ನಿಮ್ಮ ಹಳ್ಳಿಯ ಜಮೀನು ಯಾರ ಹೆಸರಲ್ಲಿದೆ? ಮೊಬೈಲ್ನಲ್ಲೇ ನೋಡಿ-E-Chavadi
ಹೆಲೋ ಸ್ನೇಹಿತರೆ ನಮಸ್ಕಾರ, ನಿಮ್ಮ ಗ್ರಾಮದ ಜಮೀನುಗಳ ವಹಿವಾಟು ಹೇಗಿದೆ? ಯಾರ ಜಮೀನು ಯಾರ ಹೆಸರಿಗೆ ವರ್ಗಾವಣೆಯಾಗಿದೆ? ನಿಮ್ಮ ಆಸ್ತಿಯ ಮ್ಯುಟೇಷನ್ (ಪಹಣಿ ಬದಲಾವಣೆ) ಸ್ಥಿತಿ ಏನಿದೆ? ಈ ಎಲ್ಲಾ ಮಾಹಿತಿಗಾಗಿ ಇನ್ಮುಂದೆ ನೀವು ತಹಶೀಲ್ದಾರ್ ಕಚೇರಿಗೋ ಅಥವಾ ನಾಡಕಚೇರಿಗೋ ಅಲೆಯಬೇಕಾದ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ‘ಈ-ಚಾವಡಿ’ (E-Chavadi) ಪೋರ್ಟಲ್ ಮೂಲಕ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್‌ನಲ್ಲಿ ಎಲ್ಲವನ್ನೂ ಉಚಿತವಾಗಿ ವೀಕ್ಷಿಸಬಹುದು. ಏನಿದು ‘ಈ-ಚಾವಡಿ’? ಹಿಂದಿನ ಕಾಲದಲ್ಲಿ ಗ್ರಾಮದ ಚಾವಡಿಯಲ್ಲಿ ಜಮೀನು ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು….