Prize Money For PUC | ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ₹15,000 ಸಹಾಯಧನ ಅರ್ಜಿ ಸಲ್ಲಿಸಿ
ಗ್ರಾಮೀಣ ಭಾಗದಿಂದ ನಗರಗಳಿಗೆ ಬಂದು ಓದುವ ವಿದ್ಯಾರ್ಥಿಗಳಿಗೆ ಎದುರಾಗುವ ಅತಿ ದೊಡ್ಡ ಸಮಸ್ಯೆ ಎಂದರೆ ವಸತಿ ಮತ್ತು ಊಟ. ಹಾಸ್ಟೆಲ್‌ಗಳಲ್ಲಿ ಸೀಟು ಸಿಗದೆ, ಬಾಡಿಗೆ ಕೊಠಡಿಗಳಲ್ಲಿ ಇರಲು ಹಣವಿಲ್ಲದೆ ಪರದಾಡುವ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (BCWD) ಜಾರಿಗೆ ತಂದಿರುವ ಅದ್ಭುತ ಯೋಜನೆಯೇ ‘ವಿದ್ಯಾಸಿರಿ’ (Vidyasiri Scheme). ಪಿಯುಸಿ ಪಾಸ್ ಆಗಿ ಮುಂದಿನ ಶಿಕ್ಷಣ ಮುಂದುವರಿಸುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯಕ್ಕಾಗಿ ಸರ್ಕಾರವು ಈ…