ಮಂಡಳಿಯು (RRB) ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಬರೋಬ್ಬರಿ 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಹುದ್ದೆಗಳ ವಿವರ: ಶೈಕ್ಷಣಿಕ ಅರ್ಹತೆ: ವೇತನ: ವಯೋಮಿತಿ ಸಡಿಲಿಕೆ: ಅರ್ಜಿ ಶುಲ್ಕ : ಆಯ್ಕೆ ಪ್ರಕ್ರಿಯೆ: ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸುವುದು ಹೇಗೆ? ಪ್ರಮುಖ ಲಿಂಕ್‌ ಗಳು:…

Read Full News

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನೇಮಕಾತಿ | NMPT Recruitment 2026

ನಮಸ್ಕಾರ ಸ್ನೇಹಿತರೆ, ನೀವು ಮಂಗಳೂರುಂಥ ಬಂದರು ನಗರದಲ್ಲಿ ಒಳ್ಳೆಯ ಸಂಬಳದ ಸರ್ಕಾರಿ ಕೆಲಸ ಮಾಡಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಕನಸನ್ನು ನಿಜವಾಗಿಸಿಕೊಳ್ಳಲು ಇದೀಗ ಸುವರ್ಣಾವಕಾಶ ಬಂದಿದೆ. ನವ ಮಂಗಳೂರು ಬಂದರು ಪ್ರಾಧಿಕಾರ (NMPT) ಇದೀಗ ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಉತ್ತಮ ವೇತನ, ಗೌರವಾನ್ವಿತ ಹುದ್ದೆ, ಮತ್ತು ಬೆಳವಣಿಗೆಗೆ ದೊಡ್ಡ ಅವಕಾಶ—ಇವೆಲ್ಲ ಒಂದೇ ನೇಮಕಾತಿಯಲ್ಲಿ. ಹುದ್ದೆಯ ಪ್ರಮುಖ ಮಾಹಿತಿ: ವಿದ್ಯಾರ್ಹತೆ: ವೇತನ: ವಯೋಮಿತಿ: ಅರ್ಜಿ ಶುಲ್ಕ: ಆಯ್ಕೆ ವಿಧಾನ: ಅರ್ಜಿ ಸಲ್ಲಿಸುವ…

Read Full News

ಜಿಲ್ಲಾ ನಗರಾಭಿವೃದ್ಧಿ ಇಲಾಖೆ ನೇಮಕಾತಿ | DUDC Kalaburagi Recruitment 2026

ಕಲಬುರಗಿ ಜಿಲ್ಲೆಯ ಸ್ನೇಹಿತರೇ ನೀವು ಸರ್ಕಾರಿ ಕೆಲಸದ ಕನಸು ಕಾಣುತ್ತಿದ್ದೀರಾ? ಹಾಗಿದ್ರೆ ನಿಮ್ಮಿಗಾಗಿ ಒಂದು ಸೂಪರ್ ಸುದ್ದಿ ಇದೆ! ಜಿಲ್ಲಾ ನಗರಾಭಿವೃದ್ಧಿ ಕೋಶ (DUDC) ಕಲಬುರಗಿ ವತಿಯಿಂದ 2026 ನೇಮಕಾತಿ ಪ್ರಕಟವಾಗಿದೆ. ಆಸಕ್ತರು ತಪ್ಪದೆ ಈ ಅವಕಾಶವನ್ನು ಬಳಸಿಕೊಳ್ಳಿ. ನೇಮಕಾತಿ ವಿವರಗಳು: ಶೈಕ್ಷಣಿಕ ಅರ್ಹತೆ:  ವಯಸ್ಸಿನ ಮಿತಿ: ಸಂಬಳ: ಅರ್ಜಿ ಶುಲ್ಕ: ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುದು ಹೇಗೆ: ಅರ್ಜಿ ಸಲ್ಲಿಸಬೇಕಾದ ವಿಳಾಸ: ನೇರ ಪಾವತಿ ನೇಮಕಾತಿ ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಕಲಬುರಗಿ ಜಿಲ್ಲೆ, ಅಥವಾ…

Read Full News

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ | BEL Recruitment 2026

ಹಲೋ ಸ್ನೇಹಿತರೆ ನಮಸ್ಕಾರ,ಪಿಎಚ್‌ಡಿ (PhD) ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ BEL ಸಂಸ್ಥೆಯಲ್ಲಿ ಸಂಶೋಧನಾ ಸಿಬ್ಬಂದಿ ಹುದ್ದೆಗಳಿಗೆ ಅದ್ಭುತ ಅವಕಾಶ. ಬೆಂಗಳೂರು ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ನೇಮಕಾತಿ ವಿವರಗಳು: ಶೈಕ್ಷಣಿಕ ಅರ್ಹತೆ: ವಯೋಮಿತಿ: ವೇತನ (ಸಂಬಳ): ಅರ್ಜಿ ಶುಲ್ಕ: ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವ ವಿಧಾನ: ಅರ್ಜಿ ಕಳುಹಿಸಬೇಕಾದ ವಿಳಾಸ: ಉಪ ಪ್ರಧಾನ ವ್ಯವಸ್ಥಾಪಕರು (HR&A/CRL), ಕೇಂದ್ರ ಸಂಶೋಧನಾ ಪ್ರಯೋಗಾಲಯ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಸೈಟ್ IV, ಕೈಗಾರಿಕಾ ಪ್ರದೇಶ, ಸಾಹಿಬಾಬಾದ್, ಘಾಜಿಯಾಬಾದ್…

Read Full News

ಕರ್ನಾಟಕ ಹೈಕೋರ್ಟ್ ನೇಮಕಾತಿ \ Karnataka High Court Recruitment 2026 

ನಮಸ್ಕಾರ ಸ್ನೇಹಿತರೇ, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಇದೀಗ ಒಳ್ಳೆಯ ಅವಕಾಶ ಬಂದಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಕೆಲಸ ಮಾಡುವ ಕನಸು ಇದ್ದರೆ, ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಕರ್ನಾಟಕ ಉಚ್ಚ ನ್ಯಾಯಾಲಯವು ಸಹಾಯಕ ನ್ಯಾಯಾಲಯ ಕಾರ್ಯದರ್ಶಿ (Assistant Court Secretary) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಯ ಪ್ರಮುಖ ವಿವರಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗಿನ ಯಾವುದೇ ಪದವಿ ಹೊಂದಿರಬೇಕು: ವಯೋಮಿತಿ: ವಯೋಮಿತಿ ಸಡಿಲಿಕೆ: ಅರ್ಜಿ ಶುಲ್ಕ: ಪೂರ್ವಭಾವಿ ಪರೀಕ್ಷೆ: ಮುಖ್ಯ ಪರೀಕ್ಷೆ: ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು…

Read Full News

ಸಶಸ್ತ್ರ ಸೀಮಾ ಬಲ್ ನೇಮಕಾತಿ | SSB Recruitment 2026

ಹೆಲೋ ಸ್ನೇಹಿತರೆ ನಮಸ್ಕಾರ, ಕೇಂದ್ರ ಸರ್ಕಾರದಲ್ಲಿ ಕಾಯಂ ಉದ್ಯೋಗ ಪಡೆಯುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಸಶಸ್ತ್ರ ಸೀಮಾ ಬಲ್ (SSB) ಭರ್ಜರಿ ಸಿಹಿ ಸುದ್ದಿ ನೀಡಿದೆ. ಖಾಲಿ ಇರುವ 827 ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಹುದ್ದೆಗಳ ವಿವರ: ಶೈಕ್ಷಣಿಕ ಅರ್ಹತೆ: ವಯೋಮಿತಿ: ವಯೋಮಿತಿ ಸಡಿಲಿಕೆ: ವೇತನ : ಅರ್ಜಿ ಶುಲ್ಕ: ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವ ವಿಧಾನ: ಪ್ರಮುಖ ದಿನಾಂಕಗಳು: ಪ್ರಮುಖ ಲಿಂಕ್‌ ಗಳು: ವಾಟ್ಸಾಪ್‌ ಗ್ರೂಪ್…

Read Full News

ನಿಮ್ಹಾನ್ಸ್ ನೇಮಕಾತಿ | NIMHANS Recruitment 2026

ಹಲೋ ಸ್ನೇಹಿತರೇ ನಮಸ್ಕಾರ, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಇದೆಯೇ? ಹಾಗಿದ್ದರೆ ಇದು ನಿಮಗಾಗಿ ಒಂದು ಉತ್ತಮ ಅವಕಾಶ. ಬೆಂಗಳೂರಿನ ಪ್ರಸಿದ್ಧ ಸಂಸ್ಥೆಯಾದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS) ಇದೀಗ ಹೊಸ ನೇಮಕಾತಿ ಪ್ರಕಟಿಸಿದೆ. ಯಾವುದೇ ಅರ್ಜಿ ಶುಲ್ಕವಿಲ್ಲದೆ ಉದ್ಯೋಗ ಪಡೆಯುವ ಅವಕಾಶ ಇದಾಗಿದೆ. ಈ ನೇಮಕಾತಿಯಲ್ಲಿ Field Data Collector (ಕ್ಷೇತ್ರ ದತ್ತಾಂಶ ಸಂಗ್ರಹಕಾರ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶೇಷವೆಂದರೆ, ಅಭ್ಯರ್ಥಿಗಳನ್ನು ನೇರವಾಗಿ ವಾಕ್-ಇನ್ ಸಂದರ್ಶನದ ಮೂಲಕವೇ ಆಯ್ಕೆ…

Read Full News