Headlines

Sslc ಪಾಸಾದವರಿಗೆ ಮಹಿಳಾ ಸಹಕಾರಿ ಬ್ಯಾಂಕಲ್ಲಿ ಉದ್ಯೋಗವಕಾಶ | Mahila Cooperative Bank Recruitment 2026

ಹಲೋ ಸ್ನೇಹಿತರೇ ನಮಸ್ಕಾರ, ವಿಜಯಪುರದ ಪ್ರತಿಷ್ಠಿತ Chaitanya Mahila Cooperative Bank Limited ವತಿಯಿಂದ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ.

  • ಸಂಸ್ಥೆ ಹೆಸರು: ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್
  • ಹುದ್ದೆ ಹೆಸರು: ಜೂನಿಯರ್ ಅಸಿಸ್ಟೆಂಟ್
  • ಒಟ್ಟು ಹುದ್ದೆಗಳು: 10
  • ಕೆಲಸದ ಸ್ಥಳ: ವಿಜಯಪುರ, ಕರ್ನಾಟಕ
  • 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು
  • ಪದವೀಧರರಿಗೆ ಆದ್ಯತೆ
  • ವಿಶೇಷವಾಗಿ B.Com, B.Sc, BCA, BBA, BE ಪದವೀಧರರಿಗೆ ಅವಕಾಶ ಹೆಚ್ಚು
  • ಆಯ್ಕೆಯಾದ ಅಭ್ಯರ್ಥಿಗಳಗೆ ತಿಂಗಳಿಗೆ ₹19,950 ರಿಂದ 52,650/- ವೇತನ ನೀಡಲಾಗುತ್ತದೆ
  • ಕನಿಷ್ಠ: 18 ವರ್ಷ
  • ಗರಿಷ್ಠ: 35 ವರ್ಷ
  • OBC ಅಭ್ಯರ್ಥಿಗಳಿಗೆ: 3 ವರ್ಷ
  • SC/ST ಅಭ್ಯರ್ಥಿಗಳಿಗೆ: 5 ವರ್ಷ
  • ಅರ್ಜಿ ಶುಲ್ಕ
  • ಸಾಮಾನ್ಯ/OBC: ₹1000
  • SC/ST: ₹500
  • ಪಾವತಿ ವಿಧಾನ: ಬೇಡಿಕೆ ಕರಡು
  • ಲಿಖಿತ ಪರೀಕ್ಷೆ
  • ಸಂದರ್ಶನ
  1. ಅಧಿಕೃತ ವೆಬ್‌ಸೈಟ್ https://www.cmsbank.in/ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
  2. ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
  3. ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ವಿಳಾಸ:
Chaitanya Mahila Cooperative Bank Limited,
ಮೀನಾಕ್ಷಿ ಚೌಕ್, ಮಿರ್ಡೆ ಗಲ್ಲಿ,
ವಿಜಯಪುರ – 586101, ಕರ್ನಾಟಕ

  • ಅರ್ಜಿ ಆರಂಭ ದಿನಾಂಕ: 16-02-2026
  • ಕೊನೆಯ ದಿನಾಂಕ: 10-03-2026
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ & ಅರ್ಜಿ ನಮೂನೆClick Here
ಅಧಿಕೃತ ವೆಬ್‌ಸೈಟ್Click Here

Leave a Reply

Your email address will not be published. Required fields are marked *