ಬುಡಕಟ್ಟು ದಂಗೆಗಳ ಬಗ್ಗೆ ಮಾಹಿತಿ | Information about tribal uprisings in Kannada

ಬುಡಕಟ್ಟು ದಂಗೆಗಳ ಬಗ್ಗೆ ಮಾಹಿತಿ Information about tribal uprisings Budakattu Janangagala bagge Mahithi in Kannada

ಬುಡಕಟ್ಟು ದಂಗೆಗಳ ಬಗ್ಗೆ ಮಾಹಿತಿ

Information about tribal uprisings in Kannada
ಬುಡಕಟ್ಟು ದಂಗೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಬುಡಕಟ್ಟು ದಂಗೆಗಳ ಬಗ್ಗೆ ಸಂಪೂರ್ಣಾವದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕೋಲಾರ ದಂಗೆ 1831 :

  • ಕೋಲರು ಛೋಟಾ ನಾಗ್ಪುರ ಪ್ರಸ್ಥಭೂಮಿಯ ಬುಡಕಟ್ಟು ಜನಾಂಗ
  • ಜಮೀನ್ದಾರರ ಶೋಷಣೆಯ ವಿರುದ್ದ ಕೋಲರು “ಸಂಕಾ” ಎಂಬ ಗ್ರಾಮದಲ್ಲಿ ಸಭೆ ಸೇರಿದರು.
  • ಕೋಲಾರ ದಂಗೆಯ ನಾಯಕತ್ವ ವಹಿಸಿದವರು – ಬುದ್ದೋ ಭಗತ್‌
  • ದಂಗೆ ನಡೆದ ಸ್ಥಳಗಳು – ಸಿಂಗಭೂಮ್‌, ರಾಂಚಿ, ಫಲಮಾವು, ಹಜಾರಿಭಾಗ್‌
  • ಬ್ರಿಟೀಷರು ಸೈನವನ್ನು ಬಳಸಿ ದಂಗೆಯನ್ನು ಶಮನ ಮಾಡಿದರು.

ಸಂತಾಲರ ದಂಗೆ 1855-1856 :

  • ಸಂತಾಲರು ಮೂಲತಃ ಬಂಗಾಳದವರು
  • ಬಂಗಾಳದ ಖಾಯಂ ಜಮೀನ್ದಾರಿ ಪದ್ದತಿಯಿಂದ ಬೇಸತ್ತು ಸಂತಾಲರು ಬಂಗಾಳ, ಬಿಹಾರದ ರಾಜಮಹಲ್‌ ಬೆಟ್ಟ, ಒರಿಸ್ಸಾಗಳ ಮಿಡ್ನಾಪುರ, ಹಜಾರಿಬಾಗಗಳಲ್ಲಿ ಬಂದು ನೆಲೆಸಿದ್ದರು.
  • ಕೃಷಿಕ ಸಂತಾಲರು ಜಮೀನ್ದಾರರ ಶೋಷಣೆಯ ವಿರುದ್ದ ದಂಗೆಯೆದ್ದರು.
  • ಸಂತಾಲರು ದಂಗೆಯ ನಾಯಕತ್ವ ವಹಿಸಿದವರು – ಸಿದು ಮಂಜಿ ಮತ್ತು ಕನ್ಹು ಮಂಜಿ
  • ಸಿದು ಮಂಜಿ ಮತ್ತು ಕನ್ಹು ಮಂಜಿ ಈ ದಂಗೆಯ ಸಂದರ್ಭದಲ್ಲಿ ಬ್ರಿಟೀಷ್‌ ಅಧಿಕಾರಿ ಬರೋನ್‌ ನನ್ನು ಕೊಲೆ ಮಾಡಿದರು.
  • 1856ರಲ್ಲಿ ಬ್ರಿಟೀಷರು ಈ ದಂಗೆಯನ್ನು ಹತ್ತಿಕ್ಕಿದ್ದರು.

ಮುಂಡರ ದಂಗೆ 1899-1900 :

  • ದಕ್ಷಿಣ ಬಿಹಾರದ ಛೋಟಾ ನಾಗ್ಪುರದಲ್ಲಿದ್ದ ಒಂದು ಬುಡಕಟ್ಟು ಜನಾಂಗ
  • ಬ್ರಿಟೀಷರು ತಂದ ಭೂ ಕಾಯ್ದೆ ಮತ್ತು ಕ್ರೈಸ್ತ ಮಿಷನರಿಗಳ ಚಟುವಟಿಕೆಯಿಂದಾಗಿ ದಂಗೆ ನಡೆಯಿತು.
  • ಮುಂಡರ ದಂಗೆ ನಾಯಕ – ಭಗವಾನ್‌ ಬಿರ್ಸಾ ಅಗೈ
  • ಬ್ರಿಟೀಷರು ಬಿರ್ಸಾನನ್ನು ಸೋಲಿಸಿ ಬಂಧಿಸುವ ಮೂಲಕ ಈ ದಂಗೆಯನ್ನು ಅಡಗಿಸಲಾಯಿತು.

ಕಚ್ಚಾ ನಾಗ ಹೋರಾಟ 1931-1935 :

  • ಇವರನ್ನು “ಜೆಲಿಯನ್‌ ಗ್ರೋಂಗ್”‌ ಜನಾಂಗ ಎಂತಲೂ ಕರೆಯುವರು.
  • ನಾಗರನ್ನು ಸಂಘಟಿಸಿದರು – ಜುಡೋ ನಾಗ್‌
  • ನಾಗಾ ಜನಾಂಗ ನೆಲೆಸಿದ್ದ ಸ್ಥಳಗಳು – ಮಣಿಪುರ
  • ಜುಡೋ ನಾಗ್‌ ಹೊಸ ರಾಜ್ಯವನ್ನು ಕಟ್ಟಿ ಜನರಲ್ಲಿದ್ದ ಮೂಡನಂಬಿಕೆ, ದುಷ್ಟಾಚಾರಗಳನ್ನು ತೆಗೆದುಹಾಕಿ ಜನಜಾಗೃತಿ ಮೂಡಿಸುತ್ತಿದ್ದ ಜುಡೋನಾಗನನ್ನು ಬ್ರಿಟೀಷರು 1931 ರಲ್ಲಿ ಗಲ್ಲಿಗೇರಿಸಿದರು.
  • ಜುಡೋನಾಗ್‌ ಮರಣದ ನಂತರ ಕಚ್ಚಾ ನಾಗಾ ಹೋರಾಟದ ನಾಯಕತ್ವ ವಹಿಸಿದವರು – ರಾಣಿ ಗೈಡನೀಲಿ
  • 1935ರಲ್ಲಿ ಬ್ರಿಟೀಷರು ರಾಣಿ ಗೈಡನೀಲಿಯನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಿದರು.
  • ಭಾರತದ ಸ್ವಾತಂತ್ರ್ಯ ನಂತರ 1948ರಲ್ಲಿ ಜವಹಾರ್‌ ಲಾಲ್‌ ನೆಹರೂರವರು ರಾಣಿ ಗೈಡ ನಿಲಿಯನ್ನು ಬಿಡುಗಡೆ ಮಾಡಿ ನಾಗರ ರಾಣಿ ಎಂಬ ಬಿರುದನ್ನು ನೀಡಿದರು.

ಅಲ್ಲೂರಿ ಸೀತಾರಾಮರಾಜು ದಂಗೆ 1922 :

  • ಮಹಾತ್ಮ ಗಾಂಧೀಜಿಯವರ ತತ್ವಕ್ಕೆ ಅನುಗುಣವಾಗಿ ಆಂಧ್ರಪ್ರದೇಶ ಉತ್ತರ ಗೋದಾವರಿಯಲ್ಲಿ ನಡೆದ ದಂಗೆ
  • 1803ರಲ್ಲಿ ಕೋಯ ಮತ್ತು 1846ರಲ್ಲಿ ಕೊಂಡರ ದಂಗೆ ನಡೆದಿದ್ದವು.
  • ರಂಪಾ ದಂಗೆಯ ನಾಯಕತ್ವ ವಹಿಸಿದ್ದವರು – ಅಲ್ಲೂರಿ ಸೀತರಾಮರಾಜು
  • ಅಲ್ಲೂರಿ ಸೀತಾರಾಮರಾಜು “ಮಹಾತ್ಮ ಗಾಂಧಿ ಕೀ ಜೈ” ಎಂಬ ಘೋಷಣೆಯನ್ನು ಮೊಟ್ಟ ಮೊದಲಿಗೆ ಪ್ರಚಾರ ಮಾಡಿದರು.
  • ಬ್ರಿಟೀಷರು ಈ ದಂಗೆಯನ್ನು ಅಡಗಿಸುವಾಗ “ಅಲ್ಲೂರಿ ಸೀತಾರಾಮ ರಾಜು” ರವರನ್ನು ಎನಕೌಂಟರ್‌ ಮಾಡಿದರು.

ಪ್ರಮುಖ ದಂಗೆಗಳು :

ದಂಗೆಸ್ಥಳನಾಯಕರು
ಕೊಕಾದಂಗೆ(1872)ಪಂಜಾಬ್ರಾಮಸಿಂಗ್‌ ಕೊಕ್ಕನಯಕ
ಜಯಂತಿಯಾ ದಂಗೆ(1862)ಮೇಘಾಲಯಯು ಕ್ಯಾಂಗ್‌ ನೋಗ್‌ ಬಾ
ರಾಮೋಸಿ ದಂಗೆ(1822-1829)ಮಹಾರಾಷ್ಟ್ರಚಿತ್ತೋರ್‌ ಸಿಂಗ್
ಬಿಲ್ಲರ ದಂಗೆ(1825)ಪಶ್ಚಿಮ ಘಟ್ಟಸೇವಾರಾಂ ನಾಯಕ್‌
ಬಿಲ್ಲರ ದಂಗೆ(1844)ರಾಜಸ್ತಾನಗೋವಿಂದ ಗುರು
ಗಡ್ಕರಿ ದಂಗೆ(1844)ಮಹಾರಾಷ್ಟ್ರ
ಅಹೋಂ ದಂಗೆ(1828)ಅಸ್ಸಾಂಕೊನ್ವಾರ್

FAQ :

ಕೋಲಾರ ದಂಗೆ ಯಾವಾಗ ನಡೆಯಿತು?

1831.

ರಂಪಾ ದಂಗೆಯ ನಾಯಕತ್ವ ವಹಿಸಿದ್ದವರು ಯಾರು?

ಅಲ್ಲೂರಿ ಸೀತರಾಮರಾಜು.

ಇತರೆ ವಿಷಯಗಳು :

ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

ಏಕಕೋಶಿಯ ಜೀವಿಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ