ಸಾಲಗಾರರಿಗೆ ಬಂಪರ್ ಆಫರ್! (OTS) ಯೋಜನೆ ಜಾರಿ
ಹಲೋ ಸ್ನೇಹಿತರೇ ನಮಸ್ಕಾರ,ನೀವು ಅಥವಾ ನಿಮ್ಮ ಪರಿಚಿತರು ಬ್ಯಾಂಕ್ನಲ್ಲಿ ಸಾಲ ಮಾಡಿ, ಅದರ ಅಸಲಿಗಿಂತ ಬಡ್ಡಿಯೇ ಹೆಚ್ಚಾಗಿ ಕಂಗಾಲಾಗಿದ್ದೀರಾ? ಸಾಲ ತೀರಿಸಲಾಗದೆ ಬ್ಯಾಂಕ್ ನೋಟಿಸ್ಗಳಿಂದ ಕಷ್ಟಪಡುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಒಂದು ಅದ್ಭುತ ಸುದ್ದಿ ಇದೆ. ಬ್ಯಾಂಕಿಂಗ್ ವಲಯದಲ್ಲಿ ಈಗ ‘ಒನ್ ಟೈಮ್ ಸೆಟಲ್ಮೆಂಟ್’ (OTS – One Time Settlement) ಎಂಬ ವಿಶೇಷ ರಿಯಾಯಿತಿ ಯೋಜನೆ ಜಾರಿಗೆ ಬಂದಿದೆ. ಏನಿದು OTS ಅಥವಾ ಸಾಲ ಇತ್ಯರ್ಥ ಯೋಜನೆ? ಸರಳವಾಗಿ ಹೇಳಬೇಕೆಂದರೆ, ಇದು ಬ್ಯಾಂಕ್ ಮತ್ತು ಸಾಲಗಾರರ ನಡುವಿನ…