ಗುಪ್ತಚರ ಸಂಘಟನೆಗಳ ಬಗ್ಗೆ ಮಾಹಿತಿ | Information about intelligence organizations in Kannada

ಗುಪ್ತಚರ ಸಂಘಟನೆಗಳ ಬಗ್ಗೆ ಮಾಹಿತಿ Information about intelligence organizations Guptachara Sangatanegala bagge Mahithi in kannada

ಗುಪ್ತಚರ ಸಂಘಟನೆಗಳ ಬಗ್ಗೆ ಮಾಹಿತಿ

Information about intelligence organizations in Kannada
ಗುಪ್ತಚರ ಸಂಘಟನೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಗುಪ್ತಚರ ಸಂಘಟನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಹಿಂದೂ ಧರ್ಮ ಸಂರಕ್ಷಣಾ ಸಭೆ :

  • ಸ್ಥಾಪಕರು – ದಾಮೋದರ್‌ ಮತ್ತು ಬಾಲಕೃಷ್ಣ ಚಾಪೇಕರ್‌
  • ಸ್ಥಾಪನೆಯಾದ ವರ್ಷ – 1893
  • ಸ್ಥಾಪನೆಯಾದ ಸ್ಥಳ – ಮಹಾರಾಷ್ಟ್ರ

ಮಿತ್ರ ಮೇಳ :

  • ಸ್ಥಾಪಕರು – ವಿ ಡಿ ಸಾವರ್ಕರ್‌ ಮತ್ತು ಗಣೇಶ್‌ ದಾಮೋದರ್‌ ಸಾವರ್ಕರ್‌
  • ಸ್ಥಾಪನೆಯಾದ ವರ್ಷ – 1899
  • ಸ್ಥಾಪನೆಯಾದ ಸ್ಥಳ – ಮಹಾರಾಷ್ಟ್ರದ ನಾಸಿಕ್‌
  • 1904ರಲ್ಲಿ ಅಭಿನವ ಭಾರತ ಸೊಸೈಟಿ ಎಂಬ ಗುಪ್ತಚರ ಸಂಘಟನೆ ಸ್ಥಾಪಿಸಿದರು.

ಇಂಡಿಯನ್‌ ಹೋಮ್‌ ರೂಲ್/ಇಂಡಿಯಾ ಹೌಸ್‌ :

  • ಸ್ಥಾಪಕರು – ಶ್ಯಾಮಜೀ ಕೃಷ್ಣಶರ್ಮ
  • ಸ್ಥಾಪನೆಯಾದ ವರ್ಷ – 1905
  • ಸ್ಥಾಪನೆಯಾದ ಸ್ಥಳ – ಲಂಡನ್‌
  • ಇಂಡಿಯನ್‌ ಹೋಂ ರೂಲ್‌ ಸೊಸೈಟಿ ಬಿಡುಗಡೆ ಮಾಡಿದ ಪತ್ರಿಕೆ – ಇಂಡಿಯನ್‌ ಸೋಶ್ಯಾಲಜಿಸ್ಟ್‌

ಸ್ವದೇಶ್‌ ಬಂಧವ್‌ ಸಮಿತಿ :

  • ಸ್ಥಾಪಕರು – ಅಶ್ವಿನಿಕುಮಾರ್
  • ಸ್ಥಾಪನೆಯಾದ ವರ್ಷ – 1898
  • ಗುರಿ – ಇದು ಸ್ಥಳೀಯ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಮತ್ತು ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ಗುರಿ ಹೊಂದಿತ್ತು.

ಭಾರತ್‌ ಮಾತಾ ಸಭಾ :

  • ಸ್ಥಾಪಕರು – ಅಂಬಾ ಪ್ರಸಾದ್‌ ಮತ್ತು ಅಜಿತ್‌ ಸಿಂಗ್‌
  • ಸ್ಥಾಪನೆಯಾದ ವರ್ಷ – 1907
  • ಸ್ಥಾಪನೆಯಾದ ಸ್ಥಳ – ಪಂಜಾಬ್‌

ಹಿಂದೂಸ್ತಾನ್‌ ರಿಪಬ್ಲಿಕನ್‌ ಆರ್ಮಿ :

  • ಸ್ಥಾಪಕರು – ಸಚಿನ್‌ ಸನ್ಯಾಲ್
  • ಸ್ಥಾಪನೆಯಾದ ವರ್ಷ – 1924
  • ಸ್ಥಾಪನೆಯಾದ ಸ್ಥಳ -‌ ಕಾನ್ಪುರ

ವ್ಯಾಯಾಮ ಮಂಡಳಿ :

  • ಸ್ಥಾಪಕರು – ದಾಮೋದರ್‌, ಬಾಲಕೃಷ್ಣ ಮತ್ತು ವಾಸುದೇವ ಚಾಪೇಕರ್
  • ಸ್ಥಾಪನೆಯಾದ ವರ್ಷ – 1896-1897
  • ಸ್ಥಾಪನೆಯಾದ ಸ್ಥಳ‌ – ಮಹಾರಾಷ್ಟ್ರದ ಪೂನಾ

ಅನುಶೀಲನಾ ಮಂಡಳಿ :

  • ಸ್ಥಾಪಕರು – ಪುಲಿನದಾಸ್
  • ಸ್ಥಾಪನೆಯಾದ ವರ್ಷ – 1902
  • ಸ್ಥಾಪನೆಯಾದ ಸ್ಥಳ‌ – ಢಾಕಾ ಮತ್ತು ಕಲ್ಕತ್ತಾ‌

ಯುಗಾಂತರ್‌ ಸಮಿತಿ :

  • ಸ್ಥಾಪಕರು – ಅರವಿಂದೊ ಘೋಷ್‌, ಬರಿಂದರ್‌ ಘೋಷ್
  • ಸ್ಥಾಪನೆಯಾದ ವರ್ಷ – 1902
  • ಸ್ಥಾಪನೆಯಾದ ಸ್ಥಳ‌ -‌ ಬಂಗಾಳ

ಇಂಡಿಯನ್‌ ಇಂಡಿಪೆಂಡೆನ್ಸ್‌ ಲೀಗ್‌ :

  • ಸ್ಥಾಪಕರು – ತಾರಕಾನಾಥ್‌ ದಾಸ್
  • ಸ್ಥಾಪನೆಯಾದ ವರ್ಷ – 1907
  • ಸ್ಥಾಪನೆಯಾದ ಸ್ಥಳ‌‌ – ಅಮೇರಿಕಾದ ಕ್ಯಾಲಿಫೋರ್ನಿಯಾ
  • ಫ್ರೀ ಹಿಂದೂಸ್ತಾನ್‌ ಪತ್ರಿಕೆಯ ಸಂಪಾದಕರು – ತಾರಕಾನಾಥದಾಸ್‌

ಗದ್ದರ್‌ ಪಕ್ಷ :

  • ಸ್ಥಾಪಕರು – ಲಾಲ್‌ ಹರದಯಾಳ್‌ ಮತ್ತು ಸೋಹನ್‌ ಸಿಂಗ್‌ ಭಕ್ನ
  • ಸ್ಥಾಪನೆಯಾದ ವರ್ಷ – 1913
  • ಸ್ಥಾಪನೆಯಾದ ಸ್ಥಳ‌‌ – ಅಮೇರಿಕಾದ ಸ್ಯಾನ್‌ ಫ್ರಾನ್ಸಿಸ್ಕೊ ಗದ್ದರ್‌ ಪಕ್ಷವು 1914ರ ಕಾಮಗಟ ಮಾರು ದುರಂತದಲ್ಲಿ ತೊಡಗಿರುತ್ತದೆ.

ನವ ಜವಾನ್‌ ಭಾರತ್‌ ಸಭಾ :

  • ಸ್ಥಾಪಕರು – ಭಗತ್‌ ಸಿಂಗ್
  • ಸ್ಥಾಪನೆಯಾದ ವರ್ಷ – 1926
  • ಸ್ಥಾಪನೆಯಾದ ಸ್ಥಳ‌‌‌ – ಲಾಹೋರ್‌

ಹಿಂದೂಸ್ತಾನ್‌ ಸೋಶಿಯಲಿಸ್ಟಿಕ್‌ ರಿಪಬ್ಲಿಕ್‌ ಅಸೋಸಿಯೇಷನ್‌ :

  • ಸ್ಥಾಪಕರು – ಚಂದೆಶೇಖರ್‌ ಆಜಾದ್‌, ಭಗತ್‌ ಸಿಂಗ್, ಶಿವವರ್ಮ, ಜೈದೇವ್‌ ಕಪೂರ್‌, ಭಗವತಿ ಚರಣ್‌ ವೋಹ್ರಾ
  • ಸ್ಥಾಪನೆಯಾದ ವರ್ಷ – 1928
  • ಸ್ಥಾಪನೆಯಾದ ಸ್ಥಳ‌‌‌‌ – ದೆಹಲಿ

FAQ :

ಹಿಂದೂ ಧರ್ಮ ಸಂರಕ್ಷಣಾ ಸಭೆಯ ಸ್ಥಾಪಕರು ಯಾರು?

ದಾಮೋದರ್‌ ಮತ್ತು ಬಾಲಕೃಷ್ಣ ಚಾಪೇಕರ್‌

ನವ ಜವಾನ್‌ ಭಾರತ್‌ ಸಭಾದ ಅಧ್ಯಕ್ಷರು ಯಾರು?

ಭಗತ್‌ ಸಿಂಗ್

ಇತರೆ ವಿಷಯಗಳು :

ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

ಏಕಕೋಶಿಯ ಜೀವಿಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ