Headlines

Careers after 12th PUC \ ಟಾಪ್ ಕೋರ್ಸ್‌ಗಳ ಸಂಪೂರ್ಣ ವಿವರ

ಹೆಲೋ ಸ್ನೇಹಿತರೆ ನಮಸ್ಕಾರ,ಪಿಯುಸಿ ಮುಗಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟ. ಇದು ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಜೀವನಕ್ಕೆ ಕಾಲಿಡುವ ಪ್ರವೇಶ ದ್ವಾರ. ಪಿಯುಸಿ ಫಲಿತಾಂಶ ಬಂದ ತಕ್ಷಣ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಕಾಡುವ ಮೊದಲ ಪ್ರಶ್ನೆ “ಮುಂದೇನು?”. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೂರಾರು ಕೋರ್ಸ್‌ಗಳು ಲಭ್ಯವಿವೆ. ಸರಿಯಾದ ಕೋರ್ಸ್ ಆಯ್ಕೆ ಮಾಡುವುದು ನಿಮ್ಮ ಭವಿಷ್ಯದ ವೃತ್ತಿಜೀವನವನ್ನು ನಿರ್ಧರಿಸುತ್ತದೆ. ನೀವು ಪಿಯುಸಿಯಲ್ಲಿ ವಿಜ್ಞಾನ (Science), ವಾಣಿಜ್ಯ (Commerce) ಅಥವಾ ಕಲಾ (Arts)…

Read Full News

ಆಸ್ಪತ್ರೆ ಬಿಲ್ ಚಿಂತೆ ಬಿಡಿ! ಪ್ರತಿ ವರ್ಷ ₹5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ-AB-PMJAY

ಹಲೋ ಸ್ನೇಹಿತರೇ, ಇಂದಿನ ದಿನಗಳಲ್ಲಿ ಆಸ್ಪತ್ರೆ ಖರ್ಚು ಅಂದ ಕೂಡಲೇ ಮಧ್ಯಮ ಮತ್ತು ಬಡ ವರ್ಗದವರು ಬೆಚ್ಚಿಬೀಳುವಂತಾಗಿದೆ. ಆದರೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ (AB-PMJAY) ಯೋಜನೆ ಇಂತಹ ಕಷ್ಟದ ಸಮಯದಲ್ಲಿ ಜನಸಾಮಾನ್ಯರಿಗೆ ದೊಡ್ಡ ಆಸರೆಯಾಗಿದೆ. ಇದು ಕೇವಲ ಒಂದು ಕಾರ್ಡ್ ಅಲ್ಲ, ಬಡ ಕುಟುಂಬಗಳ ಪಾಲಿನ ಜೀವ ಸಂಜೀವಿನಿ. ನೈಜ ‘ಆರೋಗ್ಯ ಭಾಗ್ಯ’: ಏನಿದು ಯೋಜನೆ? ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು, ಅರ್ಹ ಕುಟುಂಬಗಳಿಗೆ ಪ್ರತಿ ವರ್ಷ…

Read Full News

ಶೌಚಾಲಯ ನಿರ್ಮಾಣ ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಿ – Toilet construction

ನಮಸ್ಕಾರ ಸ್ನೇಹಿತರೇ, ನಿಮ್ಮ ಮನೆಯಲ್ಲಿ ಇನ್ನು ಶೌಚಾಲಯವಿಲ್ಲವೇ? ಅಥವಾ ಹಳೆಯ ಶೌಚಾಲಯವನ್ನು ಸರಿಪಡಿಸಿಕೊಳ್ಳಬೇಕೇ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ! ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ್ ಮಿಷನ್’ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಪ್ರತಿ ಕುಟುಂಬಕ್ಕೆ 12,000 ರೂಪಾಯಿ ಧನಸಹಾಯ ನೀಡಲಾಗುತ್ತಿದೆ. ವಿಶೇಷವೆಂದರೆ, ಇದಕ್ಕಾಗಿ ನೀವು ಯಾವುದೇ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ 5 ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದು. ಯಾರಿಗೆ ಸಿಗಲಿದೆ ಈ 12,000 ರೂಪಾಯಿ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸುವ…

Read Full News

ಯಾವುದೇ ಪರೀಕ್ಷೆಗಳಿಲ್ಲದೆ ಸರ್ಕಾರಿ ಉದ್ಯೋಗಗಳನ್ನು ಪಡೆಯಿರಿ – Get government jobs without any exams

ಹೆಲೋ ನಮಸ್ಕಾರ ಸ್ನೇಹಿತರೆ,ಸರ್ಕಾರಿ ಕೆಲಸ ಅಂದ ತಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ವರ್ಷಗಟ್ಟಲೆ ಮಾಡುವ ತಯಾರಿ. ಆದರೆ, ನಿಮಗೆ ಗೊತ್ತಾ? ಯಾವುದೇ ಪರೀಕ್ಷೆ ಬರೆಯದೆ, ಕೇವಲ ನಿಮ್ಮ ಶೈಕ್ಷಣಿಕ ಅಂಕಗಳು (Merit), ಸಂದರ್ಶನ ಅಥವಾ ವಿಶೇಷ ಕೋಟಾಗಳ ಮೂಲಕವೇ ನೀವು ಸರ್ಕಾರಿ ಅಧಿಕಾರಿಯಾಗಬಹುದು. ಹೌದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರೀಕ್ಷೆಯಿಲ್ಲದೆ ನೇರ ನೇಮಕಾತಿ ಪಡೆಯಲು ಇರುವ ಸುವರ್ಣ ಅವಕಾಶಗಳ ಮಾಹಿತಿ ಇಲ್ಲಿದೆ. ಅಂಚೆ ಇಲಾಖೆ (GDS):…

Read Full News

ವಾಯುಪಡೆ ಶಾಲೆ ಜಾಲಹಳ್ಳಿ ನೇಮಕಾತಿ | Air Force School Jalhalli Recruitment 2026

ಹಲೋ ಸ್ನೇಹಿತರೇ ನಮಸ್ಕಾರ, ನೀವು ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಹೊಂದಿದ್ದೀರಾ? ಬೆಂಗಳೂರಿನಲ್ಲೇ ಒಂದು ಗೌರವಾನ್ವಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಭರ್ಜರಿ ಸುದ್ದಿ! ಬೆಂಗಳೂರಿನ ವಾಯುಪಡೆ ಶಾಲೆ ಜಾಲಹಳ್ಳಿ (Air Force School Jalahalli) ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ನೇಮಕಾತಿ ಮಾಹಿತಿ: ಶೈಕ್ಷಣಿಕ ಅರ್ಹತೆ: ಸಂಬಳ: ವಯೋಮಿತಿ: ಅರ್ಜಿ ಸಲ್ಲಿಸುವುದು ಹೇಗೆ? ಪ್ರಮುಖ ದಿನಾಂಕಗಳು: ಪ್ರಮುಖ ಲಿಂಕ್‌ಗಳು: ವಾಟ್ಸಾಪ್‌ ಗ್ರೂಪ್ ಇಲ್ಲಿ ಕ್ಲಿಕ್‌ ಮಾಡಿ…

Read Full News

ನಿಮ್ಮ ಮೊಬೈಲ್‌ನಲ್ಲೇ RTE ಗೆ ಅರ್ಜಿ ಸಲ್ಲಿಸಿ-RTE

ಹೆಲೋ ಸ್ನೇಹಿತರೆ ನಮಸ್ಕಾರ,ನಿಮ್ಮ ಮಗುವನ್ನು ಒಳ್ಳೆಯ ಖಾಸಗಿ ಶಾಲೆಯಲ್ಲಿ ಓದಿಸಬೇಕು ಎಂಬ ಕನಸು ನಿಮಗಿದೆಯೇ? ಆದರೆ ಫೀಸ್ ಕಟ್ಟಲು ಚಿಂತೆಯಾಗುತ್ತಿದೆಯೇ? ಹಾಗಾದರೆ ನಿಮಗೆ ಸುವರ್ಣಾವಕಾಶ ಇಲ್ಲಿದೆ. ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ ನೀವು ಯಾವುದೇ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ನಿಮ್ಮ ಮಗುವಿಗೆ ಉಚಿತವಾಗಿ ಎಲ್‌ಕೆಜಿ ಅಥವಾ ಒಂದನೇ ತರಗತಿಗೆ ಪ್ರವೇಶ ಪಡೆಯಬಹುದು. ವಿಶೇಷವೆಂದರೆ, ಇದಕ್ಕಾಗಿ ನೀವು ಸೈಬರ್ ಸೆಂಟರ್‌ಗಳಿಗೆ ಹೋಗಿ ಹಣ ಖರ್ಚು ಮಾಡಬೇಕಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅದು…

Read Full News

8,000+ ಪೋಲಿಸ್‌ ಹುದ್ದೆಗಳ ನೇಮಕಾತಿ | KSP Recruitment 2026

ಹಲೋ ಸ್ನೇಹಿತರೇ ನಮಸ್ಕಾರ, ಖಾಕಿ ಧರಿಸಿ ದೇಶ ಸೇವೆ ಮಾಡಬೇಕು ಎಂಬ ಕನಸು ಹೊಂದಿರುವ ಕರ್ನಾಟಕದ ಯುವಜನತೆಗೆ ಭರ್ಜರಿ ಸಿಹಿ ಸುದ್ದಿ ಬಂದಿದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 8,176 ಹುದ್ದೆಗಳ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. ಪೊಲೀಸ್ ಕೆಲಸ ಅಂದರೆ ಕೇವಲ ಉದ್ಯೋಗವಲ್ಲ – ಅದು ಗೌರವ, ಜವಾಬ್ದಾರಿ ಮತ್ತು ದೇಶ…

Read Full News

ನಿಮ್ಮ ಜಮೀನಿನ ಹಳೆಯ ಪಹಣಿ / ಉತಾರ (Old RTC) ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ?

ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ‘ಭೂಮಿ’ ಯೋಜನೆಯು ರೈತರಿಗೆ ನೀಡಿದ ಒಂದು ವರದಾನವಾಗಿದೆ. ಈ ವ್ಯವಸ್ಥೆಯ ಮೂಲಕ, ರೈತರು ತಮ್ಮ ಜಮೀನಿನ ಪ್ರಸ್ತುತ ವರ್ಷದ ದಾಖಲೆಗಳನ್ನು ಮಾತ್ರವಲ್ಲದೆ, ಕಳೆದ ಸುಮಾರು ಎರಡು ದಶಕಗಳ ಹಿಂದಿನ ಪಹಣಿಗಳನ್ನು (ಆರ್.ಟಿ.ಸಿ) ಕೂಡ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಜಮೀನಿನ ವಿಷಯದಲ್ಲಿ “ಹಳೆಯೇ ಹೊನ್ನು” ಎಂಬ ಮಾತಿದೆ. ಇಂದಿನ ಪಹಣಿಗಿಂತ, ಹಿಂದಿನ ವರ್ಷಗಳ ಪಹಣಿಗಳು ಅನೇಕ ಸಂದರ್ಭಗಳಲ್ಲಿ ಅತ್ಯಂತ ಪ್ರಮುಖ ದಾಖಲೆಗಳಾಗುತ್ತವೆ. ಅವುಗಳನ್ನು ಅಂತರ್ಜಾಲದ ಮೂಲಕ ಹೇಗೆ ಪಡೆಯುವುದು? ಅದರಲ್ಲಿ ಗಮನಿಸಬೇಕಾದ…

Read Full News

ಪ್ರಧಾನ ಮಂತ್ರಿ ಮುದ್ರಾ ಯೋಜನೆ ನಿಮ್ಮ ಮೊಬೈಲ್‌ನಲ್ಲೇ ಆಪ್ಲೇ ಮಾಡಿ- Mudra yojana

ನಮಸ್ಕಾರ ಸ್ನೇಹಿತರೇ,ನೀವು ಹೊಸದಾಗಿ ಯಾವುದಾದರೂ ಸಣ್ಣ ವ್ಯಾಪಾರ ಶುರು ಮಾಡಬೇಕೆಂದುಕೊಂಡಿದ್ದೀರಾ? ಅಥವಾ ಈಗಿರುವ ನಿಮ್ಮ ಉದ್ಯೋಗವನ್ನು ಮತ್ತಷ್ಟು ಬೆಳೆಸಲು ಹಣದ ಅಗತ್ಯವಿದೆಯೇ? ಹಾಗಿದ್ದರೆ ಬ್ಯಾಂಕ್‌ಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ! ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ನೀವು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಯಾರಿಗೆ ಎಷ್ಟು ಸಾಲ ಸಿಗುತ್ತೆ? ಮುದ್ರಾ ಯೋಜನೆಯಲ್ಲಿ ನಿಮ್ಮ ಉದ್ಯಮದ ಅಗತ್ಯಕ್ಕೆ ತಕ್ಕಂತೆ ಮೂರು ಹಂತಗಳಲ್ಲಿ ಸಾಲ ನೀಡಲಾಗುತ್ತದೆ: ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ನೀವು…

Read Full News

ರೆಪ್ಕೊ ಹೋಮ್ ಫೈನಾನ್ಸ್‌ ನೇಮಕಾತಿ | RHFL Recruitment 2026

ಹಲೋ ಸ್ನೇಹಿತರೇ ನಮಸ್ಕಾರ, ನೀವು ಇಂಜಿನಿಯರಿಂಗ್ ಪದವೀಧರರೇ? ಪ್ರತಿಷ್ಠಿತ ಫೈನಾನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ಆಸೆ ಇದೆಯೇ? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ವಿವಿಧ ನಗರಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಹುದ್ದೆಯ ವಿವರಗಳು : ಸಂಸ್ಥೆಯ ಹೆಸರು : ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್ಹುದ್ದೆಯ ವಿವರಗಳು : ಮ್ಯಾನೇಜರ್ಒಟ್ಟು ಹುದ್ದೆಗಳ ಸಂಖ್ಯೆ : ವಿವಿಧಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಶೈಕ್ಷಣಿಕ ಅರ್ಹತೆ:  ಸಂಬಳ: ವಯಸ್ಸಿನ ಮಿತಿ:  ಅರ್ಜಿ ಶುಲ್ಕ:…

Read Full News