New Ration Card: ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನ.! ಕೂಡಲೇ ಅಪ್ಲೇ ಮಾಡಿ
ನಮಸ್ಕಾರ ಸ್ನೇಹಿತರೇ, ನಿಮಗೊಂದು ಸಿಹಿ ಸುದ್ದಿ. ರಾಜ್ಯ ಸರಕಾರದ ಆಹಾರ ನಾಗರೀಕ ಸರಬರಾಜು ಇಲಾಖೆಯು ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನಿಸಿದೆ. ನೀವು ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಪಡೆಯಲು ಕಾಯುತ್ತಿದ್ದರೆ, ಇದು ಸುವರ್ಣಾವಕಾಶ. ಯಾವಾಗ ಅರ್ಜಿ ಪ್ರಾರಂಭವಾಗುತ್ತದೆ, ಹೇಗೆ ಸಲ್ಲಿಸಬೇಕು, ಯಾವೆಲ್ಲ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವಾಗ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು? ಪಡಿತರ ಚೀಟಿ ಅರ್ಜಿ ಪ್ರಕ್ರಿಯೆಯು ಮುಂಬರುವ ಮೇ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ. ನೀವು https://ahara.karnataka.gov.in/Home ಎಂಬ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ‘ಸೇವಾಸಿಂಧು’ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲೇ…