ಅಂತರ್ಜಾಲದ ಮತ್ತು ಮಾಹಿತಿ ತಂತ್ರಜ್ಞಾನದ ಸೇವಾ ಸಂಸ್ಥೆಗಳ ಬಗ್ಗೆ ಮಾಹಿತಿ | Information about internet and information technology service providers in Kannada

ಅಂತರ್ಜಾಲದ ಮತ್ತು ಮಾಹಿತಿ ತಂತ್ರಜ್ಞಾನದ ಸೇವಾ ಸಂಸ್ಥೆಗಳ ಬಗ್ಗೆ ಮಾಹಿತಿ Information about internet and information technology service providers Antarjalada mattu Mahithi Tantrajnada Seva Samstegala bagge Mahithi in Kannada

ಅಂತರ್ಜಾಲದ ಮತ್ತು ಮಾಹಿತಿ ತಂತ್ರಜ್ಞಾನದ ಸೇವಾ ಸಂಸ್ಥೆಗಳ ಬಗ್ಗೆ ಮಾಹಿತಿ

Information about internet and information technology service providers in Kannada
ಅಂತರ್ಜಾಲದ ಮತ್ತು ಮಾಹಿತಿ ತಂತ್ರಜ್ಞಾನದ ಸೇವಾ ಸಂಸ್ಥೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಅಂತರ್ಜಾಲದ ಮತ್ತು ಮಾಹಿತಿ ತಂತ್ರಜ್ಞಾನದ ಸೇವಾ ಸಂಸ್ಥೆಗಳ ಬಗ್ಗೆ ಸಂಪೂಈರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಅಂತರ್ಜಾಲದ ಪ್ರಮುಖ ಸೇವಾ ಸಂಸ್ಥೆಗಳು :

ಜಾಲದರ್ಶಕ/Internet Explorer :

  • ಸ್ಥಾಪನೆ – ಆಗಸ್ಟ್‌ 16, 1995
  • ಸಂಸ್ಥೆ – ಮೈಕ್ರೋಸಾಫ್ಟ್‌
  • ಪರಿಷ್ಕೃತ ಆವೃತ್ತಿ – 2012

ಇ-ಮೇಲ್‌ ಸೆವಾ ಪೂರೈಕೆದಾರ/Yahoo :

  • ಸ್ಥಾಪನೆ – ಮಾರ್ಚ್‌ 1, 1995
  • ಸಂಸ್ಥಾಪಕರು – ಜೆರ್ರಿ ಯಾಂಗ್‌

ಸೇವಾ ಪೂರೈಕೆದಾರ/Hot mail-e-mail :

  • ಸ್ಥಾಪನೆ – ಜುಲೈ 4, 1996
  • ಸಂಸ್ಥಾಪಕ – ಭಾರತೀಯ ಮೂಲದ ಸಬೀರ್‌ ಭಾಟಿಯಾ
  • 1997 ರಲ್ಲಿ ಮೈಕ್ರೋಸಾಫ್ಟ್‌ ನ ಅಂಗ ಸಂಸ್ಥೆಯಾಯಿತು.

ಪ್ರಸಿದ್ದ ಜಾಲ ಶೋಧಕ/Google :

  • ಸ್ಥಾಪನೆ – ಸೆಪ್ಟೆಂಬರ್‌ 4, 1998
  • ಸಂಸ್ಥೆ – ಗೂಗಲ್‌
  • ಸಂಸ್ಥಾಪಕರು – ಲ್ಯಾರಿ ಪೇಜ್‌ ಮತ್ತು ಸರ್ಗಿ ಬ್ರಿನ್‌

ಸಾಮಾಜಿಕ ಜಾಲತಾಣ/Facebook :

  • ಸ್ಥಾಪನೆ – ಫೆಬ್ರವರಿ 4, 2004
  • ಸಂಸ್ಥೆ – ಫೇಸ್‌ ಬುಕ್‌
  • ಸಂಸ್ಥಾಪಕರು – ಮಾರ್ಕ್‌ ಜುಕರ್ಬರ್ಗ್‌

ಸೇವಾ ಪೂರೈಕೆದಾರ/Gmail-e-mail :

  • ಸ್ಥಾಪನೆ – ಏಪ್ರಿಲ್‌ 1, 2004
  • ಸಂಸ್ಥೆ – ಗೂಗಲ್‌
  • ಸಂಸ್ಥಾಪಕರು – ಪಾಲ್‌ ಬಚತ್‌

ವಿಡಿಯೋ ಶೇರಿಂಗ್‌ ಜಾಲತಾಣ/ Youtube :

  • ಸ್ಥಾಪನೆ – ಫೆಬ್ರವರಿ 14, 2005
  • ಸಂಸ್ಥೆ – ಯುಟ್ಯೂಬ್‌
  • ಸಂಸ್ಥಾಪಕರು – ಸ್ಟೀವ್‌ ಚೆನ್‌

ಸಾಮಾಜಿಕ ಜಾಲತಾಣ/Twitter :

  • ಸ್ಥಾಪನೆ – ಮಾರ್ಚ್‌ 21, 2006
  • ಸಂಸ್ಥೆ – ಟ್ವಿಟರ್‌
  • ಸಂಸ್ಥಾಪಕ – ಜಾಕ್‌ ಡಾರ್ಸಿ

ಜಾಲದರ್ಶಕ/Google chrome :

  • ಸ್ಥಾಪನೆ – ಸೆಪ್ಟೆಂಬರ್‌ 2, 2008
  • ಪರಿಷ್ಕೃತ ಆವೃತ್ತಿ – 2011
  • ಸಂಸ್ಥಾಪಕರು – ಲ್ಯಾರಿ ಪೇಜ್‌ ಮತ್ತು ಸರ್ಗಿ ಬ್ರಿನ್‌

ಮೆಸೆಂಜರ್‌ ತಂತ್ರಾಂಶ/Whatsapp :

  • ಸ್ಥಾಪನೆ – ಫೆಬ್ರವರಿ 24, 2009
  • ಸಂಸ್ಥೆ – ಫೇಸ್ಬುಕ್
  • ಸಂಸ್ಥಾಪಕರು – ಜಾನ್‌ಕೌಮ್‌

ಸಾಮಾಜಿಕ ಜಾಲತಾಣ/Instagram :

  • ಸ್ಥಾಪನೆ – ಅಕ್ಟೋಬರ್‌ 6, 2010
  • ಸಂಸ್ಥೆ – ಫೇಸ್ಬುಕ್
  • ಸಂಸ್ಥಾಪಕರು – ಕೆವಿನ್‌ ಸಿಸ್ಟ್ರಾಮ್‌, ಮೈಕ್‌ ಕ್ರಿಗರ್‌

ಮೆಸೆಂಜರ್‌ ತಂತ್ರಾಂಶ/Telegram :

  • ಸ್ಥಾಪನೆ – ಆಗಸ್ಟ್‌ 14, 2013
  • ಸಂಸ್ಥೆ – ಟೆಲಿಗ್ರಾಮ್
  • ಸಂಸ್ಥಾಪಕರು‌ – ಪಾವೆಲ್‌ ಡುರೋವ್‌ ಮತ್ತು ನಿಕೊಲಾಯ್‌ ಡುರೋವ್‌

ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು :

Microsoft/ಮೈಕ್ರೋಸಾಫ್ಟ್‌ :

  • ಸ್ಥಾಪನೆ – ಏಪ್ರಿಲ್ 4, 1975
  • ಸಂಸ್ಥಾಪಕರು‌ – ಪಾಲ್‌ ಅಲನ್‌ ಮತ್ತು ಬಿಲ್‌ ಗೇಟ್ಸ್‌
  • ಜಗತ್ತಿನಲ್ಲೆ ಅತಿ ಹೆಚ್ಚು ಸಾಫ್ಟ್ ವೇರ್‌ ಉತ್ಪಾದಿಸುವ ಸಂಸ್ಥೆ

IBM :

  • ಸ್ಥಾಪನೆ – ಜೂನ್‌ 16, 1911
  • ಸಂಸ್ಥಾಪಕರು‌ – ಥಾಮಸ್‌ ಜೆ. ವ್ಯಾಟ್ಸನ್‌
  • ಜಗತ್ತಿನಲ್ಲಿ ಅತಿ ಹೆಚ್ಚು ಕಂಪ್ಯೂಟರ್‌ ಹಾರ್ಡವೇರ್‌ ಉತ್ಪಾದನಾ ಸಂಸ್ಥೆ

Wipro :

  • ಸ್ಥಾಪನೆ – ಡಿಸೆಂಬರ್‌ 29, 1945
  • ಸಂಸ್ಥಾಪಕರು‌ – ಮೊಹ್ಮದ್‌ ಹಾಶಮ್‌ ಪ್ರೇಮ್ ಜೀ
  • ಸಾಫ್ಟವೇರ್‌ ಮತ್ತು BPO ಕ್ಷೇತ್ರಗಳಲ್ಲಿ ಗಣನೀಯ ಸಾಧನೆ

Infosys :

  • ಸ್ಥಾಪನೆ – ಜುಲೈ 7, 1981
  • ಸಂಸ್ಥಾಪಕರು‌ – ಎನ್.ಆರ್.‌ ನಾರಾಯಣ ಮೂರ್ತಿ ಮತ್ತು ನಂದನ್‌ ನಿಲೇಕಣಿ
  • ಜಾಗತಿಕವಾಗಿ ಹೆಸರು ಮಾಡಿದ ಕರ್ನಾಟಕದ ಸಾಫ್ಟವೇರ್‌ ಸಂಸ್ಥೆ

HCL(Hindustan Computer Limited) :

  • ಸ್ಥಾಪನೆ – ಆಗಸ್ಟ್‌ 11, 1976
  • ಸಂಸ್ಥಾಪಕರು‌ – ಶಿವ ನಾಡಾರ್‌
  • ಭಾರತೀಯ ಮೂಲದ ಸಾಫ್ಟ್ ವೇರ್‌ ಕಂಪನಿ

HP(Hewlett Packard) :

  • ಸ್ಥಾಪನೆ – ಜನವರಿ 1, 1939
  • ಸಂಸ್ಥಾಪಕರು‌ – ಬಿಲ್‌ ಹೆವ್ಲೆಟ್‌ ಮತ್ತು ಡೆವಿಡ್‌ ಪೆಕಾರ್ಡ್‌
  • ಅಮೇರಿಕಾ ಮೂಲದ ಪ್ರಸಿದ್ದ ಹಾರ್ಡ್ ವೇರ್‌ ಕಂಪನಿ

DELL :

  • ಸ್ಥಾಪನೆ – ಮೇ 1, 1984
  • ಸಂಸ್ಥಾಪಕರು – ಮೈಕಲ್‌ ಡೆಲ್‌
  • ಅಮೇರಿಕಾ ಮೂಲದ ದೈತ್ಯ ಹಾರ್ಡ್‌ ವೇರ್‌ ಕಂಪನಿ

LANOVO :

  • ಸ್ಥಾಪನೆ – ನವೆಂಬರ್‌ 1, 1984
  • ಸಂಸ್ಥಾಪಕರು – ಲಿಯು ಚಾಂಜಿ
  • ಚೀನಾ ಮೂಲದ ಪ್ರಸಿದ್ದ ಹಾರ್ಡ್‌ ವೇರ್‌ ಸಂಸ್ಥೆ

SONY :

  • ಸ್ಥಾಪನೆ – ಮೇ 7, 1946
  • ಸಂಸ್ಥಾಪಕರು – ಮೆಸಾರಿ ಐಬೂಕಾ, ಐಕಿಯೋ ಮೊರಿಟಾ
  • ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಜನಪ್ರೀಯತೆ ಹೊಂದಿದ ಸಂಸ್ಥೆ

LG :

  • ಸ್ಥಾಪನೆ – ಅಕ್ಟೋಬರ್‌ 1958
  • ಸಂಸ್ಥಾಪಕರು – ಎನ್.ಹುವೈ ಕೊ.
  • ಇಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಹೆಸರು ಮಾಡಿದ ಸಂಸ್ಥೆ

APPLE :

  • ಸ್ಥಾಪನೆ – ಏಪ್ರಿಲ್‌ 1, 1976
  • ಸಂಸ್ಥಾಪಕರು – ಸ್ಟೀವ್ಸ್‌ ಜಾಬ್ಸ್‌ ಮತ್ತು ಸ್ಠೀವ್ಸ್‌ ವೋಜ್ನಿಯಾಕ್‌
  • ಅಮೇರಿಕಾ ಮೂಲದ ಎರಡನೇ ಅತಿ ದೊಡ್ಡ ಸಾಫ್ಟ್‌ ವೇರ್‌ ಹಾಗೂ ಜಗತ್ತಿನ 3ನೇ ದೊಡ್ಡ ಮೊಬೈಲ್‌ ಫೋನ್‌ ತಯಾರಿಕಾ ಹಾರ್ಡವೇರ್‌ ಸಂಸ್ಥೆ

FAQ :

ಫೇಸ್ ಬುಕ್ ನ ಸಂಸ್ಥಾಪಕರು ಯಾರು ?

ಮಾರ್ಕ್‌ ಜುಕರ್ಬರ್ಗ್‌

ಜಗತ್ತಿನ 3ನೇ ದೊಡ್ಡ ಮೊಬೈಲ್‌ ಫೋನ್‌ ತಯಾರಿಕಾ ಹಾರ್ಡವೇರ್‌ ಸಂಸ್ಥೆ ಯಾವುದು?

APPLE

ಇತರೆ ವಿಷಯಗಳು :

ಬೌದ್ದ ಧರ್ಮದ ಬಗ್ಗೆ ಮಾಹಿತಿ

ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ