ನಿಮ್ಮ ಊರಲ್ಲಿ ಯಾರಿಗೆಲ್ಲಾ ಶೌಚಾಲಯ ಮಂಜೂರಾಗಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ-Toilet
ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾರಿಗೆಲ್ಲಾ ಹೊಸದಾಗಿ ಶೌಚಾಲಯ (Toilet) ನಿರ್ಮಿಸಲು ಸರ್ಕಾರದಿಂದ ಹಣ ಮಂಜೂರಾಗಿದೆ ಎಂದು ತಿಳಿಯಬೇಕೆ? ಈಗ ನೀವು ಪಂಚಾಯಿತಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ! ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಕೇವಲ ಎರಡೇ ನಿಮಿಷದಲ್ಲಿ ಸಂಪೂರ್ಣ ಪಟ್ಟಿಯನ್ನು ನೋಡಬಹುದು. ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಸ್ವಚ್ಛ ಭಾರತ ಅಭಿಯಾನ’ದಡಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿವೆ. ಈ ಯೋಜನೆಯಡಿ ನಿಮ್ಮ ಊರಿನಲ್ಲಿ ಯಾರ ಹೆಸರು ಆಯ್ಕೆಯಾಗಿದೆ? ಯಾರು ಈಗಾಗಲೇ ಹಣ ಪಡೆದಿದ್ದಾರೆ?…