ಮಹಿಳೆಯರಿಗೆ ಬಂಪರ್ ಆಫರ್: ಕೇವಲ 200 ರೂ. ಉಳಿಸಿ, 3 ಲಕ್ಷ ಪಡೆಯಿರಿ- Gruhalakshmi
ಹಲೋ ಸ್ನೇಹಿತರೇ ನಮಸ್ಕಾರ, ಕರ್ನಾಟಕ ಸರ್ಕಾರದ ‘ಗೃಹಲಕ್ಷ್ಮಿ ಯೋಜನೆ’ ಎಂದರೆ ಬರೀ ತಿಂಗಳಿಗೆ 2,000 ರೂಪಾಯಿ ಪಡೆಯುವುದು ಮಾತ್ರ ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ರಾಜ್ಯ ಸರ್ಕಾರವು ಈಗ ಮಹಿಳೆಯರನ್ನೇ ಮಾಲೀಕರನ್ನಾಗಿ ಮಾಡುವ “ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್” ಆರಂಭಿಸಿದೆ. ಇದರಲ್ಲಿ ನೀವು ಪ್ರತಿ ತಿಂಗಳು ಸಣ್ಣ ಮೊತ್ತದ ಉಳಿತಾಯ ಮಾಡುವ ಮೂಲಕ, ನಿಮ್ಮ ಸ್ವಂತ ಉದ್ಯಮ ಅಥವಾ ತುರ್ತು ಅಗತ್ಯಗಳಿಗಾಗಿ 3 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಅದು ಹೇಗೆ? ಈ ಕೆಳಗಿನ ಮಾಹಿತಿ ಓದಿ. ಏನಿದು ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಯೋಜನೆ?…