Headlines

ಸರ್ವೇ ಅರ್ಜಿ ಸ್ಥಿತಿಯನ್ನು ಮೊಬೈಲ್ನಲ್ಲೆ ಚೆಕ್ ಮಾಡಿ, ಕಚೇರಿಗೆ ಅಲೆಯುವ ಅಗತ್ಯವಿಲ್ಲ! Survey application status in your mobile

ಹಲೋ ಸ್ನೇಹಿತರೇ, ನಮಸ್ಕಾರ! ನೀವು ಕೃಷಿಕರಾಗಿರಲಿ ಅಥವಾ ನಗರದಲ್ಲಿ ವಾಸಿಸುವ ಭೂಮಾಲೀಕರಾಗಿರಲಿ, ಜಮೀನಿನ ವಿಷಯ ಬಂದರೆ ಸಾಕು, ನಮಗೆ ಮೊದಲು ನೆನಪಾಗುವುದು ತಾಲ್ಲೂಕು ಕಚೇರಿಗಳ ಸಾಲು ಮತ್ತು ಸರ್ವೇಯರ್‌ಗಳಿಗಾಗಿ ಕಾಯುವ ಸಮಯ. ನಿಮ್ಮ ಜಮೀನಿನ ಹದ್ದುಬಸ್ತು ಗುರುತಿಸಲು, ಪೋಡಿ ಮಾಡಲು ಅಥವಾ ಪಾಲು ವಿಭಾಗಕ್ಕಾಗಿ ನೀವು ಸರ್ವೇ ಅರ್ಜಿ ಸಲ್ಲಿಸಿರಬಹುದು. ಆದರೆ, ಅರ್ಜಿ ಸಲ್ಲಿಸಿದ ನಂತರ “ನನ್ನ ಅರ್ಜಿ ಏನಾಯಿತು?”, “ಸರ್ವೇಯರ್ ಯಾವಾಗ ಬರ್ತಾರೆ?” ಎಂದು ತಿಳಿಯಲು ಮತ್ತೆ ಮತ್ತೆ ಕಚೇರಿಗೆ ಅಲೆಯುವುದು ಎಷ್ಟು ಕಷ್ಟ ಎಂಬುದು…

Read More