ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ನೀವೂ ಶಾಲೆ ಓದುತ್ತಿದ್ದರೆ, ಎಲ್ಲಾ ವಿದ್ಯಾರ್ಥಿಗಳಿಗೆ ಇದು ತುಂಬಾ ಗಮನಿಸಬೇಕಾದ ವಿಷಯವಾಗಿದೆ, ಶಿಕ್ಷಣ ಇಲಾಖೆ ಮಕ್ಕಳಿಗೆ ಇಷ್ಟು ದಿನ ಬೇಸಿಗೆ ರಜೆಯನ್ನು ನೀಡಿತ್ತು ಎಲ್ಲಾ ಮಕ್ಕಳು ರಜೆಯಲ್ಲಿ ತುಂಬಾ ಖುಷಿಯಲ್ಲಿದ್ದರು ಈಗ ಮೇ ಮುಗಿಯುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ ಇನ್ಮುಂದೆ ಶಾಲೆ ಕಾಲೇಜುಗಳ ರಜೆ ಬಂದ್ ಇನ್ಮುಂದ ರಜೆಯನ್ನು ನೀಡಲಾಗುವುದಿಲ್ಲ ಎಂದು ದಿಡೀರನೆ ತಿಳಿಸಲಾಗಿದೆ ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನವನ್ನು ಕೊನೆಯವರೆಗು ಓದುವುದರ ಮೂಲಕ ತಿಳಿಯಬಹುದಾಗಿದೆ.
![Henceforth school and college holidays are closed](https://i0.wp.com/kannadanotes.com/wp-content/uploads/2023/05/sunil-2023-05-31T120740.780.jpg?resize=413%2C273&ssl=1)
ಈಗ ಜೂನ್ ತಿಂಗಳು ಬರುತ್ತಿದ್ದು ಆಗಾಗೆ ಕೆಲ ಮಳೆ ಬಂದಿರುವುದರಿಂಧ ಬಿಸಿಲಿನ ತಾಪಮಾನ ಕಡಿಮೆಯಾಗುತಿದ್ದು ಈಗ ಶಾಲಾ ಕಾಲೇಜುಗಳನ್ನು ಮತ್ತೆ ರೀ ಓಪನ್ ಮಾಡಲು ತೀರ್ಮಾನಿಸಿದೆ. ಹಾಗಾಗಿ ಜೂನ್ 1 ರಿಂದ ಎಲ್ಲಾ ಶಾಲೆಗಳನ್ನು ಪಾರಂಭಿಸಲು ಶಿಕ್ಷಣ ಇಲಾಖೆ ತಿಳಿಸಿದೆ
Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಎಲ್ಲಾ ಮಕ್ಕಳು ತಾವು ಮುಂದಿನ ವಿಧ್ಯಾಭ್ಯಾಸಕ್ಕಾಗಿ ಬಾಕಿ ಉಳಿದಿರುವ ಹೋಮ್ ವರ್ಕ್ ಗಳನ್ನು ಬರೆದು ಇಂದೇ ಮುಗಿಸಿ ಜೂನ್ 1 ರಿಂದ ಶಾಲೆಗೆ ಹೊರಡಲು ಸಿದ್ದರಾಗಬೇಕು ಇದೆಲ್ಲದು ಪೋಷಕರ ಜವಾಬ್ದಾರಿ ಎಂದು ತಿಳಿಸಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
![](https://i0.wp.com/kannadanotes.com/wp-content/uploads/2023/04/1234-1.gif?resize=132%2C73&ssl=1)
ಶಾಲಾ ಕಾಲೇಜು ರಜೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ನೋಡಿ
ಶಾಲಾ ಆರಂಭಕ್ಕೂ ಮುನ್ನ ಶಾಲೆಯ ಆವರಣ, ಆಟದ ಮೈದಾನ, ಅಡುಗೆ ಮನೆ, ಶೌಚಾಲಯ, ಕೊಠಡಿಗಳನ್ನು ಮುಂಚಿತವಾಗಿಯೇ ಸ್ವಚ್ಛಗೊಳಿಸಬೇಕು ಎಂದು ಈಗಾಗಲೇ ಸೂಚಿಸಿದ್ದು, ಕೊರೋನಾ ನಾಲ್ಕನೇ ಅಲೆಯ ಆತಂಕ ಸದ್ಯಕ್ಕೆ ಇಲ್ಲದಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರೂ ಉತ್ಸುಕರಾಗಿದ್ದಾರೆ. ಆದ್ದರಿಂದ ಅಕ್ಷರ ದಾಸೋಹ, ಹಾಜರಾತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಮೇ 31ರವರೆಗೆ ನಿರಂತರವಾಗಿ ಪರಿಶೀಲನೆ ನಡೆಸಿ ಜೂನ್ 1 ರಿಂದ ಶಾಲೆಯನ್ನು ಆರಂಭಗೊಳಿಸಬೇಕು ಬೇಸಿಗೆ ರಜೆ ಇನಮುಂದೆ ಬಂದ್ ಎಂಧು ಶಿಕ್ಷಣ ಇಲಾಖೆ ತಿಳಿಸಿದೆ.
ಇತರೆ ವಿಷಯಗಳು:
- Breaking News! ಉದ್ಯೋಗ ಖಾತ್ರಿ ಯೋಜನೆ ಕಾರ್ಡ್ ಹೊಂದಿದವರಿಗೆ ಹೊಡೀತು ಲಾಟರಿ! ಪ್ರತೀ ತಿಂಗಳು ನೇರವಾಗಿ ನಿಮ್ಮ ಖಾತೆಗೆ ಹಣ! ಸರ್ಕಾರದಿಂದ ಹೊಸ ನಿಯಮ
- Breaking News: ಸಾರ್ವಜನಿಕರಿಗೆ ಕರೆಂಟ್ ಶಾಕ್ ಕೊಟ್ಟ ವಿದ್ಯುತ್ ಇಲಾಖೆ.! ನಾಳೆಯಿಂದ 10 ಹೊಸ ನಿಯಮ ಜಾರಿ, ಈ ರೂಲ್ಸ್ ಬ್ರೇಕ್ ಮಾಡಿದ್ರೆ ನಿಮ್ಮ ಮನೆಗೆ ಕರೆಂಟ್ ಕಟ್.!