ನಿಮ್ಮ ಮೊಬೈಲ್ನಲ್ಲಿ 5 ನಿಮಿಷಗಳಲ್ಲಿ ಮದುವೆ & ಹುಟ್ಟುಹಬ್ಬದ ಕಾರ್ಡ್ಗಳನ್ನು ಮಾಡಿ- wedding and birthday cards
ಹೆಲೋ ಸ್ನೇಹಿತರೆ ನಮಸ್ಕಾರ,ಮನೆಮಂದಿಯ ಮದುವೆ ಇರಲಿ ಅಥವಾ ಮುದ್ದಾದ ಮಗುವಿನ ಹುಟ್ಟುಹಬ್ಬವಿರಲಿ, ಮೊದಲು ನೆನಪಾಗುವುದೇ ಆಮಂತ್ರಣ ಪತ್ರಿಕೆ (Invitation Card). ಪ್ರಿಂಟಿಂಗ್ ಪ್ರೆಸ್ಗೆ ಅಲೆದಾಡುವುದು, ಸಾವಿರಾರು ರೂಪಾಯಿ ಖರ್ಚು ಮಾಡುವುದು ಈಗ ಹಳೆಯ ಕಾಲ. ಇಂದಿನ ಡಿಜಿಟಲ್ ಜಮಾನಾದಲ್ಲಿ, ನಿಮ್ಮ ಕೈಯಲ್ಲಿರುವ ಆಂಡ್ರಾಯ್ಡ್ ಮೊಬೈಲ್ ಬಳಸಿ ಕೇವಲ 5 ನಿಮಿಷಗಳಲ್ಲಿ ಅತ್ಯಂತ ಸುಂದರವಾದ ಮತ್ತು ಪ್ರೊಫೆಷನಲ್ ಕಾರ್ಡ್ಗಳನ್ನು ನೀವೇ ತಯಾರಿಸಬಹುದು! ಯಾವ ಆಪ್ ಬಳಸುವುದು ಸುಲಭ? ಮೊಬೈಲ್ನಲ್ಲಿ ಡಿಸೈನ್ ಮಾಡಲು ಸಾಕಷ್ಟು ಆಪ್ಗಳಿವೆ, ಆದರೆ ಸಾಮಾನ್ಯ ಜನರಿಗೂ…