ಕರ್ನಾಟಕದಲ್ಲಿನ ಪ್ರಮುಖ ಕೈಗಾರಿಕಾ ಕೇಂದ್ರಗಳ ಪಟ್ಟಿ List of Major Industrial Centers in Karnataka Karnatakadallina Pramuka Kaigarika Kendragala Patti in kannada
ಕರ್ನಾಟಕದಲ್ಲಿನ ಪ್ರಮುಖ ಕೈಗಾರಿಕಾ ಕೇಂದ್ರಗಳ ಪಟ್ಟಿ
![List of Major Industrial Centers in Karnataka in Kannada](https://i0.wp.com/kannadanotes.com/wp-content/uploads/2023/02/ಕರ್ನಾಟಕದಲ್ಲಿನ-ಪ್ರಮುಖ-ಕೈಗಾರಿಕಾ-ಕೇಂದ್ರಗಳ-ಪಟ್ಟಿ.jpg?resize=300%2C199&ssl=1)
ಈ ಲೇಖನಿಯಲ್ಲಿ ಕರ್ನಾಟಕದಲ್ಲಿನ ಪ್ರಮುಖ ಕೈಗಾರಿಕಾ ಕೇಂದ್ರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ವರ್ಷ | ಸಂಸ್ಥೆಯ ಹೆಸರು | ಸ್ಥಳ |
1934 | ದ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ | ಬೆಂಗಳೂರು |
1936 | ಮೈಸೂರು ಪೇಪರ್ ಮಿಲ್ಸ್ | ಭದ್ರಾವತಿ |
1936 | ಮೈಸೂರು ಲ್ಯಾಂಪ್ ವರ್ಕಸ್ | ಬೆಂಗಳೂರು |
1871 | ಭಾರತ ಗೋಲ್ಡ್ ಮೈನ್ಸ್ ಲಿಮಿಟೆಡ್ | ಕೆಜಿಎಫ್ |
1932 | ಗವರ್ನಮೆಂಟ್ ಸಿಲ್ಕ್ ವೇವ್ಹಿಂಗ್ ಫ್ಯಾಕ್ಟರಿ | ಮೈಸೂರು |
1884 | ಮೈಸೂರು ಸ್ಪಿನ್ನಿಂಗ್ ಅಂಡ್ ಮ್ಯಾನುಫ್ಯಾಕ್ಚರಿಂಗ್ | ಬೆಂಗಳೂರು |
1914 | ಕರ್ನಾಟಕ ವಿದ್ಯುತ್ ಕಾರ್ಖಾನೆ | ಬೆಂಗಳೂರು |
1923 | ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ | ಭದ್ರಾವತಿ |
1913 | ಮೈಸೂರು ಶುಗರ್ಸ್ ಕಂಪನಿ ಲಿಮಿಟೆಡ್ | ಮಂಡ್ಯ |
1953 | ಹಿಂದೂಸ್ತಾನ ಮಶೀನ್ ಟೂಲ್ಸ್ | ಬೆಂಗಳೂರು |
1940 | ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ | ಬೆಂಗಳೂರು |
1954 | ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ | ಬೆಂಗಳೂರು |
1948 | ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ | ಬೆಂಗಳೂರು |
1936 | ಮೈಸೂರು ಲ್ಯಾಂಪ್ ವರ್ಕ್ಸ್ ಫ್ಯಾಕ್ಟರಿ | ಬೆಂಗಳೂರು |
1918 | ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ | ಬೆಂಗಳೂರು |
1953 | ಗವರ್ನಮೆಂಟ್ ಸಿಲ್ಕ್ ಟೆಸ್ಟಿಂಗ್ ಅಂಡ್ ವಿವಿಂಗ್ ಫ್ಯಾಕ್ಟರಿ | ಕೊಳ್ಳೇಗಾಲ |
1968 | ದಿ ಸಂಡೂರ್ ಮ್ಯಾಂಗನೀಜ್ ಅಂಡ್ ಐರನ್ ವೋಡ್ಸ್ ಲಿಮಿಟೆಡ್ | ಬಳ್ಳಾರಿ |
1983 | ವ್ಹೀಲ್ ಅಂಡ್ ಅಕ್ಸಲ್ ಪ್ಲಾಂಟ್ | ಯಲಹಂಕ |
1951 | ಮೋಟರ್ಸ್ ಇಂಡಸ್ರ್ಟೀಸ್ ಕಂಪನಿ | ಬೆಂಗಳೂರು |
1970 | ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ | ಕುದುರೆಮುಖ |
2001 | ಜಿಂದಾಲ್ ವಿಜಯನಗರ ಐರನ್ ಅಂಡ್ ಸ್ಠೀಲ್ ಫ್ಯಾಕ್ಟರಿ | ಸೊಂಡೂರ |
1998 | ಭಾರತೀಯ ರಿಜರ್ವ್ ಬ್ಯಾಂಕ್ ನೋಟ್ ಮುದ್ರಣ ಲಿಮಿಟೆಡ್ | ಮೈಸೂರು |
1997 | ಸರ್ಕಾರಿ ಸೆಂಟ್ರಲ್ ವರ್ಕ್ಶಾರ್ಪ್ | ಬೆಂಗಳೂರು |
1888 | ಎಂ.ಎಸ್.ಕೆ.ಮಿಲ್ಸ್ | ಕಲ್ಬುರ್ಗಿ |
1914 | ಮಹಾಲಕ್ಷ್ಮೀ ಬೀಡಿ ವರ್ಕಸ್ | ಮಂಗಳೂರು |
1997 | ಸಿರಾಮಕ್ ಕೈಗಾರಿಕೆ | ಖಾನಾಪುರ |
1915 | ಮೈಸೂರು ಗಂಧದ ಎಣ್ಣೆ ಕೈಗಾರಿಕೆ | ಮೈಸೂರು |
1936 | ದಾವಣಗೆರೆ ಕಾಟನ್ ಮಿಲ್ | ದಾವಣಗೆರೆ |
1919 | ದಿ ಮಿನರ್ವ ಮಿಲ್ಸ್ ಪ್ರೈ ಲಿಮಿಟೆಡ್ | ಬೆಂಗಳೂರು |
1981 | ಉಲನ್ನ ಕಾಟನ್ ಅಂಡ್ ಸಿಲ್ಕ್ ಮಿಲ್ ಲಿಮಿಟೆಡ್ | ಬೆಂಗಳೂರು |
1937 | ಮೈಸೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ | ಬೆಂಗಳೂರು |
1915 | ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ | ಬೆಂಗಳೂರು |
1954 | ಭಾರತ ಎಲೆಕ್ಟ್ರಿಕ್ ಲಿಮಿಟೆಡ್ | ಬೆಂಗಳೂರು |
1952 | ತುಂಗಭದ್ರಾ ಉಕ್ಕು ಕಾರ್ಖಾನೆ | ಹೊಸಪೇಟೆ |
1948 | ಇಂಡಿಯನ್ ಟೆಲಿಪೋನ್ ಇಂಡಸ್ಟ್ರೀಸ್ ಲಿಮಿಟೆಡ್ | ಬೆಂಗಳೂರು |
1938 | ಮೈಸೂರು ವೆಜಿಟೇಬಲ್ ಅಂಡ್ ಆಯಲ್ ಫ್ಯಾಕ್ಟರಿ ಲಿಮಿಟೆಡ್ | ಬೆಂಗಳೂರು |
FAQ :
ದ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ ಯಾವಾಗ ಸ್ಥಾಪನೆಯಾಯಿತು?
1934
ತುಂಗಭದ್ರಾ ಉಕ್ಕು ಕಾರ್ಖಾನೆ ಎಲ್ಲಿದೆ?
ಹೊಸಪೇಟೆ
ಇತರೆ ವಿಷಯಗಳು :