Web Modifier App | ಲೈವ್ ವೆಬ್‌ಸೈಟ್‌ಗಳನ್ನೇ ಎಡಿಟ್ ಮಾಡಿ
ನೀವು ಯಾವುದೇ ವೆಬ್‌ಸೈಟ್ ಓದುತ್ತಿರುವಾಗ ಅದರಲ್ಲಿರುವ ಅಕ್ಷರಗಳನ್ನು, ಹೆಡ್‌ಲೈನ್‌ಗಳನ್ನು ಅಥವಾ ವಿನ್ಯಾಸವನ್ನು ನಿಮ್ಮ ಇಷ್ಟದಂತೆ ಬದಲಾಯಿಸಬಹುದು ಎಂದರೆ ನಂಬುತ್ತೀರಾ? ಹೌದು, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇಲ್ಲದಿದ್ದರೂ, ಕೇವಲ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಯಾವುದೇ ಲೈವ್ ವೆಬ್‌ಸೈಟ್ ಅನ್ನು ನೀವು ಎಡಿಟ್ ಮಾಡಬಹುದು. ಇದನ್ನೇ ‘ವೆಬ್ ಮೋಡಿಫೈರ್’ (Web Modifier) ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅದ್ಭುತವಾದ ಆಪ್ ಕೂಡ ಲಭ್ಯವಿದ್ದು, ಇದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ. ಏನಿದು ವೆಬ್ ಮೋಡಿಫೈರ್ (Web…