ಹಲೋ ಸ್ನೇಹಿತರೇ ನಮಸ್ಕಾರ, ರೈಲ್ವೆ ವಲಯದಲ್ಲಿ ಕೆಲಸ ಮಾಡುವ ಕನಸು ನಿಮಗಿದೆಯೇ? ಹಾಗಿದ್ದರೆ ಈಗಲೇ ಗಮನಿಸಿ! ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆ Rail India Technical and Economic Service (RITES) ವತಿಯಿಂದ 2026ನೇ ಸಾಲಿನ ನೇಮಕಾತಿ ಪ್ರಕಟವಾಗಿದೆ. ಈ ಬಾರಿ Assistant (HR) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಏಕೆ ಈ ಅವಕಾಶ ಮಿಸ್ ಮಾಡ್ಬಾರದು?
- ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಕೆಲಸ
- ಆಕರ್ಷಕ ಸಂಬಳ
- ಭಾರತದೆಲ್ಲೆಡೆ ಕೆಲಸದ ಅವಕಾಶ
- ಕಡಿಮೆ ಸ್ಪರ್ಧೆಯ ಹುದ್ದೆಗಳು (ಕೆವಲ 15!)
ಉದ್ಯೋಗದ ಪ್ರಮುಖ ವಿವರಗಳು:
- ಸಂಸ್ಥೆ: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು
- ಹುದ್ದೆ: ಸಹಾಯಕ
- ಒಟ್ಟು ಹುದ್ದೆಗಳು: 15
- ಕೆಲಸದ ಸ್ಥಳ: ಅಖಿಲ ಭಾರತ
ಶೈಕ್ಷಣಿಕ ಅರ್ಹತೆ:
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ :
- ಗರಿಷ್ಠ ವಯಸ್ಸು: 30 ವರ್ಷ
ಸಂಬಳ :
- ₹20,000 ರಿಂದ ₹66,000 ವರೆಗೆ ವೇತನ ನೀಡಲಾಗುತ್ತದೆ
ಅರ್ಜಿ ಶುಲ್ಕ
- ಸಾಮಾನ್ಯ / OBC: ₹600
- SC / ST / PWD: ₹300
- ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ನೇರ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
- RITES ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
- “Careers” ವಿಭಾಗಕ್ಕೆ ಹೋಗಿ
- Assistant (HR) ಅಧಿಸೂಚನೆ ತೆರೆದು ಓದಿ
- ನಿಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಶುಲ್ಕ ಪಾವತಿಸಿ ಮತ್ತು ಅರ್ಜಿ ಸಲ್ಲಿಸಿ
- ಪ್ರಿಂಟ್ ತೆಗೆದುಕೊಳ್ಳುವುದನ್ನು ಮರೆತ್ಬೇಡಿ
ಪ್ರಮುಖ ದಿನಾಂಕಗಳು:
- ಅರ್ಜಿ ಆರಂಭ: 19-03-2026
- ಕೊನೆಯ ದಿನಾಂಕ: 27-04-2026
ಪ್ರಮುಖ ಲಿಂಕ್ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | Click Here |
| ಅಪ್ಲೇ ಆನ್ಲೈನ್ | Click Here |
| ಅಧಿಕೃತ ವೆಬ್ಸೈಟ್ | Click Here |