ಬೆಂಗಳೂರಿನಲ್ಲಿರುವ ಸರ್ಕಾರಿ ಪ್ಲಾಟ್ ಗಳ ಮಾಹಿತಿ ಪಡೆದುಕೊಳ್ಳಿ- government plots
ಹೆಲೋ ಸ್ನೇಹಿತರೆ ನಮಸ್ಕಾರ, ಬೆಂಗಳೂರಿನಲ್ಲಿ ಸ್ವಂತ ಸೈಟ್ ಹೊಂದಬೇಕು ಎಂಬುದು ಪ್ರತಿಯೊಬ್ಬ ಕನ್ನಡಿಗರ ಕನಸು. ಆದರೆ ಖಾಸಗಿ ಲೇಔಟ್ಗಳಲ್ಲಿ ಗಗನಕ್ಕೇರಿರುವ ಬೆಲೆ ನೋಡಿ ಅನೇಕರು ಸುಮ್ಮನಾಗುತ್ತಾರೆ. ನಿಮಗೂ ಇಂತಹ ಆಸೆ ಇದ್ದರೆ, ಈ ಲೇಖನ ನಿಮಗಾಗಿ! 2026ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಸೈಟ್ (BDA ಮತ್ತು KHB) ಪಡೆಯಲು ಇರುವ ಸುವರ್ಣ ಅವಕಾಶಗಳ ಮಾಹಿತಿ ಇಲ್ಲಿದೆ. ಬೆಂಗಳೂರಿನಲ್ಲಿ ಸೈಟ್ ಬೇಕಾ? ಇಲ್ಲಿದೆ ಸರ್ಕಾರಿ ಪ್ಲಾಟ್ಗಳ ಕಂಪ್ಲೀಟ್ ಡೀಟೇಲ್ಸ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮತ್ತು ಕರ್ನಾಟಕ ವಸತಿ ಮಂಡಳಿ…