ನಿಮ್ಮ ಗ್ರಾಮ ಪಂಚಾಯಿತಿಗೆ ಎಷ್ಟು ಹಣ ಸ್ಯಾಂಕ್ಷನ್ ಆಗಿದೆ? ನಿಮ್ಮ ಮೊಬೈಲ್ ನಲ್ಲೇ ನೋಡಿ-Gram Panchayat
ನಮಸ್ಕಾರ ಸ್ನೇಹಿತರೆ, ನಮ್ಮ ಊರು ಅಭಿವೃದ್ಧಿ ಆಗಬೇಕು, ರಸ್ತೆಗಳು ಚೆನ್ನಾಗಿರಬೇಕು, ಕುಡಿಯುವ ನೀರು ಸಿಗಬೇಕು ಅಂತ ನಾವೆಲ್ಲರೂ ಬಯಸುತ್ತೇವೆ. ಆದರೆ, “ನಮ್ಮ ಪಂಚಾಯಿತಿಗೆ ಸರ್ಕಾರದಿಂದ ಎಷ್ಟು ಹಣ ಬಂದಿದೆ? ಬಂದ ಹಣ ಏನಾಯ್ತು?” ಅನ್ನೋದು ಮಾತ್ರ ನಮಗೆ ಯಾವತ್ತೂ ಗೊತ್ತಾಗುವುದೇ ಇಲ್ಲ. ಪಂಚಾಯಿತಿಯಲ್ಲಿ ಯಾರನ್ನಾದರೂ ಕೇಳಿದರೆ ಸರಿಯಾದ ಉತ್ತರ ಸಿಗಲ್ಲ ಅಂದುಕೊಂಡಿದ್ದೀರಾ? ಹಾಗಾದರೆ ಬಿಡಿ, ಈಗ ಕಾಲ ಬದಲಾಗಿದೆ. ನಿಮ್ಮ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಕೋಟಿ ಕೋಟಿ ರೂಪಾಯಿಗಳ ಲೆಕ್ಕಾಚಾರವನ್ನು ಈಗ ನೀವು ನಿಮ್ಮ ಮೊಬೈಲ್‌ನಲ್ಲೇ ಕೇವಲ…