ಮೊಬೈಲಲ್ಲೇ ಕುಕ್ಕೆ ದೇವಸ್ಥಾನದ ರೂಮನ್ನ ಬುಕ್ ಮಾಡಿ- Kukke Temple
ಹೆಲೋ ಸ್ನೇಹಿತರೆ ನಮಸ್ಕಾರ, ದಕ್ಷಿಣ ಕನ್ನಡದ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂದು ಪ್ಲಾನ್ ಮಾಡಿದ್ದೀರಾ? ಆದರೆ ಅಲ್ಲಿ ಹೋದ ಮೇಲೆ ಉಳಿದುಕೊಳ್ಳಲು ರೂಮ್ ಸಿಗುತ್ತೋ ಇಲ್ಲವೋ ಎಂಬ ಆತಂಕವೇ? ಇನ್ನು ಮುಂದೆ ಆ ತಲೆನೋವು ಬೇಡ. ನೀವು ದೇವಸ್ಥಾನಕ್ಕೆ ತಲುಪುವ ಮೊದಲೇ ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ನಿಮಗಿಷ್ಟವಾದ ರೂಮನ್ನು ಬುಕ್ ಮಾಡಬಹುದು. ಅದು ಹೇಗೆ ಅಂತೀರಾ? ಈ ಲೇಖನವನ್ನು ಪೂರ್ತಿಯಾಗಿ ಓದಿ. ಯಾಕೆ ಆನ್ಲೈನ್ ಬುಕಿಂಗ್ ಮಾಡಬೇಕು? ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರ್ಷಪೂರ್ತಿ ಭಕ್ತರ ಸಾಗರವೇ…