ಜಮೀನು ಮಾಲೀಕರಿಗೆ ಹೊಸ ಸೌಲಭ್ಯ: ಹೊಲದ ಸರ್ವೇಯರ್ ವಿವರ ನಿಮ್ಮ ಕೈಯಲ್ಲೇ-Surveryor
ಹೆಲೋ ಸ್ನೇಹಿತರೆ ನಮಸ್ಕಾರ, ನೀವು ನಿಮ್ಮ ಜಮೀನು ಅಥವಾ ಹೊಲವನ್ನು ಅಳತೆ ಮಾಡಿಸಲು (Survey) ಅರ್ಜಿ ಹಾಕಿದ್ದೀರಾ? ಯಾವ ಸರ್ವೇಯರ್ ಬರುತ್ತಾರೆ? ಯಾವಾಗ ಬರುತ್ತಾರೆ? ಅವರ ಫೋನ್ ನಂಬರ್ ಏನು? ಎಂಬ ಗೊಂದಲದಲ್ಲಿದ್ದೀರಾ? ಇನ್ಮುಂದೆ ನೀವು ಯಾರನ್ನೂ ಕೇಳಬೇಕಿಲ್ಲ ಅಥವಾ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ನಲ್ಲೇ ಸರ್ವೇಯರ್ನ ಪೂರ್ಣ ವಿವರಗಳನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಸರ್ವೇಯರ್ ವಿವರ ಪಡೆಯುವುದು ಹೇಗೆ? ಅಲ್ಲಿ ನಿಮಗೆ ಏನೇನು ಮಾಹಿತಿ ಸಿಗುತ್ತೆ? ಇದರಿಂದ ರೈತರಿಗೆ ಆಗುವ ಲಾಭವೇನು? ಪ್ರಮುಖ ಲಿಂಕ್ಗಳು:…