ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ | Information about Islam in Kannada

ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ Information about Islam Islam Dharmada bagge mahithi in Kannada

ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ

Information about Islam in Kannada
ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಇಸ್ಲಾಂ ಧರ್ಮದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಇಸ್ಲಾಂ ಧರ್ಮ :

  • ಸೆಮಿಟಿಕ್/ವಿರೋಧಿ ಮತಗಳಾದ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳು ಮಧ್ಯ ಏಷ್ಯಾದಲ್ಲಿ ಜನ್ಮ ತಾಳಿದವು.
  • ಇಸ್ಲಾಂ ಧರ್ಮವನ್ನು “ಮರಳುಗಾಡಿನ ಧರ್ಮ” ಎಂದು ಕರೆಯುವರು ಮತ್ತು ಪ್ರಸ್ತುತ ಪ್ರಪಂಚದ ಅತಿದೊಡ್ಡ 2ನೇ ಧರ್ಮವಾಗಿದೆ.
  • ಕ್ರಿ.ಶ. 6ನೇ ಶತಮಾನವನ್ನು ಹೊಸ ಧರ್ಮಗಳ ಉದಯದ ಕಾಲ ಎನ್ನುವರು. ಇಸ್ಲಾಂ ಎಂದರೆ “ದೇವರಿಗೆ ಶರಣಾಗುವುದು” ಎಂದರ್ಥ.
  • ಸ್ಥಾಪಕರು – ಮಹಮ್ಮದ್‌ ಪೈಗಂಬರ್‌
  • ಜನನ – ಕ್ರಿ.ಶ.570
  • ತಂದೆ – ಅಬ್ದುಲ್ಲಾ
  • ತಾಯಿ – ಅಮೀನಾ
  • ಪಂಗಡ – ಅರಬ್‌ ರಾಷ್ಟ್ರದ ಮೆಕ್ಕಾ ನಗರದಲ್ಲಿ “ಕುರಿಯಸ್”‌ ಪಂಗಡಕ್ಕೆ ಸೇರಿದ ವ್ಯಕ್ತಿ.
  • ಹೆಂಡತಿ – ಖದೀಜಾ
  • ಮಗಳು – ಫಾತೀಮಾ
  • ಅಳಿಯ – ಅಲಿ
  • ಮಹ್ಮದ್‌ ಪೈಗಂಬರರವರು ಬಾಲ್ಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡು ಚಿಕ್ಕಪ್ಪನಾದ ʼಅಬುತಾಲೀಬ್‌ʼ ರವರ ಪೋಷಣೆಯಲ್ಲಿ ಬೆಳೆದರು.
  • ವ್ಯಾಪಾರಕ್ಕಾಗಿ ಸಿರಿಯಾ ಮತ್ತು ಪ್ಯಾಲೆಸ್ಟೈನ್‌ ರಾಷ್ಟ್ರಗಳಿಗೆ ತೆರಳುವ ಸಂದರ್ಭದಲ್ಲಿ ಸಿರಿಯಾ ರಾಷ್ಟ್ರದಿಂದ ಅತಿ ಹೆಚ್ಚು ಪ್ರಭಾವಕ್ಕೆ ಒಳಗಾದರು.
  • ಪೈಗಂಬರರು ʼಹೀರಾʼ ಬೆಟ್ಟದ ಮೇಲೆ ಕುಳಿತು ಜ್ಞಾನನಸಕ್ತರಾದಾಗ ಗೇಬ್ರಿಯಲ್‌ ದೇವಧೂತನ ವಾಣಿ ಕೇಳಿಸಿತು. ಅದು ದೈವ ಶಕ್ತಿಯಾದ ಅಲ್ಲಾನ ವಾಣಿಯಾಗಿತ್ತು. ಅಂದಿನಿಂದ ಪೈಗಂಬರರು ತನ್ನನ್ನುʼದೇವರ ಪ್ರವಾದಿʼ ಎಂದು ಕರೆದುಕೊಂಡರು.
  • ʼದೇವರು ಒಬ್ಬನೇ ಅವನೇ ಅಲ್ಲಾʼ ಎಂಬ ಸಂದೇಶ ನೀಡತೊಡಗಿದರು.
  • ಮಹ್ಮದ್‌ ಪೈಗಂಬರರ ವಿಚಾರಗಳು ಸ್ಥಳೀಯ ಜನರಿಗೆ ಕೆರಳಿಸಿತು. ಮೆಕ್ಕಾದ ಸಾಂಪ್ರದಾಯಿಕ ವರ್ಗ ಇವರನ್ನು ವಿರೋಧಿಸದ್ದರಿಂದ ಮೆಕ್ಕಾದಲ್ಲಿ ತಮ್ಮ ಜ್ಞಾನವನ್ನು ಬೋಧಿಸಲು ಸಾಧ್ಯವಾಗಲಿಲ್ಲ. ಆಗ ಕ್ರಿ.ಶ.622 ಸೆಪ್ಟೆಂಬರ್‌ 24 ರಂದು ಮೆಕ್ಕಾದಿಂದ ಮದೀನಕ್ಕೆ ಪ್ರಯಾಣ ಬೆಳೆಸಿದರು. ಇದನ್ನು ಇತಿಹಾಸದಲ್ಲಿ ʼಹಿಜಿರಾ ಶಕೆʼ ಎನ್ನುವರು.
  • ಇಲ್ಲಿ ಅರೇಬಿಯಾದ ಅನೇಕ ಬುಡಕಟ್ಟು ಜನಾಂಗವನ್ನು ಒಂದುಗೂಡಿಸಿ ತಮ್ಮ ಧರ್ಮ ಬೋಧನೆಯನ್ನು ತಿಳಿಹೇಳಿ ಕ್ರಿ.ಶ.630ರಲ್ಲಿ ಪುನಃ ಮೆಕ್ಕಾಗೆ ತಮ್ಮ ಅನುಯಾಯಿಗಳೊಂದಿಗೆ ಬಂದು ನೆಲೆಸಿ ಕ್ರಿ.ಶ. 632ರಲ್ಲಿ ಕೊನೆಯುಸಿರೆಳೆದರು.
  • ಮಹ್ಮದ್‌ ಪೈಗಂಬರ್‌ ರವರ ಉತ್ತರಾಧಿಕಾರಿಗಳನ್ನು “ಖಲೀಫರು” ಎನ್ನುವರು.
  • ಇಸ್ಲಾಂ ಧರ್ಮದ ಮೊದಲ ಖಲೀಫ – ಅಬೂಬಕ್ಕರ್‌
  • ಖಲೀಫರುಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೂರಿ 2 ಪಂಗಡಗಳಾದವು. ಇವುಗಳಲ್ಲೇ ಇಸ್ಲಾಂ ಧರ್ಮದ ಪಂಗಡಗಳೆನ್ನುವರು.
  • ಷಿಯಾ ಪಂಗಡ – ಸ್ಥಾಪಕ – ಮಹ್ಮದ್‌ ಪೈಗಂಬರ್‌ ರವರ ಅಳಿಯ ಅಲಿ
  • ಅತಿ ಹೆಚ್ಚು ಷಿಯಾಗಳನ್ನು ಹೊಂದಿರುವ ದೇಶ – ಇರಾನ್‌
  • ಸುನ್ನಿ – ಸ್ಥಾಪಕ – ಅಬೂಬಕ್ಕರ್‌
  • ಅತಿ ಹೆಚ್ಚು ಸುನ್ನಿಗಳನ್ನು ಹೊಂದಿರುವ ದೇಶ – ಇಂಡೋನೇಷ್ಯಾ

ಇಸ್ಲಾಂ ಧರ್ಮದ ಬೋಧನೆಗಳು :

  • ಇವುಗಳನ್ನು ಇಸ್ಲಾಂ ಧರ್ಮದ ಆದಾರಸ್ತಂಭಗಳು ಎನ್ನುವರು.
  • ಇದರಲ್ಲಿ 5 ತತ್ವಗಳಿವೆ
  • ಖಲೀಮ – ಏಕೀಶ್ವರ ಅಂದರೆ ದೇವರು ಒಬ್ಬನೇ ಅವನೇ ಅಲ್ಲಾ.
  • ನಮಾಜ್‌ – ಪ್ರತಿ ದಿನ ಪವಿತ್ರ ಸ್ಥಳವಾದ ಕಾಬಾದ ಕಡೆಗೆ ಮುಖಮಾಡಿ 5 ಬಾರಿ ಪ್ರಾರ್ಥಿಸುವುದು.
  • ಜಕಾತ್‌ – ಫಕೀರರಿಗೆ/ಬಡವರಿಗೆ ತಾನು ದುಡಿದ 1/4 ಭಾಗ ದಾನ ಮಾಡುವುದು.
  • ರಂಜಾನ್‌ – ವರ್ಷದಲ್ಲಿ ಒಂದು ತಿಂಗಳ ಕಾಲ ಸೂರ್ಯೋದಯದಿಂದ ಸೂರ್ಯಾಸ್ತದ ಸಮಯದವರೆಗೆ ಉಪವಾಸವಿರುವುದು. ಇದನ್ನು ಇಸ್ಲಾಂ ಧರ್ಮದಲ್ಲಿ ಪವಿತ್ರ ಮಾಸ ಎನ್ನುವರು.
  • ಹಜ್‌ – ತನ್ನ ಜೀವನದಲ್ಲಿ ಒಮ್ಮೆಯಾದರೂ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾ ಯಾತ್ರೆಯನ್ನು ಕೈಗೊಳ್ಳುವುದು.
  • ಮಹ್ಮದ್‌ ಪೈಗಂಬರವರು – ಆತ್ಮಕ್ಕೆ ಸಾವಿಲ್ಲ ಮತ್ತು ತಪ್ಪಿಸ್ಥತರು ಮುಂದೆ ಬೆಂಕಿಯ ಶಿಕ್ಷೆಗೆ ಒಳಪಡುವರು ಎಂದರು.
  • ಇಸ್ಲಾಂ ಮತವು ಏಕದೇವೋಪಾಸನೆಯಲ್ಲಿ ನಂಬಿಕೆಯುಳ್ಳದ್ದಾಗಿದೆ. ಅಲ್ಲಾ ಮುಸ್ಲಿಮರ ದೇವರು. ಮಹ್ಮಮದರು ಅವರ ಪ್ರವಾದಿ.
  • ಸದಾಚಾರಕ್ಕೆ ಒತ್ತುಕೊಟ್ಟರು. ತಪ್ಪುಗಳನ್ನು ಕ್ಷಮಿಸುವ ಗುಣ ಹೊಂದಲು ಮಾನವನು ಪ್ರಯತ್ನಿಸಬೇಕು ಎಂದರು.

ವಿಶೇಷ ಅಂಶಗಳು :

  • ಇಸ್ಲಾಂ ಧರ್ಮದ ಪವಿತ್ರವಾದ ಗ್ರಂಥ – ಕುರ್‌ ಆನ್‌, ಇದು ಅರೇಬಿಕ್‌ ಭಾಷೆಯಲ್ಲಿದ್ದು, ಇದನ್ನು ಸಂಪಾದಿಸಿದವರು ಜಾವೇದ್
  • ಇಸ್ಲಾಂ ಧರ್ಮದ ಕಾನೂನು ಗ್ರಂಥವನ್ನು ಷರಿಯತ್‌ ಎನ್ನುವರು.
  • ಇಸ್ಲಾಂ ಧರ್ಮದ 2 ಪ್ರಸಿದ್ದವಾದ ಖಲೀಫ್‌ ಸಂತತಿಗಳೆಂದರೆ :
  • ಓಮಾಯಿದ್‌ – ಅಲ್‌ ಮಮಾನ್‌ ಮತ್ತು ಅರುಣ್‌ ಅಲ್ ರಶೀದ್‌ ಪ್ರಮುಖ ಖಲೀಫರು.
  • ಅಬ್ಬಾಸಿದ್‌ – ಅಬೂಬಕರ್‌, ಉಮರ್‌, ಉಸ್ಮಾನ್‌ ಮತ್ತು ಅಲಿ ಪ್ರಮುಖ ಸಂತರಾಗಿದ್ದಾರೆ.
  • ಮಹ್ಮದ್‌ ಪೈಂಗಬರವರ ಜನ್ಮದಿನದ ಸವಿನೆನಪಿಗಾಗಿ “ಈದ್‌ ಮಿಲಾದ್”‌ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
  • ಮಹ್ಮದ್‌ ಪೈಗಂಬರವರು ಪೂರ್ವಿಕರು – ಏಷ್ಯಾ ಖಂಡದ ಪಶ್ಚಿಮ ಸಮಭಾಜಕ ವೃತ್ತದ ಅರೇಬಿಯಾದ ಉಷ್ಣ ಮರುಭೂಮಿಯಲ್ಲಿರುವ “ಬಂಡವೆನ್ಸ್”‌ ಎಂಬ ಬುಡಕಟ್ಟು ಜನಾಂಗದಲ್ಲಿ ವಾಸವಾಗಿದ್ದರು.
  • ಇಸ್ಲಾಂ ಧರ್ಮದ ಪವಿತ್ರ ಸ್ಥಳಗಳು – ಮೆಕ್ಕಾ ಮತ್ತು ಮದೀನಾ

FAQ :

ಇಸ್ಲಾಂ ಧರ್ಮದ ಸ್ಥಾಪಕರು ಯಾರು?

ಮಹಮ್ಮದ್‌ ಪೈಗಂಬರ್‌.

ಇಸ್ಲಾಂ ಧರ್ಮದ ಪವಿತ್ರ ಸ್ಥಳಗಳು ಯಾವುವು?

ಮೆಕ್ಕಾ ಮತ್ತು ಮದೀನಾ.

ಇತರೆ ವಿಷಯಗಳು :

ಕರ್ನಾಟಿಕ್‌ ಯುದ್ದಗಳ ಬಗ್ಗೆ ಮಾಹಿತಿ

ಭಾರತದ ರೈಲ್ವೆ ಸಾರಿಗೆ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ