SSLC ರಿಸಲ್ಟ್ ಡೇಟ್ ಫಿಕ್ಸ್! ನಿಮ್ಮ ಫೋನ್‌ನಲ್ಲೇ ಫಲಿತಾಂಶ ನೋಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
ಹಲೋ ಸ್ನೇಹಿತರೇ ನಮಸ್ಕಾರ, ಕರ್ನಾಟಕದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳು ಮತ್ತು ಪೋಷಕರ ಎದಬಡಿತ ಹೆಚ್ಚಾಗಿದೆ. 10ನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊನೆಗೂ ಶುಭ ಸುದ್ದಿ ಸಿಕ್ಕಿದೆ. ರಾಜ್ಯಾದ್ಯಂತ ಕುತೂಹಲ ಮೂಡಿಸಿರುವ ಫಲಿತಾಂಶದ ಕ್ಷಣಗಳು ಈಗ ತೀರಾ ಹತ್ತಿರದಲ್ಲಿವೆ. ಫಲಿತಾಂಶ ಯಾವಾಗ? ಇಲ್ಲಿದೆ ಲೇಟೆಸ್ಟ್ ಅಪ್ಡೇಟ್! ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (KSEAB) ಮೂಲಗಳ ಪ್ರಕಾರ, SSLC ಪರೀಕ್ಷೆ-1 ರ ಫಲಿತಾಂಶವು ಏಪ್ರಿಲ್ 24 ಅಥವಾ 25 2026 ರಂದು…