ಇದೀಗ ಬಂದ ಸುದ್ದಿ! ಎಲ್ಲಾ ನೌಕರಿದಾರರಿಗೂ ಸಿಹಿಸುದ್ದಿ! ನಿಮ್ಮ PF ಹಣವನ್ನು ಈಗಲೇ ತೆಗೆಯುವ ಅವಕಾಶ! ಇಲ್ಲಿದೆ Complete Details

ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ಸರ್ಕಾರಿ ಮತ್ತು ಕಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ ಕೆಲ ಕಾರಣಗಳಿಗೆ ಇಪಿಎಫ್ ಹಣ ಹಿಂಪಡೆಯುವ ಅವಕಾಶ ಉದ್ಯೋಗಿಗಳಿಗೆ ಇರುತ್ತದೆ. ಈ ರೀತಿ ಹಣ ಹಿಂಪಡೆಯಬೇಕೆಂದರೆ ತುಂಬಾ ಸುಲಬದ ಹೊಸ ನಿಯಮವನ್ನು ತರಲಾಗಿದೆ ಈ ಯೋಜನೆಯಿಂದ ನಿಮ್ಮ ಪಿ ಎಫ್‌ ಹಣವನ್ನು ಸುಲಭಾಗಿ ನೀವು ಮನೆ ಕಟ್ಟಲು ಅಥವ ಮದುವೆ ಮಾಡಲು ನಿಮಗೆ ಬೇಕಾದಾಗ ಬಿಡಿಸಿಕೊಳ್ಳಬಹುದಾಗಿದೆ ನಿಮ್ಮ ಹಣವನ್ನ ನಿಮ್ಮ ಅನುಕೂಲತೆಗೆ ತಕ್ಕಂತೆ ಹೇಗೆ ಪಡೆದುಕೊಳ್ಳುವುದು ಎಂದು ತಿಳಿಯಬೇಕಾದರೆ ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Opportunity to withdraw your PF money now
Opportunity to withdraw your PF money now

ಇಪಿಎಫ್ ಎಂಬುದು ಉದ್ಯೋಗಿಗಳ ನಿವೃತ್ತಿ ನಂತರದ ಜೀವನಭದ್ರತೆಗೆಂದು ಸರ್ಕಾರ ರೂಪಿಸಿರುವ ಸ್ಕೀಮ್. ಉದ್ಯೋಗಿ ಪಿಂಚಣಿ ನಿಧಿ ಯೋಜನೆ ಇದು ಎಲ್ಲಾ ಉದ್ಯೋಗಿಗಳಿಗೂ ಅನ್ವಯ ಆಗುತ್ತದೆ. ಇದರ ಖಾತೆಗೆ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಹಣ ಹಾಗೂ ಅಷ್ಟೇ ಪ್ರಮಾಣದ ಹಣ ಸಂಸ್ಥೆಯಿಂದ ಪ್ರತೀ ತಿಂಗಳು ಜಮೆ ಆಗುತ್ತಿರುತ್ತದೆ. ಈ ಖಾತೆಗೆ ಸರ್ಕಾರ ಪ್ರತೀ ವರ್ಷವೂ ಬಡ್ಡಿ ಹಣ ಸೇರಿಸುತ್ತದೆ. ಹೀಗೆ, ನೀವು ನಿವೃತ್ತರಾಗುವವರೆಗೂ ಇಪಿಎಫ್ ಖಾತೆಯಲ್ಲಿರುವ ಹಣ ನಿಮಗರಿವಿಲ್ಲದಂತೆ ಬೆಳೆಯುತ್ತಾ ಹೋಗಿ, ನಿವೃತ್ತಿಯ ವೇಳೆ ಒಳ್ಳೆಯ ಮೊತ್ತ ಶೇಖರಣೆ ಆಗುತ್ತದೆ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಕೆಲವೊಮ್ಮೆ ನಮ್ಮ ಜೀವನದಲ್ಲಿ ತುರ್ತು ಅಗತ್ಯಗಳು ಎದುರಾಗಿ ನಮಗೆ ಹಣದ ಕೊರತೆ ಬರಬಹುದು. ಅಂತಹ ಸಂದರ್ಭಗಳಲ್ಲಿ ಇಪಿಎಫ್ ನಿಧಿಯಲ್ಲಿರುವ ನಮ್ಮ ಹಣದಲ್ಲಿ ಒಂದಷ್ಟು ಭಾಗವನ್ನು ಪಡೆಯುವ ಅವಕಅಶ ಇದೆ.ನಿರುದ್ಯೋಗ, ಮದುವೆ, ಶಿಕ್ಷಣ, ಗೃಹಸಾಲ ಮರುಪಾವತಿ ಇತ್ಯಾದಿ ಕೆಲ ಕಾರಣಗಳಿಗೆ ಇಪಿಎಫ್ ಹಣ ಹಿಂಪಡೆಯುವ ಅವಕಾಶ ಉದ್ಯೋಗಿಗಳಿಗೆ ಇರುತ್ತದೆ.

ನಿಮ್ಮ PF ಹಣವನ್ನು ಈಗಲೇ ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಬೇಕಾಗುವ ಅಗತ್ಯ ದಾಖಲೆಗಳು

  • ಐಡಿ ಪ್ರೂಫ್
  • ಅಡ್ರೆಸ್ ಪ್ರೂಫ್
  • ಉದ್ಯೋಗಿಯಾಗಿರುವುದಕ್ಕೆ ಪ್ರೂಫ್
  • ಮನೆ ಕಟ್ಟುತ್ತಿರುವುದಕ್ಕೆ ಪ್ರೂಫ್ (ಬ್ಯುಲ್ಡಿಂಗ್ ಪ್ಲಾನ್ ಆಗಬಹುದು)

ಕಟ್ಟಡ ನಿರ್ಮಾಣಕ್ಕೆ ಎಷ್ಟು ಅಡ್ವಾನ್ಸ್ ಪಡೆಯಬಹುದು?

  • ಮನೆ ಖರೀದಿಸುವಾಗ 24 ತಿಂಗಳ ಬೇಸಿಕ್ ಸ್ಯಾಲರಿ ಮತ್ತು ಡಿಎ ಮೊತ್ತಕ್ಕೆ ಅರ್ಜಿ ಹಾಕಬಹುದು
  • ಮನೆ ಕಟ್ಟುವುದಾದರೆ 36 ತಿಂಗಳ ಸಂಬಳ ಮತ್ತು ಡಿಎ ಹಣ
  • ಮನೆ ಕಟ್ಟಲು ಆಗುವ ಒಟ್ಟು ವೆಚ್ಚ
  • ಇಪಿಎಫ್ ಖಾತೆಯಲ್ಲಿರುವ ಹಣ

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ನಿಮ್ಮ PF ಹಣವನ್ನು ಈಗಲೇ ತೆಗೆಯಲು ಇಲ್ಲಿ ನೋಡಿ

ಹಣ ತೆಗೆಯಲು ಇರಬೇಕಾದ ಅರ್ಹತೆ

  • ಹಣ ಹಿಂಪಡೆಯಬೇಕೆಂದರೆ ಉದ್ಯೋಗಿಗಳು ಕನಿಷ್ಠ 5 ವರ್ಷವಾದರೂ ಪಿಎಫ್ ಸೌಲಭ್ಯ ಹೊಂದಿರಬೇಕು.
  • ಮನೆ ನಿರ್ಮಾಣದ ಸಮಯ.
  • ಮನೆ ಖರೀದಿಸಿದಾಗ.
  • ಮನೆ ಕಟ್ಟುವಾಗ ನೀವು ಪಿಎಫ್ ಖಾತೆಯಿಂದ ಮುಂಗಡವಾಗಿ ಹಣ ಹೇಗೆ ಪಡೆಯಬಹುದು.

ಹಣವನ್ನು ಪಿ ಎಫ್‌ ನಿಂದ ತೆಗೆಯುವುದು ಹೇಗೆ?

  • ಮೊದಲಿಗೆ ಇಪಿಎಫ್​ನ ಪೋರ್ಟಲ್ ಅಥವಾ ಉಮಂಗ್ ಆ್ಯಪ್​ಗೆ ಹೋಗಿ ನಿಮ್ಮ ಯುಎಎನ್ ನಂಬರ್ ಬಳಸಿ ಲಾಗಿನ್ ಆಗಬೇಕು
  • ನಂತರ ಇಪಿಎಫ್ ವಿತ್​ಡ್ರಾಯಲ್ ಆಪ್ಷನ್ ಕಾಣಬಹುದು.
  • ನಂತರ ಅಲ್ಲಿ ಕ್ಲಿಕ್ ಮಾಡಿ, ಫಾರ್ಮ್ 31 ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
  • ನಂತರ ನಿಮ್ಮ ಪಿ ಎಫ್‌ ಹಣವನ್ನು ಪಡೆಯಬಹುದು

ಇತರೆ ವಿಷಯಗಳು:

Breaking News: ರಾಜ್ಯದ ಜನತೆಗೆ ಹೊಸ ಸರ್ಕಾರದಿಂದ ಉಚಿತ ಮೊಬೈಲ್‌ ಭಾಗ್ಯ.! ಆನ್‌ಲೈನ್‌ ನೋಂದಣಿ ಪ್ರಾರಂಭವಾಗಿದೆ, ತಕ್ಷಣ ಅರ್ಜಿ ಸಲ್ಲಿಸಿ, ಉಚಿತ ಮೊಬೈಲ್‌ ನಿಮ್ಮದಾಗಿಸಿಕೊಳ್ಳಿ.

Breaking News! ಜಮೀನು ಇದ್ರೆ ಸಾಕು ನಿಮ್ಮ ಖಾತೆಗೆ ನೇರವಾಗಿ 2 ಸಾವಿರ! ಸರ್ಕಾರದ ಈ ಹೊಸ ಯೋಜನೆ ಜರಿಗೆ ಬಂಪರ್‌ ಲಾಟರಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ