ನಿಮ್ಮ ಜಮೀನಿನ ‘ಆಕಾರಬಂದ್’ ಮೊಬೈಲ್‌ನಲ್ಲೇ ನೋಡಿ! ಆಫೀಸ್‌ಗೆ ಅಲೆಯುವ ಅಗತ್ಯವಿಲ್ಲ
ರೈತ ಬಾಂಧವರೇ ಗಮನಿಸಿ ನಿಮ್ಮ ಜಮೀನಿನ ಅಸಲಿ ವಿಸ್ತೀರ್ಣ ಎಷ್ಟು? ಅದರಲ್ಲಿ ಎಷ್ಟು ‘ಖರಾಬು’ ಜಮೀನು ಇದೆ? ಸರ್ವೇ ನಂಬರ್ ಪ್ರಕಾರ ನಿಮ್ಮ ಹೊಲದ ಪಕ್ಕಾ ಲೆಕ್ಕ ಎಲ್ಲಿದೆ ಎಂಬ ಗೊಂದಲ ನಿಮಗಿದೆಯೇ? ಇನ್ನು ಮುಂದೆ ಈ ಮಾಹಿತಿಗಾಗಿ ನೀವು ತಾಲೂಕು ಕಚೇರಿ ಅಥವಾ ನಾಡಕಚೇರಿಗೆ ಅಲೆದಾಡಬೇಕಿಲ್ಲ. ಕೇವಲ ನಿಮ್ಮ ಮೊಬೈಲ್ ಬಳಸಿಕೊಂಡು ಕ್ಷಣಾರ್ಧದಲ್ಲಿ ‘ಆಕಾರಬಂದ್’ (Akarband) ಪ್ರತಿ ಪಡೆಯಬಹುದು. ಏನಿದು ಆಕಾರಬಂದ್? ಯಾಕಿಷ್ಟು ಮುಖ್ಯ? ನಮ್ಮ ಜನ ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ, ಆಕಾರಬಂದ್ ಎನ್ನುವುದು ನಿಮ್ಮ…