ನಿಮ್ಮ ವಾಹನದ ಆರ್ಸಿ ಕಾರ್ಡ್ ಅನ್ನು ನಿಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿ- Download RC card on mobile
ಹೆಲೋ ಸ್ನೇಹಿತರೆ ನಮಸ್ಕಾರ, ನೀವು ಬೈಕ್ ಅಥವಾ ಕಾರ್ ಓಡಿಸುವವರಾ? ಹಾಗಿದ್ದಲ್ಲಿ ಈ ಮಾಹಿತಿ ನಿಮಗೆ ತುಂಬಾ ಮುಖ್ಯ. ರಸ್ತೆಯಲ್ಲಿ ಹೋಗುವಾಗ ಪೊಲೀಸರು ಗಾಡಿ ನಿಲ್ಲಿಸಿದಾಗ, ಗಾಬರಿಯಲ್ಲಿ RC (Registration Certificate) ಹುಡುಕಾಡುವುದು ಅಥವಾ ಮನೆಯಲ್ಲೇ ಮರೆತು ಬಂದಿರುವುದು ನಮಗೆಲ್ಲಾ ಮಾಮೂಲಿ. ಆದರೆ ಇನ್ನು ಮುಂದೆ ಆ ಚಿಂತೆ ಬೇಡ! ನಿಮ್ಮ ವಾಹನದ ಅಸಲಿ ಆರ್ ಸಿ ಕಾರ್ಡ್ ಅನ್ನು ನಿಮ್ಮ ಮೊಬೈಲ್ನಲ್ಲಿಯೇ ಕೇವಲ 2 ನಿಮಿಷದಲ್ಲಿ ಫ್ರೀಯಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಎಲ್ಲೆಡೆ ಅಧಿಕೃತವಾಗಿ ಮಾನ್ಯತೆ…