Headlines

ಜಿಲ್ಲಾ ನಗರಾಭಿವೃದ್ಧಿ ಇಲಾಖೆ ನೇಮಕಾತಿ | DUDC Kalaburagi Recruitment 2026


ಕಲಬುರಗಿ ಜಿಲ್ಲೆಯ ಸ್ನೇಹಿತರೇ ನೀವು ಸರ್ಕಾರಿ ಕೆಲಸದ ಕನಸು ಕಾಣುತ್ತಿದ್ದೀರಾ? ಹಾಗಿದ್ರೆ ನಿಮ್ಮಿಗಾಗಿ ಒಂದು ಸೂಪರ್ ಸುದ್ದಿ ಇದೆ! ಜಿಲ್ಲಾ ನಗರಾಭಿವೃದ್ಧಿ ಕೋಶ (DUDC) ಕಲಬುರಗಿ ವತಿಯಿಂದ 2026 ನೇಮಕಾತಿ ಪ್ರಕಟವಾಗಿದೆ. ಆಸಕ್ತರು ತಪ್ಪದೆ ಈ ಅವಕಾಶವನ್ನು ಬಳಸಿಕೊಳ್ಳಿ.

  • ಸಂಸ್ಥೆ: ಜಿಲ್ಲಾ ನಗರಾಭಿವೃದ್ಧಿ ಕೋಶ (DUDC), ಕಲಬುರಗಿ
  • ಹುದ್ದೆ: ನಾಗರಿಕ ಸೇವಕರು
  • ಒಟ್ಟು ಹುದ್ದೆಗಳು: 42
  • ಕೆಲಸದ ಸ್ಥಳ: ಕಲಬುರಗಿ- ಕರ್ನಾಟಕ

  • DUDC ಕಲಬುರಗಿ ಅಧಿಕೃತ ಅಧಿಸೂಚನೆಯ ಪ್ರಕಾರ.
  • ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷ ವಯಸ್ಸಿನವರಾಗಿರಬೇಕು.
  • ಅಧಿಸೂಚನೆ ಪ್ರಕಾರ ಮಾಸಿಕ ವೇತನ ನೀಡಲಾಗುತ್ತದೆ.
  • ಅರ್ಜಿ ಶುಲ್ಕವಿಲ್ಲ.
  • ಸಂದರ್ಶನ
  1. ಮೊದಲು ಅಧಿಕೃತ ವೆಬ್‌ಸೈಟ್ http://shahabadcity.mrc.gov.in/ ಗೆ ಭೇಟಿ ನೀಡಿ.
  2. ನೇಮಕಾತಿ ವಿಭಾಗದಲ್ಲಿ ‘ನಾಗರಿಕ ಸೇವಕರ ಹುದ್ದೆಯ ಅರ್ಜಿ’ಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  3. ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳ (Self Attested) ಪ್ರತಿಯನ್ನು ಲಗತ್ತಿಸಿ.
  5. ಭರ್ತಿ ಮಾಡಿದ ಅರ್ಜಿಯನ್ನು 01-ಏಪ್ರಿಲ್-2026 ರ ಒಳಗೆ ಸಂಬಂಧಪಟ್ಟ ಕಚೇರಿಗೆ ತಲುಪಿಸಿ.

ನೇರ ಪಾವತಿ ನೇಮಕಾತಿ ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಕಲಬುರಗಿ ಜಿಲ್ಲೆ, ಅಥವಾ ಶಹಬಾದ್ ಪುರಸಭೆಯ ಪೌರಾಯುಕ್ತರ ಕಚೇರಿಗೆ ಸಲ್ಲಿಸಬಹುದು.

  • ಅರ್ಜಿ ಪ್ರಾರಂಭ: 18-03-2026
  • ಕೊನೆಯ ದಿನಾಂಕ: 01-04-2026
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆClick Here
ಅಧಿಕೃತ ವೆಬ್‌ಸೈಟ್Click Here

Leave a Reply

Your email address will not be published. Required fields are marked *