ಇ-ಸ್ವತ್ತು ದಾಖಲೆ ಇಲ್ಲದಿದ್ದರೆ ನಿಮ್ಮ ಆಸ್ತಿಗೆ ಬೆಲೆಯೇ ಇಲ್ಲ! ಈಗಲೇ ಮೊಬೈಲ್ನಲ್ಲಿ ಚೆಕ್ ಮಾಡಿ.- E Swathu
ಹೆಲೋ ಸ್ನೇಹಿತರೆ ನಮಸ್ಕಾರ, ನೀವು ಗ್ರಾಮೀಣ ಭಾಗದಲ್ಲಿ ಅಥವಾ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿದ್ದೀರಾ? ಹಾಗಾದರೆ ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ. ಏಕೆಂದರೆ, ಇಂದು ನಿಮ್ಮ ಆಸ್ತಿಗೆ ಅಸಲಿ ಬೆಲೆ ಮತ್ತು ಕಾನೂನುಬದ್ಧ ಮಾನ್ಯತೆ ಸಿಗಬೇಕಾದರೆ ಅದು ‘ಇ-ಸ್ವತ್ತು’ (E-Swathu) ಆಗಿರಲೇಬೇಕು. ಅನೇಕರಿಗೆ ತಮ್ಮ ಆಸ್ತಿ ಇ-ಸ್ವತ್ತು ಆಗಿದೆಯೇ ಅಥವಾ ಇಲ್ಲವೇ ಎಂಬ ಗೊಂದಲವಿರುತ್ತದೆ. ಇದಕ್ಕಾಗಿ ನೀವು ಯಾವುದೇ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಕೇವಲ 2 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಈ ಮಾಹಿತಿಯನ್ನು ಪಡೆಯಬಹುದು….