ಪಿಎಂ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ – PM Surya Ghar Muft Bijli Yojana
ಹೆಲೋ ಸ್ನೇಹಿತರೆ ನಮಸ್ಕಾರ, ಕೈ ಸುಡುವಂತಹ ಕರೆಂಟ್ ಬಿಲ್ನಿಂದ ನೀವೇನಾದರೂ ಕಂಗಾಲಾಗಿದ್ದೀರಾ? ಪ್ರತಿ ತಿಂಗಳು ಮೀಟರ್ ರೀಡಿಂಗ್ ನೋಡಿದಾಗ ಎದೆ ಬಡಿತ ಜಾಸ್ತಿ ಆಗ್ತಿದೆಯಾ? ಹಾಗಾದ್ರೆ ನಿಮಗೆ ಒಂದು ಭರ್ಜರಿ ಗುಡ್ ನ್ಯೂಸ್! ಕೇಂದ್ರ ಸರ್ಕಾರದ ‘ಪಿಎಂ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ’ (PM Surya Ghar Muft Bijli Yojana) ಮೂಲಕ ನೀವು ನಿಮ್ಮ ಮನೆಯ ಕರೆಂಟ್ ಬಿಲ್ ಅನ್ನು ಪೂರ್ತಿ ‘ಜೀರೋ’ ಮಾಡಿಕೊಳ್ಳಬಹುದು. ಈ ಯೋಜನೆಯಿಂದ ನಿಮಗೆ ಸಿಗುವ ಲಾಭಗಳೇನು? ಅರ್ಹತೆ ಯಾರಿಗೆಲ್ಲಾ…