Headlines

ಕೆಲಸ ಹುಡುಕುತ್ತಿರುವ ಯುವಕರಿಗೆ ಗುಡ್ ನ್ಯೂಸ್! ‘ಆಶಾದೀಪ’ ಯೋಜನೆಯಡಿ ಸಿಗಲಿದೆ ಭರ್ಜರಿ ಸೌಲಭ್ಯ-Ashadeepa

ಹಲೋ ಸ್ನೇಹಿತರೇ ನಮಸ್ಕಾರ,ನೀವು ಅಥವಾ ನಿಮ್ಮ ಸ್ನೇಹಿತರು ಖಾಸಗಿ ಕಂಪನಿಗಳಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹಾಗಿದ್ದರೆ ಕರ್ನಾಟಕ ಸರ್ಕಾರದ ‘ಆಶಾದೀಪ’ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ನಿರುದ್ಯೋಗಿ ಯುವಕರಿಗೆ ಇದು ಬದುಕಿನ ದಾರಿದೀಪವಾಗಲಿದೆ. ಕೇವಲ ಕೆಲಸ ಅಷ್ಟೇ ಅಲ್ಲ, ತರಬೇತಿ ಅವಧಿಯಲ್ಲಿ ಕೈತುಂಬಾ ಹಣವೂ ಸಿಗಲಿದೆ. ಏನಿದು ‘ಆಶಾದೀಪ’ ಯೋಜನೆ? ಖಾಸಗಿ ಕಂಪನಿಗಳು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಹಿಂಜರಿಯಬಾರದು ಮತ್ತು ಈ ವರ್ಗದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಬೇಕು…

Read More