BPL:14 ಲಕ್ಷ BPL ಕಾರ್ಡ್ ದಿಢೀರ್ APL ಗೆ ಶಿಫ್ಟ್.! ನಿಮ್ಮ ಕಾರ್ಡ್ ಸೇಫ್ ಇದೆಯಾ? ತಕ್ಷಣ ಹೀಗೆ ಚೆಕ್ ಮಾಡಿ!
ನಮಸ್ಕಾರ ಸ್ನೇಹಿತರೇ, ರಾಜ್ಯದ ಜನತೆಗೆ ಅದರಲ್ಲೂ ವಿಶೇಷವಾಗಿ ಉಚಿತ ಅಕ್ಕಿ (ಅನ್ನಭಾಗ್ಯ) ಮತ್ತು ಗೃಹಲಕ್ಷ್ಮಿಯ 2,000 ರೂಪಾಯಿ ನಂಬಿಕೊಂಡಿರುವ ಕುಟುಂಬಗಳಿಗೆ ಈಗ ಆತಂಕ ಶುರುವಾಗಿದೆ. ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿಗಳ ವಿರುದ್ಧ ‘ಬ್ರಹ್ಮಾಸ್ತ್ರ’ ಪ್ರಯೋಗಿಸಿದ್ದು, ಬರೋಬ್ಬರಿ 14 ಲಕ್ಷ ಬಿಪಿಎಲ್ (BPL) ಕಾರ್ಡ್‌ಗಳನ್ನು ಎಪಿಎಲ್ (APL) ಪಟ್ಟಿಗೆ ಸೇರಿಸಲು ಮುಂದಾಗಿದ. ಏನಿದು ಸಚಿವರ ‘ಖಡಕ್’ ಆದೇಶ? ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ನೀಡಿರುವ ಮಾಹಿತಿ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಕೇಂದ್ರ ಸರ್ಕಾರದ ದತ್ತಾಂಶಗಳನ್ನು…