ಕನ್ನಡದ ಪತ್ರಿಕೆಗಳ ಪಟ್ಟಿ | List of Kannada Newspapers in Kannada

ಕನ್ನಡದ ಪತ್ರಿಕೆಗಳ ಪಟ್ಟಿ List of Kannada Newspapers Kannada Pathrikegala Patti in Kannada

ಕನ್ನಡದ ಪತ್ರಿಕೆಗಳ ಪಟ್ಟಿ

List of Kannada Newspapers in Kannada
ಕನ್ನಡದ ಪತ್ರಿಕೆಗಳ ಪಟ್ಟಿ

ಈ ಲೇಖನಿಯಲ್ಲಿ ಕನ್ನಡದ ಪತ್ರಿಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕನ್ನಡದ ಪತ್ರಿಕೆಗಳು :

ಪತ್ರಿಕೆಯ ಹೆಸರುವರ್ಷಸ್ಥಳಸ್ಥಾಪಕರು
ಮಂಗಳೂರು ಸಮಾಚಾರ1843ಮಂಗಳೂರುಹರ್ಮನ್‌ ಮೋಗ್ಲಿಂಗ್
ಸುಬುದ್ದಿ1849ಬೆಳಗಾವಿ
ಜ್ಞಾನ ಬೋಧಕ1861ಬೆಳಗಾವಿವೆಂಕಟರಂಗೋಕಟ್ಟಿ
ಅರುಣೋದಯ1862ಬೆಂಗಳೂರುಬಿ.ಎಲ್‌.ರೈಸ್
ಚಂದ್ರೋದಯ1877ಧಾರವಾಡಪಂಡಿತಪ್ಪ ಚಿಕ್ಕೋಡಿ ಜಿ.ಎಸ್.ಕೃಷ್ಣರಾವ್
ಲೋಕ ಶಿಕ್ಷಕ1890ಧಾರವಾಡಫಕೀರಪ್ಪ ಮತ್ತು ಅನಂತ ಚನ್ನಬಸಪ್ಪ
ಕರ್ನಾಟಕ ವೃತ್ತ1890ಧಾರವಾಡಫಕೀರಪ್ಪ ಮತ್ತು ಅನಂತ ಚನ್ನಬಸಪ್ಪ
ವಾಗ್ಬೂಷಣ1896ಧಾರವಾಡಆಲೂರು ವೆಂಕಟರಾಯರು
ವಾಗ್ದೇವಿ1907ಧಾರವಾಡಹೊನ್ನಾಪುರಮಠ
ಕರ್ನಾಟಕ ಧನಂಜಯ1910ಧಾರವಾಡಎಂ.ಕೃಷ್ಣರಾವ
ಪ್ರಭಾತ1918ಧಾರವಾಡವಾಯ್.ಬಿ.ಜಠಾರ
ತಾಯ್ನಾಡು1926ಮೈಸೂರುಪಿ.ಆರ್‌. ರಾಮಯ್ಯ
ಕರ್ಮವೀರ1921ಹುಬ್ಬಳ್ಳಿಆರ್.ಎಸ್.ಹುಕ್ಕೇರಿಕರ, ಆರ್‌.ಆರ್.‌ ದಿವಾಕರ
ಕನ್ನಡಪ್ರಭ1967ಬೆಂಗಳೂರುರಾಮನಾಥ ಗೋಯಂಕಾ
ಜಯಕರ್ನಾಟಕ1922ಧಾರವಾಡಆಲೂರುವೆಂಕಟರಾಯರು, ದ.ರಾ.ಬೇಂದ್ರೆ
ಕನ್ನಡಿಗ1923ಧಾರವಾಡಆಲೂರುವೆಂಕಟರಾಯರು,
ಸಂಯುಕ್ತ ಕರ್ನಾಟಕ1929ಬೆಳಗಾವಿಆರ್.ಎಸ್.ಹುಕ್ಕೇರಿಕರ‌, ಎಂ.ಕೆ.ರಂಗನಾಥ
ಕರ್ನಾಟಕ ಟೈಮ್ಸ್1930ಧಾರವಾಡಎಚ್.ಎಸ್.‌ ಶಿವಲಿಂಗಶಾಸ್ತ್ರ
ಸಮಾಜ1936ಧಾರವಾಡಬೆಟಗೇರಿ ಕೃಷ್ಣಶರ್ಮ
ಪ್ರಜಾವಾಣಿ1948ಬೆಂಗಳೂರುಕೆ.ಎನ್.ಗುರುಸ್ವಾಮಿ, ಬಿ.ಪುಟ್ಟಸ್ವಾಮಯ್ಯ
ವೀರಮಾತೆ1953ಧಾರವಾಡಸರೋಜಿನಿ ಮಹಿಷಿ
ಪ್ರಪಂಚ1954ಹುಬ್ಬಳ್ಳಿಪಾಟೀಲ ಪುಟ್ಟಪ್ಪ
ಕಸ್ತೂರಿ1959ಹುಬ್ಬಳ್ಳಿಲೋಕ ಶಿಕ್ಷಣ ವಿಶ್ವಸ್ಥ ನಧಿ, ಪಾ.ವೆಂ. ಆಚಾರ್ಯ
ಸುಧಾ1965ಬೆಂಗಳೂರುದಿ.ಪ್ರಿಂಟರ್ಸ್‌ ಮೈಸೂರು ಲಿಮಿಟೆಡ್
ಉದಯವಾಣಿ1971ಮಣಿಪಾಲಮೋಹನ್‌ ದಾಸ್‌ ಪೈ.ಟಿ.ಸತೀಶ ಪೈ
ವಿಜಯವಾಣಿ2012ಬೆಂಗಳೂರುವಿಜಯ ಸಂಕೇಶ್ವರ
ಕನ್ನಡದ ಪತ್ರಿಕೆಗಳ ಪಟ್ಟಿ

FAQ :

ಕನ್ನಡದ ಮೊದಲ ಪತ್ರಿಕೆ ಯಾವುದು?

ಮಂಗಳೂರು ಸಮಾಚಾರ

ಮಂಗಳೂರು ಸಮಾಚಾರ ಯಾವಾಗ ಆರಂಭವಾಯಿತು?

1843

ಇತರೆ ವಿಷಯಗಳು :

ಜಲ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಜನಪದ ಚರಿತ್ರೆ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ