ನಿಮ್ಮ ಜಮೀನಿಗೆ ಸರ್ಕಾರಿ ದಾರಿ ಇದೆಯೋ ಇಲ್ಲವೋ? ಮೊಬೈಲ್ನಲ್ಲಿ ಚೆಕ್ ಮಾಡಿ- Revenue Map
ಹೆಲೋ ಸ್ನೇಹಿತರೆ ನಮಸ್ಕಾರ, ನಿಮ್ಮ ಹತ್ತಿರ ಜಮೀನು ಇದೆಯೇ? ಹಾಗಾದರೆ ಈ ಮಾಹಿತಿ ನಿಮಗಾಗಿ. ಹಳ್ಳಿಗಳಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ಜಮೀನು ಖರೀದಿ ಮಾಡುವಾಗ ನಾವು ಮಣ್ಣಿನ ಗುಣಮಟ್ಟ, ನೀರಿನ ಸೌಲಭ್ಯವನ್ನಷ್ಟೇ ನೋಡುತ್ತೇವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಆ ಜಮೀನಿಗೆ ಹೋಗಲು “ಅಧಿಕೃತ ದಾರಿ” ಇದೆಯೇ ಎಂಬುದನ್ನು ಪರಿಶೀಲಿಸುವುದು ಮರೆತುಬಿಡುತ್ತೇವೆ. ಹಲವು ಬಾರಿ ಪಕ್ಕದ ಜಮೀನಿನವರು ದಾರಿ ಬಿಡದೆ ಜಗಳವಾಗುವುದು, ಕೋರ್ಟ್ ಕಚೇರಿ ಅಲೆಯುವುದು ನಮ್ಮ ಕಣ್ಣಮುಂದೆ ಇದೆ. ನಿಮ್ಮ ಸರ್ವೇ ನಂಬರ್ನ ಜಮೀನಿಗೆ ಸರ್ಕಾರಿ ನಕ್ಷೆಯಲ್ಲಿ…