Breaking News! ಒಂದು ಚಕ್ರದ ಎಲೆಕ್ಟ್ರಿಕ್ ಬೈಕ್‌! ಅತೀ ಕಡಿಮೆ ಬೆಲೆಗೆ ಇದೇ ಮೊಟ್ಟ ಮೊದಲ ಭಾರಿಗೆ

ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ಯುವಕನೊಬ್ಬ ಒಂದು ಚಕ್ರದ ಸ್ಕೂಟರ್ ಓಡಿಸುತ್ತಿರುವ ದೃಶ್ಯ ಕಂಡುಬಂದಿದ್ದು ಆ ವೀಡಿಯೋ ಎಲ್ಲಾ ಕಡೆಯಲ್ಲೂ ಸಹ ಸದ್ದುಮಾಡುತ್ತದೆ ಸಾಮಾನ್ಯುವಾಗಿ ಎರೆಡೂ ಚಕ್ರದ ಬೈಕ್‌ ತಯಾರಿಸಿ ಓಡಿಸುವುದು ಸಹಜ ಆದರೆ ಕೇವಲ ಒಂದು ಚಕ್ರದ ಬೈಕ್‌ ತಯಾರಿಸಿ ಅದನ್ನು ಕೇವಲ ಬ್ಯಾಲೆನ್ಸ್‌ ನಿಂದ ಓಡಿಸುವುದು ಎಂದರ ತುಂಬಾ ಕಷ್ಟ ಆದರೆ ಇಂತಹದೊಂದು ಸಾಹಸದ ಘಟನೆ ನೆಡೆದಿದೆ, ಒಬ್ಬ ಯುವಕ ಒಂದು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಿ ಅದನ್ನು ತುಂಬಾ ಸುಲಭವಾಗಿ ಚಲಾಯಿಸಿದ್ದಾನೆ ಈ ಬೈಕ್‌ ಅತೀ ಕಡಿಮೆ ವೆಚ್ಚದಲ್ಲಿ ತಯಾರಿಸಿ ಬಿಡುಗಡೆ ಮಾಡಲಾಗಿದೆ ಹಾಗಾದರೆ ಈ ಬೈಕ್‌ ಅದೆಷ್ಟು ವೆಚ್ಚದಲ್ಲಿ ತಯಾರಿಸಲಾಗಿದೆ ಇದರ ಬೆಲೆ ಎಷ್ಟು ಇದನ್ನು ಓಡಿಸುವುದು ಹೇಗೆ ಎಂಬ ಎಲ್ಲಾ ಮಾಹಿತಿಯನ್ನು ತಿಳಿಯಬೇಕಾದರೆ ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

A one wheel electric bike
A one wheel electric bike
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪೆಟ್ರೋಲ್ ಬೆಲೆ ಏರಿಕೆಯಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದಾಗ್ಯೂ, ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನದು. ಆದ್ದರಿಂದಲೇ ಈ ಸ್ಕೂಟರ್‌ಗಳನ್ನು ಖರೀದಿಸುವುದು ಸಾಮಾನ್ಯ ಜನರಿಗೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇದೀಗ ಇಲ್ಲೊಬ್ಬ ಯುವಕ ಕೇವಲ ಒಂದೇ ಚಕ್ರದಲ್ಲಿ ಚಲಿಸುವ ಇಂತಹ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ತಯಾರಿಸಿದ್ದಾನೆ. ಈ ಮನುಷ್ಯನು ಒಂದು ಚಕ್ರದ ಸ್ಕೂಟರ್ ಅನ್ನು ಸವಾರಿ ಮಾಡುವಾಗ ಹೇಗೆ ಸಮತೋಲನಗೊಳಿಸುತ್ತಾನೆ ಎಂಬುದು ಯಾರಿಗೂ ಕೂಡ ತಿಳಿಯದ ವಿಷಯವಾಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಬೈಕ್‌ ಬಗ್ಗೆ ತಿಳಿಯಲು ಇಲ್ಲಿ ನೋಡಿ

ಎಲೆಕ್ಟ್ರಿಕ್ ವಾಹನ ತಯಾರಕರು ಕೂಡ ಈ ಸ್ಕೂಟರ್ ಅನ್ನು ತಯಾರಿಸಿದ ವಿಧಾನದಿಂದ ಆಶ್ಚರ್ಯಚಕಿತರಾಗಿದ್ದಾರೆ. ಈ ಯುವಕ ಈ ಸ್ಕೂಟರ್ ಅನ್ನು ಹೇಗೆ ತಯಾರಿಸಿದ್ದಾನೆ ಎಂದು ತಿಳಿಯಲು ವಿಡಿಯೋ ನೋಡಿ. ಕಡಿಮೆ ವೆಚ್ಚದಲ್ಲಿ ಸೆಲ್ಫ್ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೇಗೆ ತಯಾರಿಸಲಾಗಿದೆ ಮತ್ತು ಅದಕ್ಕಾಗಿ ಏನು ಮಾಡಬೇಕು ಎಂಬ ಮಾಹಿತಿಯನ್ನು ವಿಡಿಯೋದಲ್ಲಿ ನೀಡಲಾಗಿದೆ. ವೀಡಿಯೋ ನೋಡುವುದರಿಂದ ಈ ಭ್ಯಕ್‌ ಬಗ್ಗೆ ಸಂಪೂರ್ಣವಾಗಿ ತಿಳಿಯಬಹುದಾಗಿದೆ.

ಇತರೆ ವಿಷಯಗಳು:

Breaking News: ವಾಹನ ಸವಾರರೇ ಹುಷಾರ್.!‌ ಈ ಸಣ್ಣ ತಪ್ಪು ಮಾಡಿದರೆ 4000 ದಂಡ & ಜೈಲು ಶಿಕ್ಷೆ ಗ್ಯಾರಂಟಿ. ಸಂಚಾರ ನಿಯಮದಲ್ಲಿ ಹೊಸ ಬದಲಾವಣೆ.

Breaking News! ಸಿದ್ದರಾಮಯ್ಯರವರಿಂದ ಬೃಹತ್‌ ಘೋಷಣೆ! ಜೂನ್‌ 1 ರಿಂದ ಯಾರೂ ಕೂಡ ಕರೆಂಟ್‌ ಬಿಲ್‌ ಕಟ್ಟುವ ಅಗತ್ಯವಿಲ್ಲ! ಹೊಸ ಸರ್ಕಾರದ ಹೊಸ ಆದೇಶ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ