ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ | Information about India’s biodiversity hotspots in Kannada

ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ Information about India’s biodiversity hotspots Bharathada Jeeva Vaividhyatheya tivra Nelegala bagge Mahithi in Kannada

ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ

Information about India's biodiversity hotspots in Kannada
ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ ಪೊಸತ ನಲ್ಲಿ ನೀಡಲಾಗಿದೆ.

ಭಾರತದ ಜೀವ ವೈವಿದ್ಯತೆ :

ಭಾರತದ ಬಹು ಭಾಗವು ಇಂಡೋಮಲಯನ್‌ ಎಕೊಜೋನ್‌ ವಲಯದಲ್ಲಿ ಬರುವುದು. ಹಿಮಾಲಯದ ಮೇಲ್ಬಾಗವು “ಪೆರಿ ಆರ್ಕಟಿಕ್‌ ಎಕೊಜೋನ್”‌ ವಲಯದಲ್ಲಿ ಬರುವುದು. ಭಾರತದ ಜೀವವೈವಿಧ್ಯತೆಯಲ್ಲಿ 76% ಸಸ್ತನಿಗಳು, 12.6% ಪಕ್ಷಿಗಳು, 62% ಸರೀಸೃಪಗಳು, 4.4% ಉಭಯವಾಸಿಗಳು, 11.7% ಮೀನುಗಳು, 06% ಹೂಬಿಡುವ ಸಸ್ಯಗಳು ಸೇರಿವೆ.

ಭಾರತದ ಜೀವ ವೈವಿಧ್ಯದ ತೀವ್ರ ನೆಲೆಗಳೆಂದರೆ :

  • ಪೂರ್ವ ಹಿಮಾಲಯ ಪ್ರದೇಶ
  • ಪಶ್ಚಿಮ ಘಟ್ಟಗಳು

ಪೂರ್ವ ಹಿಮಾಲಯ ಪ್ರದೇಶ :

  • ವಿಶಿಷ್ಟ ಹೂ ತಳಿಗಳ ಪ್ರದೇಶವಾಗಿದ್ದು, 3000ಕಿ.ಮೀ.ಪ್ರದೇಶವನ್ನು ಆವರಿಸಿಕೊಂಡಿದೆ.
  • ಈ ಪ್ರದೇಶವು ಉತ್ತರ ಪಾಕಿಸ್ತಾನ, ನೇಪಾಳ, ಭೂತಾನ್‌, ಭಾರತದ ಈಶಾನ್ಯ ಹಾಗೂ ವಾಯುವ್ಯ ಭಾಗದ ರಾಜ್ಯಗಳು ಹಾಗೂ ಚೀನಾ ದೇಶದ ಯುನಾನ್‌ ಪ್ರಾಂತ್ಯವನ್ನೊಳಗೊಂಡಿದೆ.
  • ಹಿಮಾಲಯದ ತೀವ್ರ ನೆಲೆಯಲ್ಲಿ 10,000 ವೆಂದು ಅಂದಾಜು ಮಾಡಲಾಗಿದ್ದು, ಸಸ್ಯ ಪ್ರಭೇದಗಳಲ್ಲಿ 3160 ಸಸ್ಯ ಪ್ರಬೇಧಗಳು ಸ್ಥಳೀಯ ಪ್ರಬೇಧಗಳಾಗಿವೆ.
  • ದಾಖಲಿಸಲಾದ 175 ಸರೀಸೃಪಗಳ ವಿಧಗಳ ಪೈಕಿ 50 ಸ್ಥಳೀಯ ಸರೀಸೃಪಗಳಾಗಿವೆ.
  • 150 ಉಭಯವಾಸಿಗಳಾದ ವಿಧಗಳಲ್ಲಿ 40 ಸ್ಥಳೀಯ ಉಭಯ ವಾಸಿಗಳಾಗಿವೆ.
  • 270 ಮೀನು ಪ್ರಬೇಧಗಳನ್ನು ಹೊಂದಿವೆ, ಅವುಗಳನ್ನು 30 ಸ್ಥಳೀಯ ಪ್ರಬೇಧಗಳಾಗಿವೆ.

ಪಶ್ಚಿಮ ಘಟ್ಟಗಳು :

  • ಭಾರತದ 2ನೇ ಮಹಾ ಜೀವವೈವಿಧ್ಯತೆಯ ತೀವ್ರ ನೆಲೆಯಾಗಿದೆ.
  • ಇದು ಸುಮಾರು 6 ರಾಜ್ಯಗಳನ್ನು ಪಸರಿಸಿದ್ದು, ಈ ಪರ್ವತ ಶ್ರೇಣಿಗಳು 60,000 ಕೀ.ಮೀ. ಪ್ರದೇಶವನ್ನು ಆವರಿಸಿಕೊಂಡಿದೆ.
  • ದೇಶದಲ್ಲಿರುವ 15,000 ಹೂ ಬಿಡುವ ಸಸ್ಯ ಪ್ರಬೇಧಗಳಲ್ಲಿ 7400 ಪ್ರಬೇಧಗಳು ಇಲ್ಲಿ ಕಂಡು ಬರುತ್ತವೆ.
  • ಅಲ್ಲದೆ 139 ಸಸ್ತನಿಗಳು, 508 ಪಕ್ಷಿ ಪ್ರಬೇಧಗಳು ಹಾಗೂ 179 ಉಭಯವಾಸಿ ಜೀವಿ ಪ್ರಬೇಧಗಳು ಕಂಡು ಬರುತ್ತವೆ.
  • ಕನಿಷ್ಠ ಸ್ಥಳೀಯವಲ್ಲದ ಸ್ವಾಭಾವಿಕವಲ್ಲದ ಸ್ವಾಭಾವಿಕಗೊಳಿಸಿದ ಹಾಗೂ 1438 ಅಲಂಕಾರಿಕ ಸಸ್ಯಗಳಿವೆ.

ಸಸ್ಯಶಾಸ್ತ್ರೋದ್ಯಾನ :

  • ಸಸ್ಯಶಾಸ್ತ್ರೋದ್ಯಾನಗಳು ವ್ಯಾಪಾರ ಬಗೆಯ ಸಸ್ಯ ಪ್ರಬೇಧಗಲ ಸಂಗ್ರಹ, ಕೃಷಿ ಹಾಗೂ ಪ್ರದರ್ಶನಕ್ಕೆ ಮೀಸಲಾಗಿರುವ ಸ್ಥಳವಾಗಿರುತ್ತದೆ.
  • ಈ ಉದ್ಯಾನವನಗಳು ಹಸಿರು ಮನೆಯ ಗಾಜಿನ ಅಡಿಯಲ್ಲಿ ಹಾಗೂ ಕನರ್ವೇಟರೀಸ್ಗಳಲ್ಲಿ ಬೆಳೆದ ಜೀವಂತ ಸಸ್ಯಗಳನ್ನು ಒಳಗೊಂಡಿರುತ್ತದೆ.

ಅರಣ್ಯ ನೀತಿ :

  • ಭಾರತವು ಅರಣ್ಯ ಸಂರಕ್ಷಣೆಗೆ ಹಾಗೂ ಯೋಜಿತವಾದ ಬಳಕೆಗೆ ಪ್ರತ್ಯೇಕ ಅರಣ್ಯ ನೀತಿಯನ್ನು ರೂಪಿಸಿದ ಪ್ರಪಂಚದ ಮೊದಲ ದೇಶ.
  • 1864 ರಲ್ಲಿಯೇ ಅರಣ್ಯ ಇಲಾಖೆಯನ್ನು ರೂಪಿಸಿ ಮೊದಲ ಅರಣ್ಯ ನೀತಿಯನ್ನು 1865 ರಲ್ಲಿ ಜಾರಿಗೊಳಿಸತ್ತು.
  • ನಂತರ ಈ ನೀತಿಯನ್ನು 1952 ಹಾಗೂ 1988 ರಲ್ಲಿ ಪರಿಷ್ಕರಿಸಲಾಯಿತು.

ಅರಣ್ಯ ನೀತೀಯ ಮೂಲ ಗುರಿಗಳು :

  • ಅರಣ್ಯಗಳ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವುದು.
  • ಅರಣ್ಯಗಳನ್ನು ಸಂರಕ್ಷಿಸಿ ಪರಿಸರ ಸಮತೋಲನ ಕಾಪಾಡುವುದು.
  • ರಾಷ್ಟ್ರೀಯ ಅಬಿವೃದ್ದಿಗಾಗಿ ಅರಣ್ಯ ಸಂಪನ್ಮೂಲ ಹೆಚ್ಚಿಸುವುದು.
  • ನದಿ ಸರೋವರ ಮತ್ತು ಜಲಾನಯನ ಪ್ರದೇಶದಲ್ಲಿ ಭೂಸವೆತ ತಡೆಯುವುದು.
  • ಅರಣ್ಯ ಸಂಪನ್ಮೂಲಗಳ ಸದ್ಬಳಕೆಗೆ ಕ್ರಮ ಕೈಗೊಳ್ಳುವುದು.
  • ಗಿಡಮರ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು.
  • ನೆಲದಡಿಯ ಅಂತರ್ಜಲ ಹಿಗ್ಗದಂತೆ ಎಲ್ಲ ಪ್ರದೇಶದಲ್ಲೂ ಗಿಡಮರ ಬೆಳೆಸುವುದು.
  • ಭೂಮಿಯ ಸಾರವನ್ನು ಉಳಿಸಿಕೊಳ್ಳಲು ಅರಣ್ತ ಪ್ರದೇಶವನ್ನು ಎಚ್ಚರದಿಂದ ಕಾಪಾಡುವುದು.
  • ಗ್ರಾಮೀಣ ಪ್ರದೇಶಗಳ ಅವಶ್ಯಕತೆಗಳಾದ ಇಂಧನ, ಮೇವು, ಕಚ್ಚಾವಸ್ತುಗಳ ಪೂರೈಕೆಗಾಗಿ ಅರಣ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಮತ್ತೆ ವೃದ್ದಿಸಿಕೊಳ್ಳುವ ಕಾರ್ಯಕ್ರಮ ಕೈಗೊಳ್ಳುವುದು.

FAQ :

ಅರಣ್ಯ ನೀತಿ ಯಾವಾಗ ಜಾರಿಗೆ ಬಂತು?

1988

ಭಾರತದ ಜೀವ ವೈವಿಧ್ಯದ ತೀವ್ರ ನೆಲೆಗಳನ್ನು ತಿಳಿಸಿ?

ಪೂರ್ವ ಹಿಮಾಲಯ ಪ್ರದೇಶ
ಪಶ್ಚಿಮ ಘಟ್ಟಗಳು

ಇತರೆ ವಿಷಯಗಳು :

ಭೂಕಂಪನದ ಬಗ್ಗೆ ಮಾಹಿತಿ

ಸಮಾಜೀಕರಣದ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ