Breaking News! ಕಾಂಗ್ರೆಸ್‌ ಗ್ಯಾರೆಂಟಿ ಸುಳ್ಳು ಸಾಧ್ಯವಿಲ್ಲ ಎಂದ ನಾಯಕರು

ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ,  ಈಗಾಗಲೇ ನೆಡೆದ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಡೆದುಕೊಂಡ ಕಾಂಗ್ರೆಸ್‌ ಸರ್ಕಾರ ನೀಡಿರುವಂತಹ 5 ಗ್ಯಾರೆಂಟಿ ಈಡೇರಿಸುವುದು ಸಾಧ್ಯವಿಲ್ಲ ಇದು ಸುಳ್ಳು ಭರವಸೆ ಎಂದು ಹೇಳಲಾಗುತ್ತಿದೆ ಈ ಗ್ಯಾರೆಂಟಿಗಳು ನಿಜ ಆಗುತ್ತವೆಯೇ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡುತ್ತಿದ್ದರೆ ಇಂತಹ ನಿಮ್ಮ ಪ್ರಶ್ನೆಗೆ ಉತ್ತರ ಬೇಕೆಂದರೆ ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Congress guarantee is false
Congress guarantee is false
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಕಾಂಗ್ರೆಸ್‌ ಕೊಟ್ಟಂತಹ 5 ಭರವಸೆಗಳು ಎಲ್ಲಾ ಜನರಿಗೆ ರೀಚ್‌ ಆಗಿದೆ ಅದನ್ನು ಕಾಂಗ್ರೆಸ್‌ ಮೊದಲನೇ ಸಂಪುಟದಲ್ಲೇ ಅನುಮೋದನೆ ತರಬೇಕು ಎಂದು ಹೊರಟಿದೆ ಆದರೆ ಆ ಪಾಸಿಬಿಲಿಟಿ ಎದೆಯಾ ಎನ್ನುವ ಪ್ರಶ್ನೆ ಎಲ್ಲಾ ಜನರಲ್ಲೂ ಮೋಡಿದೆ ಇಂತಹ ಅನುಮಾನ ಹಾಗು ಪ್ರಶ್ನೆಗಳನು ಕಾಂಗ್ರೆಸ್‌ ಬಗೆಹರಿಸಲು ಸಿದ್ದವಾಗಿದೆ. ಆದರೆ ಇಂತಹ ಭರವಸೆಗಳು ಅದರಲ್ಲೂ 200 ಯುನಿಟ್‌ ಕರೆಂಟ್‌ ಉಚಿತ ಯಾವ ಮನೆಗೆ ಎನ್ನುವ ಪ್ರಶ್ನೆಗೆ ಇಲ್ಲಿ ಸಂಪೂರ್ಣ ಉತ್ತರ ಇಲ್ಲಿ ಸಿಕ್ಕಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬಹುದಾಗಿದೆ

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಹೊಸ ಸಾಲ ಮನ್ನದ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಇಲ್ಲಿ ಡಿಕೆ ಶಿವಕುಮಾರ್‌ ಮನೆಗೂ 200 ಯುನಿಟ್‌ ಫ್ರೀ ಸಿದ್ದರಾಮಯ್ಯ ರವರ ಮನೆಗೂ 200 ಯುನಿಟ್‌ ಫ್ರೀ ಹೀಗೆ ಪ್ರತಿಯೊಂದು ಮನೆಗೂ ಉಚಿತ ವಿದ್ಯುತ್‌ ಎಂದು ಹಾಗೆ ಎಲ್ಲಾ ಮಹಿಳೆಯರಿಗೂ ಉಚಿತ ಬಸ್‌ ಪ್ರಯಾಣ, ಹಾಗೆ ಎಲ್ಲಾ ನಿರುದ್ಯೋಗ ಡಿಗ್ರಿ ಪಾಸಾದ ಮಕ್ಕಳಿಗೂ 3000, ಎಲ್ಲಾ ರೇಷನ್‌ ಕಾರ್ಡ್‌ ಹೊಂದಿರುವವರಿಗೆ 10 ಕೆಜಿ ಅಕ್ಕಿ ಹಾಗು ಎಲ್ಲಾ ಮಹಿಳೆಯರಿಗೂ 2 ಸಾವಿರ ರೂಪಾಯಿಗಳನ್ನು ನೀಡುವುದಾಗಿ ತೀರ್ಮಾನಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ವೀಡಿಯೋ ಮುಖಾಂತರ ತಿಳಿಯಬಹುದಾಗಿದೆ

ಇತರೆ ವಿಷಯಗಳು:

Breaking News! ನೌಕರರಿಗೆ ನಿವೃತ್ತಿ ನಂತರವೂ ಅರ್ಧದಷ್ಟು ವೇತನ ಘೋಷಣೆ! ಮತ್ತೆ ಶುರು ಆಯ್ತು ಪಿಂಚಣಿ! ಹೊಸ ಸರ್ಕಾರದಡಿಯಲ್ಲಿ ಹೊಸ ಯೋಜನೆ

Breaking News: ಇನ್ಮುಂದೆ ಪದವಿ ಆದವರು ಕೆಲಸ ಮಾಡಬೇಕಿಲ್ಲ, ಪ್ರತಿ ತಿಂಗಳು ಕುಳಿತಲ್ಲೆ 3 ಸಾವಿರ ನೇರ ನಿಮ್ಮ ಖಾತೆಗೆ, ಇಂದಿನಿಂದ ಬಿಡುಗಡೆ ಮಾಡಿದ ಕಾಂಗ್ರೆಸ್‌ ಸರ್ಕಾರ.

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ