Headlines

ಸರ್ಕಾರದಿಂದ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ ಇಂದೇ ಅಪ್ಲೈ ಮಾಡಿ-Diesel Pumpset Subsidy

ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದ ಅನ್ನದಾತರಿಗೆ ಕೃಷಿ ಇಲಾಖೆಯು ಒಂದು ಅದ್ಭುತ ಅವಕಾಶವನ್ನು ಹೊತ್ತು ತಂದಿದೆ. ಬೇಸಿಗೆಯ ಈ ಸಮಯದಲ್ಲಿ ಬೆಳೆಗಳಿಗೆ ನೀರುಣಿಸಲು ಪರದಾಡುತ್ತಿರುವ ರೈತರಿಗೆ ನೆರವಾಗಲು ಸರ್ಕಾರವು ‘ಡೀಸೆಲ್ ಪಂಪ್ ಸೆಟ್’ ಪಡೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ನಿಮ್ಮ ಜಮೀನಿಗೆ ಸುಲಭವಾಗಿ ನೀರುಣಿಸಲು ಈ ಯೋಜನೆ ಬಹಳ ಸಹಕಾರಿ. ಏನಿದು ಯೋಜನೆ? ನೀರಾವರಿ ಸೌಲಭ್ಯದ ಕೊರತೆ ಇರುವ ಕಡೆಗಳಲ್ಲಿ ಅಥವಾ ವಿದ್ಯುತ್ ಸಂಪರ್ಕ ತಲುಪಲು ಕಷ್ಟವಿರುವ ಜಮೀನುಗಳಿಗೆ ಡೀಸೆಲ್ ಪಂಪ್ ಸೆಟ್‌ಗಳು ಅತ್ಯಂತ ಅವಶ್ಯಕ. ಇದನ್ನು ಮನಗಂಡು…

Read More