ಹಲೋ ಸ್ನೇಹಿತರೇ ನಮಸ್ಕಾರ,ನೀವು ಸ್ನಾತಕೋತ್ತರ ಪದವಿ (M.Sc) ಮುಗಿಸಿ ಉತ್ತಮ ಸರ್ಕಾರಿ ಕೆಲಸದ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿರುವ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ (ICAR-CPCRI) ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ ನಡೀತಾ ಇದೆ.

ಸಿಪಿಸಿಆರ್ಐ ನೇಮಕಾತಿ :
- ಸಂಸ್ಥೆಯ ಹೆಸರು : ಕೇಂದ್ರೀಯ ತೋಟಗಾರಿಕೆ ಬೆಳೆ ಸಂಶೋಧನಾ ಸಂಸ್ಥೆ
- ಹುದ್ದೆಯ ವಿವರಗಳು : ಯುವ ವೃತ್ತಿಪರ II
- ಒಟ್ಟು ಹುದ್ದೆಗಳ ಸಂಖ್ಯೆ : 1
- ಉದ್ಯೋಗ ಸ್ಥಳ: ದಕ್ಷಿಣ ಕನ್ನಡ – ಕರ್ನಾಟಕ
ವಿದ್ಯಾರ್ಹತೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Sc ಪೂರ್ಣಗೊಳಿಸಿರಬೇಕು
ವೇತನ:
- ತಿಂಗಳಿಗೆ ₹42,000/-ವೇತನ ನೀಡಲಾಗುತ್ತದೆ
ವಯಸ್ಸಿನ ಮಿತಿ:
- ಕನಿಷ್ಠ: 21 ವರ್ಷ
- ಗರಿಷ್ಠ: 35 ವರ್ಷ
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ
- ವಾಕ್-ಇನ್ ಸಂದರ್ಶನ
ಅರ್ಜಿ ಶುಲ್ಕ:
- ಯಾವುದೇ ಶುಲ್ಕವಿಲ್ಲ
ಅರ್ಜಿ ಸಲ್ಲಿಸುವ ಸರಳ ವಿಧಾನ:
- ಮೊದಲು ಅಧಿಕೃತ ವೆಬ್ಸೈಟ್ ಗೆ ಭೇಟಿ https://cpcri.gov.in/ ನೀಡಿ ನೋಟಿಫಿಕೇಶನ್ ಸರಿಯಾಗಿ ಓದಿಕೊಳ್ಳಿ.
- ನಿಮ್ಮ ಎಲ್ಲಾ ಮೂಲ ದಾಖಲೆಗಳು (Original Documents) ಮತ್ತು ಅದರ ಒಂದು ಸೆಟ್ ನಕಲು ಪ್ರತಿಗಳನ್ನು (Xerox) ಸಿದ್ಧಪಡಿಸಿಕೊಳ್ಳಿ.
- ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಏಪ್ರಿಲ್ 13ರಂದು ಕೆಳಗೆ ತಿಳಿಸಿದ ವಿಳಾಸಕ್ಕೆ ಹಾಜರಾಗಿ.
ನೇರ ಸಂದರ್ಶನದ ವಿಳಾಸ:
ICAR-CPCRI, ಪ್ರಾದೇಶಿಕ ನಿಲ್ದಾಣ, ವಿಟ್ಟಲ್, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ ದಿನಾಂಕ: 24-03-2026
- ನೇರ ಸಂದರ್ಶನದ ದಿನಾಂಕ: 13-04-2026
ಪ್ರಮುಖ ಲಿಂಕ್ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | Click Here |
| ಅಧಿಕೃತ ವೆಬ್ಸೈಟ್ | Click Here |