ಪಂಜಾಬ್ & ಸಿಂಧ್ ಬ್ಯಾಂಕ್ ನೇಮಕಾತಿ | Punjab and Sind Bank Recruitment 2026
ಹಲೋ ಸ್ನೇಹಿತರೇ ನಮಸ್ಕಾರ, ನಿಮಗೊಂದು ಸಿಹಿ ಸುದ್ದಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (Punjab & Sind Bank) ಭರ್ಜರಿ ಅವಕಾಶ ನೀಡಿದೆ. ಬರೋಬ್ಬರಿ 1000 ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ. ಹುದ್ದೆಯ ವಿವರಗಳು; ಶೈಕ್ಷಣಿಕ ಅರ್ಹತೆ: ವಯೋಮಿತಿ: ಅರ್ಜಿ ಶುಲ್ಕ: ವೇತನ: ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವುದು ಹೇಗೆ? ಪ್ರಮುಖ ದಿನಾಂಕಗಳು: ಪ್ರಮುಖ ಲಿಂಕ್ಗಳು: ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್…