ಭಾರತ ಸಂವಿಧಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ | Information about the important points related to the Constitution of India in Kannada

ಭಾರತ ಸಂವಿಧಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ Information about the important points related to the Constitution of India Bharatha Samvidhanakke Sambandisidha Pramuka Amshagala bagge Mahithi in Kannada

ಭಾರತ ಸಂವಿಧಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ

Information about the important points related to the Constitution of India in Kannada
ಭಾರತ ಸಂವಿಧಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭಾರತ ಸಂವಿಧಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಸಂವಿಧಾನ ಎರವಲು ವಿಷಯಗಳು :

ಮೂಲಭೂತ ಹಕ್ಕು ಮತ್ತು ನ್ಯಾಯಾಂಗ ವಿಮರ್ಶೆ, ರಾಷ್ಟ್ರಪತಿಗಳ ಮಹಾಭಿಯೋಗ, ಉಪರಾಷ್ಟ್ರಪತಿ ಹುದ್ದೆ, ಹೈಕೋರ್ಟ್‌ ಮತ್ತು ಸುಪ್ರೀಕೋರ್ಟ್‌ ನ್ಯಾಯಾಧೀಶ ಹುದ್ದೆಯಿಂದ ತೆಗೆದು ಹಾಕುವುದು. ಮೂಲಭೂತ ಕರ್ತವ್ಯ (ರಷ್ಯಾ), ಸಂಯುಕ್ತ ಪದ್ದತಿ(ಭಾರತ ಸರ್ಕಾರ ಕಾಯ್ದೆ 1935), ರಾಜ್ಯ ನಿರ್ದೇಶಕ ತತ್ವಗಳು(ಐರಿಷ್‌ ಸಂವಿಧಾನ), ಸಂವಿಧಾನ ತಿದ್ದುಪಡಿ(ದಕ್ಷಿಣ ಆಫ್ರಿಕಾ), ಪ್ರಸ್ತಾವನೆಯಲ್ಲಿ ನ್ಯಾಯ ಎಂಬ ಪದ (1917ರ ರಷ್ಯಾ ಕ್ರಾಂತಿ), ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳ ವಜಾ(ಜರ್ಮನಿಯ ವೈಮರ್‌ ಸಂವಿಧಾನ), ಸಮವರ್ತಿ ಪಟ್ಟಿ, ಸಂಸತ್ತಿನ ಜಂಟಿ ಅಧಿವೇಶನ(ಆಸ್ಟ್ರೇಲಿಯಾ), ಏಕಪೌರತ್ವ, ಸಂಸದೀಯ ಪದ್ದತಿ ರಿಟಗಳು, ಧ್ವಿಸದನ(ಬ್ರಿಟನ್).‌

ಸಂವಿಧಾನದ ಅನುಸೂಚಿಗಳು :

  • ಭೂ ಪ್ರದೇಶ
  • ಸಣಬಳ ಮತ್ತು ಸವಲತ್ತು
  • ಪ್ರಮಾಣ ವಚನ
  • ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು
  • ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ
  • ಈಶಾನ್ಯ ಪ್ರದೇಶಕ್ಕೆ ಸಂಬಂಧ
  • ಕೇಂದ್ರ, ರಾಜ್ಯ ಮತ್ತು ಸಮವರ್ತಿ ಪಟ್ಟಿ
  • ಅಧಿಕೃತ ಭಾಷೆಗಳು
  • ಪಕ್ಷಾಂತರ ನಿಷೇಧ
  • ಪಂಚಾಯಿತಿ
  • ಮುನ್ಸಿಪಾಲಿಟಿ

ಸಂವಿಧಾನ ಪ್ರಸ್ತಾವನೆ ಅಥವಾ ಪೀಠಿಕೆ :

  • ನೀಡಿದವರು – ಜವಹಾರ್‌ ಲಾಲ್‌ ನೆಹರು(1946 ಡಿಸೆಂಬರ್‌ 13)
  • ಎರವಲು – ಅಮೆರಿಕಾ ಸಂವಿಧಾನ
  • ಅಂಗೀಕಾರ – 1949 ಅಕ್ಟೋಬರ್‌ 17
  • ಅಳವಡಿಕೆ – 1949 ನವೆಂಬರ್‌ 26
  • ಪ್ರಸ್ತಾವನೆಯ ಪ್ರಮುಖ ಪದಗಳು – ಭಾರತದ ಪ್ರಜೆಗಳಾದ ನಾವು, ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣತಂತ್ರ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಐಕ್ಯತೆ, ಸಮಗ್ರತೆ ಮತ್ತು ಭ್ರಾತೃತ್ವ ಭಾವನೆ.
  • ವಿಶೇಷತೆ – 1976ರಲ್ಲಿ 42ನೇಯ ತಿದ್ದುಪಡಿ ಮೂಲಕ ಸೇರ್ಪಡೆಗೊಂಡ ಪದಗಳು ಸಮಾಜವಾದಿ, ಜಾತ್ಯಾತೀತ ಮತ್ತು ಐಕ್ಯತೆ
  • ಸಂವಿಧಾನದ ಪ್ರಸ್ತಾವನೆಯ ಮಹತ್ವ :
  • ಕೆ.ಎಂ.ಮುನ್ಷಿ – ಸಂವಿಧಾನದ ಜಾತಕ
  • ಠಾಕೂರ್‌ ಭಾರ್ಗವ್‌ ದಾಸ್‌ – ಸಂವಿಧಾನದ ಒಡವೆ
  • ಸರ್.‌ ಅರ್ನೆಸ್ಟ್‌ ಬಾರ್ಕರ್‌ – ಭಾರತದ ಸಂವಿಧಾನದ ಪ್ರಮುಖ ಹೊತ್ತಿಗೆ
  • ಎಂ.ಹಿದಾಯುತ್‌ ವುಲ್ಲಾ – ಸಂವಿಧಾನದ ಆತ್ಮ
  • ಪಾಲ್ಕಿವಾಲ್‌ – ಸಂವಿಧಾನದ ಗುರುತಿನ ಪತ್ರ

ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಪ್ರಮುಖರು :

  • ಸಂವಿಧಾನ ರಚನಾ ಸಭೆಯನ್ನು ವಯಸ್ಕ ಮತದಾನ ಮೂಲಕ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು – ಜೆ.ನೆಹರು
  • ಭಾರತ ಸಂವಿಧಾನ ರಚನಾ ಸಭೆಗೆ ಮೊದಲು ಒತ್ತಾಯಿಸಿದನು – ಎಂ.ಎನ್.ರಾಯ್‌
  • ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಕನ್ನಡಿಗರು – ಎಸ್.ನಿಜಲಿಂಗಪ್ಪ, ಆರ್‌.ದಿವಾಕರ್‌, ಟಿ.ಚನ್ನಯ್ಯ, ಕೆ.ಹನುಮಂತಯ್ಯ, ಕೆ.ಸಿ.ರೆಡ್ಡಿ, ಟಿ.ಸಿದ್ದಲಿಂಗಯ್ಯ, ಹೆಚ್.ಸಿದ್ದವೀರಪ್ಪ, ಎಸ್.ವಿ.ಕೃಷ್ಣಮೂರ್ತಿ ರಾವ್.‌
  • ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಏಕೈಕ ಮುಸ್ಲಿಂ ಮಹಿಳೆ – ರಸುಲ್ಲಾ ಬೇಗಂ
  • ಸಂವಿಧಾನ ರಚನಾ ಸಭೆಯಲ್ಲಿ ಕಮ್ಯುನಿಸ್ಟ್‌ ಸಮುದಾಯ ಪ್ರತಿನಿಧಿಸಿದವರು – ಸೋಮನಾಥ್‌ ಲಹರಿ
  • ಆಂಗ್ಲೋ ಇಂಡಿಯನ್ಸ್‌ ಪ್ರತಿನಿಧಿಸಿದವರು – ಫ್ರಾಂಕ್‌ ಆಂತೋನಿ
  • ಸಂವಿಧಾನರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರು – ಡಾ|| ಸಚ್ಚಿದಾನಂದ ಸಿನ್ಹಾ
  • ರಚನಾ ಸಭೆಯ ಅಧ್ಯಕ್ಷರು – ಡಾ|| ಬಾಬು ರಾಜೇಂದ್ರ ಪ್ರಸಾದ್.‌
  • ಸಂವಿಧಾನ ರಚನಾ ಸಭೆಯ ಸಲಹೆಗಾರರು – ಬಿ.ಎನ್.ರಾಯ್‌
  • ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರು – ಡಾ||‌ ಬಿ.ಆರ್.ಅಂಬೇಡ್ಕರ್
  • ಸಂವಿಧಾನ ರಚನಾ ಸಭೆಯ ಮೊದಲ ಸಭೆ – 1946 ಡಿಸೆಂಬರ್‌ 9
  • ರಚನಾ ಸಭೆ ಕೊನೆಯ ಸಭೆ – 1949ರ ನವೆಂಬರ್‌ 14-26
  • ಸಂವಿಧಾನ ರಚನೆಗೆ ತೆಗೆದುಕೊಂಡ ಒಟ್ಟು ಅವಧಿ – 2 ವರ್ಷ 11 ತಿಂಗಳು 18 ದಿನಗಳು
  • ಸಂವಿಧಾನ ಅಂಗೀಕಾರವಾದ ದಿನಾಂಕ – 1949ರ ನವೆಂಬರ್‌ 26 ಹಾಗೂ ಸಂವಿಧಾನ ಜಾರಿ-1950 ಜನವರಿ 26
  • ಮೂಲ ಸಂವಿಧಾನದಲ್ಲಿದ್ದ ಭಾಗಗಳು – 22 ಭಾಗಗಳು, 470 ವಿಧಿಗಳು ಮತ್ತು 12 ಅನುಸೂಚಿಗಳು.

FAQ :

ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರು?

ಡಾ|| ಬಾಬು ರಾಜೇಂದ್ರ ಪ್ರಸಾದ್.‌

ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರು ಯಾರು?

ಡಾ||‌ ಬಿ.ಆರ್.ಅಂಬೇಡ್ಕರ್

ಇತರೆ ವಿಷಯಗಳು :

ಕ್ರಾಂತಿಕಾರರ ಬಗ್ಗೆ ಮಾಹಿತಿ

ಪ್ಲಾಸಿ ಕದನದ ಬಗ್ಗೆ ಮಾಹಿತಿ

Leave your vote

-1 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ