Headlines

ನಿಮ್ಮ ಫಾರ್ಮ್‌ನ ಇ-ಸೈಚ್ ಈಗ ನಿಮ್ಮ ಮೊಬೈಲ್‌ನಲ್ಲಿ ಲಭ್ಯವಿದೆ – E Sketch

ಹೆಲೋ ಸ್ನೇಹಿತರೆ ನಮಸ್ಕಾರ, ನಿಮ್ಮ ಜಮೀನಿನ ನಕ್ಷೆ ಅಥವಾ ಸ್ಕೆಚ್ ಬೇಕೆಂದರೆ ತಾಲ್ಲೂಕು ಕಚೇರಿಗೋ ಅಥವಾ ಸರ್ವೆ ಆಫೀಸ್‌ಗೋ ಅಲೆಯುವ ಕಾಲ ಈಗ ಮುಗಿದಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ರೈತರ ಕೆಲಸವನ್ನು ಸುಲಭಗೊಳಿಸಲು ಡಿಜಿಟಲ್ ಕ್ರಾಂತಿಯನ್ನೇ ಮಾಡಿದೆ. ಹೌದು, ಈಗ ನಿಮ್ಮ ಹೊಲದ ಇ-ಸ್ಕೆಚ್ (E-Sketch) ಅನ್ನು ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕವೇ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು. ನಕ್ಷೆಗಾಗಿ ಸರ್ವೇಯರ್ ಹಾದಿ ಕಾಯಬೇಕಿಲ್ಲ ಹಿಂದೆಲ್ಲಾ ಜಮೀನಿನ ಸ್ಕೆಚ್ ಬೇಕೆಂದರೆ ಸರ್ವೇಯರ್ ಬರಬೇಕು, ಅಳತೆ…

Read More