ನಿಮ್ಮ ಜಮೀನಿನ ದಾರಿ ಎಷ್ಟು ಅಡಿ ಇರಬೇಕು ಗೊತ್ತಾ? ಈ ರೀತೀ ಮಾಡಿ -Path on your land
ಹಲೋ ಸ್ನೇಹಿತರೇ ನಮಸ್ಕಾರ, ರೈತರಿಗೆ ಜಮೀನು ಎಷ್ಟು ಮುಖ್ಯವೋ, ಆ ಜಮೀನಿಗೆ ಹೋಗುವ ‘ದಾರಿ’ ಕೂಡ ಅಷ್ಟೇ ಮುಖ್ಯ. ದಾರಿಯ ವಿಷಯ ಬಂದಾಗ ಅಕ್ಕಪಕ್ಕದ ಜಮೀನಿನವರ ಜೊತೆ ಕಿರಿಕಿರಿ, ಮನಸ್ತಾಪಗಳು ಆಗುವುದು ಸಾಮಾನ್ಯ. “ನನ್ನ ದಾರಿ ಇಷ್ಟು ಅಡಿ ಇರಬೇಕು, ನೀನು ಒತ್ತುವರಿ ಮಾಡಿದ್ದೀಯಾ” ಎಂಬ ವಾದಗಳು ಹಳ್ಳಿಗಳಲ್ಲಿ ದಿನನಿತ್ಯದ ಮಾತು. ಆದರೆ, ಕಾನೂನುಬದ್ಧವಾಗಿ ನಿಮ್ಮ ಜಮೀನಿನ ದಾರಿ ಎಷ್ಟು ಅಗಲ ಇರಬೇಕು? ಸರ್ಕಾರಿ ದಾಖಲೆಗಳು ಏನು ಹೇಳುತ್ತವೆ? ಈ ಬಗ್ಗೆ ಪ್ರತಿಯೊಬ್ಬ ಭೂಮಾಲೀಕರು ತಿಳಿದುಕೊಳ್ಳಲೇಬೇಕಾದ ಬ್ರಹ್ಮಾಸ್ತ್ರದಂತಹ ಮಾಹಿತಿ…