PMEGP: ₹50 ಲಕ್ಷದವರೆಗೆ ಸಾಲ, 35% ಸಬ್ಸಿಡಿ ಸಿಗುತ್ತೆ.! ಹೀಗೆ ಅಪ್ಲೇ ಮಾಡಿ
ಹಲೋ ಸ್ನೇಹಿತರೇ ನಮಸ್ಕಾರ, ನೀವು ಸ್ವಂತ ಬಿಸಿನೆಸ್ ಆರಂಭಿಸಬೇಕೆಂದು ಕನಸು ಕಾಣುತ್ತಿದ್ದೀರಾ? ಆದರೆ ಬಂಡವಾಳದ ಕೊರತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ನಿಮಗಾಗಿ ಒಂದು ಅದ್ಭುತ ಯೋಜನೆಯಿದೆ. ಕೇಂದ್ರ ಸರ್ಕಾರದ ಪಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP) ಅಡಿಯಲ್ಲಿ ನೀವು ದೊಡ್ಡ ಮೊತ್ತದ ಸಾಲದ ಜೊತೆಗೆ ಭರ್ಜರಿ ಸಬ್ಸಿಡಿಯನ್ನೂ ಪಡೆಯಬಹುದು. ಯಾರಿಗೆ ಎಷ್ಟು ಸಬ್ಸಿಡಿ ಸಿಗುತ್ತೆ? ಈ ಯೋಜನೆಯಲ್ಲಿ ನೀವು ವಾಸಿಸುವ ಪ್ರದೇಶ ಮತ್ತು ನಿಮ್ಮ ವರ್ಗದ ಮೇಲೆ ಸಬ್ಸಿಡಿ ನಿರ್ಧಾರವಾಗುತ್ತದೆ: ಎಷ್ಟು ಹಣದವರೆಗೆ ಸಾಲ ಸಿಗಬಹುದು? ಅರ್ಜಿ ಸಲ್ಲಿಸಲು ಅರ್ಹತೆಗಳೇನು?…