Headlines

SSF ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ | SSF Recruitment 2026

ಹಲೋ ಸ್ನೇಹಿತರೇ ನಮಸ್ಕಾರ, ನೀವು ಕೇವಲ 10ನೇ ತರಗತಿ ಮುಗಿಸಿ ಕೇಂದ್ರ ಸರ್ಕಾರಿ ಕೆಲಸದ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್. ಸಚಿವಾಲಯದ ಭದ್ರತಾ ಪಡೆಯಲ್ಲಿ (Secretariat Security Force – SSF) ಖಾಲಿ ಇರುವ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ.

  • ಸಂಸ್ಥೆಯ ಹೆಸರು : ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (SSF)
  • ಹುದ್ದೆಯ ವಿವರಗಳು : ಕಾನ್‌ಸ್ಟೆಬಲ್
  • ಒಟ್ಟು ಹುದ್ದೆಗಳ ಸಂಖ್ಯೆ : 10
  • ಉದ್ಯೋಗ ಸ್ಥಳ: ಅಖಿಲ ಭಾರತ
  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಪೂರ್ಣಗೊಳಿಸಿರಬೇಕು.
  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 23 ವರ್ಷ
  • OBC ಅಭ್ಯರ್ಥಿಗಳಿಗೆ: 3 ವರ್ಷ
  • SC/ST ಅಭ್ಯರ್ಥಿಗಳಿಗೆ: 5 ವರ್ಷ
  • ತಿಂಗಳಿಗೆ ₹19,900 – 63,200/- ವೇತನ ನೀಡಲಾಗುತ್ತದೆ.
  • ಸಾಮಾನ್ಯ/ಒಬಿಸಿ (ಪುರುಷರು): ₹100/-
  • SC/ST/ಮಾಜಿ ಸೈನಿಕರು: ಯಾವುದೇ ಶುಲ್ಕವಿಲ್ಲ
  • ಪಾವತಿ ವಿಧಾನ: ಆನ್‌ಲೈನ್ ಮೂಲಕ
  1. ಲಿಖಿತ ಪರೀಕ್ಷೆ
  2. ದೈಹಿಕ ಪ್ರಮಾಣೀಕರಣ ಪರೀಕ್ಷೆ
  3. ದೈಹಿಕ ದಕ್ಷತೆ ಪರೀಕ್ಷೆ (
  4. ಸಂದರ್ಶನ
  1. ಮೊದಲು ಅಧಿಕೃತ ವೆಬ್‌ಸೈಟ್ itbpolice.nic.in ಗೆ ಭೇಟಿ ನೀಡಿ.
  2. ಹೋಮ್ ಪೇಜ್‌ನಲ್ಲಿರುವ ‘Recruitment’ ವಿಭಾಗಕ್ಕೆ ಹೋಗಿ ಕಾನ್‌ಸ್ಟೆಬಲ್ ಹುದ್ದೆಯ ಅಧಿಸೂಚನೆಯನ್ನು ಕ್ಲಿಕ್ ಮಾಡಿ.
  3. ಅರ್ಹತೆಗಳನ್ನು ಸರಿಯಾಗಿ ಓದಿಕೊಂಡ ನಂತರ, ‘Apply Online’ ಮೇಲೆ ಕ್ಲಿಕ್ ಮಾಡಿ.
  4. ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸಿ.
  5. ಅರ್ಜಿ ಸಲ್ಲಿಕೆ ಮುಗಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಲು ಮರೆಯಬೇಡಿ.
  • ಅರ್ಜಿಯ ಪ್ರಾರಂಭ ದಿನಾಂಕ: 30 ಮಾರ್ಚ್ 2026
  • ಕೊನೆಯ ದಿನಾಂಕ: 28 ಏಪ್ರಿಲ್ 2026

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆClick Here
ಅಪ್ಲೇ ಆನ್ಲೈನ್Click Here
ಅಧಿಕೃತ ವೆಬ್‌ಸೈಟ್Click Here

Leave a Reply

Your email address will not be published. Required fields are marked *