ಜಾತಿ ಪ್ರಮಾಣಪತ್ರ ಡೌನ್ಲೋಡ್ | Caste Certificate download
ನಮಸ್ಕಾರ ಸ್ನೇಹಿತರೆ, ನೀವು ವಿದ್ಯಾರ್ಥಿಯಾಗಿರಲಿ ಅಥವಾ ಉದ್ಯೋಗಾಕಾಂಕ್ಷಿಯಾಗಿರಲಿ, ಇಂದು ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste & Income Certificate) ಬಹಳ ಮುಖ್ಯ. ಒಂದು ಕಾಲವಿತ್ತು, ಈ ಸರ್ಟಿಫಿಕೇಟ್ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ನಿಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ ಬಳಸಿ ಕೇವಲ ಎರಡೇ ನಿಮಿಷದಲ್ಲಿ ಮೂಲ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬ ಸರಳ ಹಂತಗಳನ್ನು ಇಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ, ಇದು…